ಸದಸ್ಯ:Niveditha Bhagyanathan/ನನ್ನ ಪ್ರಯೋಗಪುಟ

ಚಾಮರಾಜನಗರ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿದೆ. ಈ ಜಿಲ್ಲೆಯನ್ನು ಕರ್ನಾಟಕದ ಭೂಪಟದಲ್ಲಿ ತುತ್ತತುದಿಯಲ್ಲಿ ಕಾಣಬಹುದು. ಕರಿಕಲ್ಲುಗಳ ನಿಕ್ಷೇಪ ಹೇರಳವಾಗಿರುವುದರಿಂದ ಈ ಜಿಲ್ಲೆಯನ್ನು ಗ್ರಾನೈಟ್ ಸಿಟಿ(Granite City) ಎಂದು ಕರೆಯಲಾಗುತ್ತದೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ಇಲ್ಲಿನ ತಾಲೂಕುಗಳಾಗಿವೆ. ಬಂಡೀಪುರ ಅರಣ್ಯಧಾಮ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಈ ಜಿಲ್ಲೆಯಲ್ಲಿವೆ.

ಚಾಮರಾಜನಗರ

ಪ್ರವಾಸಿ ತಾಣಗಳು ಬದಲಾಯಿಸಿ

* ಚಾಮರಾಜನಗರ ತಾಲ್ಲೂಕು ಬದಲಾಯಿಸಿ

  1. ಚಾಮರಾಜೇಶ್ವರ ದೇವಸ್ಥಾನ
  2. ಕನಕಗಿರಿ
  3. ದೀನಬಂಧು
  4. ಸುವರ್ಣಾವತಿ ಜಲಾಶಯ
 
ಗಿರಿಶೃಂಗ

* ಕೊಳ್ಳೇಗಾಲ ತಾಲ್ಲೂಕು ಬದಲಾಯಿಸಿ

  1. ಮಲೆ ಮಹದೇಶ್ವರ ಬೆಟ್ಟ
  2. ಬಿಳಿಗಿರಿರಂಗನಸ್ವಾಮಿ ಬೆಟ್ಟ
  3. ಗಗನಚುಕ್ಕಿ
  4. ಭರಚುಕ್ಕಿ

* ಗುಂಡ್ಲುಪೇಟೆ ತಾಲ್ಲೂಕು ಬದಲಾಯಿಸಿ

  1. ಹಿಮವದ್ ಗೋಪಾಲಸ್ವಾಮಿ ಬೆಟ್ಟ
  2. ಬಂಡೀಪುರ ಅರಣ್ಯಧಾಮ
  3. ತೆರಕಣಾಂಬಿ

ಇತರೆ ಬದಲಾಯಿಸಿ

ಚಾಮರಾಜನಗರ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ವೀರಪ್ಪನ್ ನಿಧನ.[೧]

ಉಲ್ಲೇಖ ಬದಲಾಯಿಸಿ

  1. [೧]|Times of India