ಸದಸ್ಯ:Niveditha.T.V/sandbox1
ನಕ್ಷತ್ರಗಳ ಅವಸಾನ
ಬದಲಾಯಿಸಿಕಡಿಮೆ ದ್ರವ್ಯರಾಯ ನಕ್ಷತ್ರಗಳ ಕೇಂದ್ರದಲ್ಲಿ ಇಂಗಾಲ ಮತ್ತು ಆಕ್ಸಿಜನ್ ಇರುತ್ತವೆ.ಹೊರವಲಯದಲ್ಲಿ ನ್ಯೂಕ್ಲಿಯಕ್ರಿಯೆಯ ಚಟುವಟಿಕೆ ನಡೆಯುತ್ತಲೇ ಇರುತ್ತದೆ.ಹೀಲಿಯಂನ ಕವಚದಲ್ಲಿ ಅಸ್ತಿರತೆ ಉಂಟಾಗಿ ಆಗಾಗಿ ಇದ್ದಕ್ಕಿದ್ದಂತೆ ಹೆಚ್ಚಿನ ಶಕ್ತಿ ಬಿಡುಗಡೆಯಾಗ ತೊಡಗುತ್ತದೆ.ಇಂತ ಒಂದು ಸಂದಭದಲ್ಲಿ ಇಡೀ ಹೊರಕವಚವೇ ಹೊರಕ್ಕೆ ಎಸೆದ೦ತಾಗಬಹುದು.ಆಗ ಮದ್ಯದ ಕಾಬನ್-ಆಕ್ಸಿಜನ್ ಕೇಂದ್ರದಿಂದ ಹೊರಕವಚ ಸಂಪೂಣವಾಗಿ ಬೇಪಟ್ಟು ಹರಡಿಕೊಳ್ಳ ತೊಡಗುವುದ.ಕೇಂದ್ರದಿಂದ ಹೊರಬಿದ್ದ ಅತಿನೇರಿಳೆ ಕಿರಣಗಳು ಈ ಹೊರಗಿನ ವಯಗಳನ್ನು ಬೆಳಗಿಸಿ ಬಣ್ಣ ಬಣ್ಣದ ಉಂಗುರಗಳ ಪ್ರಭೆಯನ್ನು ಕೊಡುವುವು.ಇದಕ್ಕೆ ಪ್ಲಾನೆಟರಿ ನೆಬ್ಯುಲ ಎಂದು ಹೆಸರು.ಇವು ದೂರದಶಕದಲ್ಲಿ ಸುಂದರವಾಗಿ ಕಾಣುವುವು. ಸೂಯನಷ್ಟೇ ಗಾತ್ರದ ಅತವಾ ಇನ್ನೂ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ಹೀಗೆ ಪ್ಲಾನೆಟಾರಿ ನೆಬ್ಯುಲಗಳಾಗಿ ಕೊನೆಗಿ ಕಾಬನ್-ಅಕ್ಸಿಜನ್ ಅತವಾ ಹೀಲಿಯಂ ಕೇಂದ್ರದ ಶ್ವೇತ ಕುಬ್ಬಗಳಾಗುವುವು.ಇದ್ದಕ್ಕೆ ಕೇಂದ್ರದ ರಾಶಿ ಎಷ್ಟೀರಬೇಕು ಎಂದು ತಿಳಿಸಿದವರು ಸುಬ್ರಹ್ಮಣ್ಯನ್ ಚಂದ್ರಶೇಖರ್.ಈ ಮಿತಿಗೆ ಚಂದ್ರಶೇಖರ್ ಮಿತಿ ಎಂದು ಹೆಸರು.ನಕ್ಷತ್ರ ಕೇಂದ್ರದ ದ್ರವ್ಯರಾಶಿಯು ಸೂರ್ಯನ ದ್ರವ್ಯರಾಶಿಯಕ್ಕಿಂತ ಕಡಿಮೆ ಇದ್ದರಷ್ಟೇ ಶ್ವೇತ ಕುಬ್ಬ ರಚನೆ ಸಾದ್ಯ. ಅನೇಕ ನಕ್ಷತ್ರಗಳು ಸುರ್ಯನಿಗಿಂತ ದೊಡ್ಡವು.ಆದ್ದಂದ ಕೇಂದ್ರ ಭಾಗದ ದ್ರವ್ಯರಾಶಿಕ್ಕಿಂತ ಹೆಚ್ಚಿರಲು ಸಾದ್ಯ.ಈ ಸಂದರ್ಭದ್ದಲ್ಲಿ ಕೇಂದ್ರದಲ್ಲಿ ಈರಳ್ಳಿಯ ಪದರಗಳಾಂತ ತಿರಳಿನ ರಚನೆಯಾಗುತ್ತದೆ.ಕಟ್ಟ ಕಡೆಯದಾಗಿ ಸ್ತಿರವಾದ ಕಬ್ಬಿಣದ ಪರಮಾಣುಗಳು ಸಂಗ್ರಹವಾಗುತ್ತವೆ.ಗುರುತ್ವಾಕರ್ಷಣ ಮತ್ತು ಕೇಂದ್ರ ಅಸ್ಥಿರವಾದಾಗ ಸ್ಪೋಟವಾಗಿ ಸಿಡಿಯುತ್ತದ್ದೆ. ಆಗ ನಕ್ಷತ್ರದ ದ್ರವ್ಯರಾಶಿಯಷ್ಟೂ ಹೊರಕ್ಕೆ ಎಸೆದಂತಾಗುತ್ತದೆ.ಈ ಸಿಡಿತದ ಸ್ಥಿತಿಗೆ ಸೂಪರ್ ನೋವಾ ಎಂದು ಹೆಸರು.ನಕ್ಷತ್ರದ ಬೆಳಕಿನಲ್ಲಿ ಸುಮಾರು ೧೦೮ ಪಟ್ಟು ಹೆಚ್ಚಾಗುವುದರಿಂದ ಇದು ಬರಿಗಣ್ಣೀಗೇ ಪ್ರಕಶಮಾನವಾಗಿ ಕಾಣ್ಣುತ್ತದೆ.ಹೀಗೆ ಹೊರಬಿದ್ದ ವಸ್ತು ಸೆಕೆಂಡಿಗೆ ೧೦೦೦೦ ಕಿ.ಮೀಟರುಗಳಷ್ಟು ವೇಗದಿಂದ ಹರಡುತ್ತಾ ನೆಬ್ಯುಲ ಇನ್ನಿಸಿಕೊಳ್ಳುತ್ತದೆ.ಕ್ರಿ.ಶ.೧೦೫೪ರಲ್ಲಿ ವ್ವಷಭರಾಶಿಯಲ್ಲಿ ಸಿಡಿದ ನಕ್ಷತ್ರವೊಂದರ ಪದರಗಳು ಈಗಲೂ ಇನ್ನೂ ಹರಡುತ್ತಲೇ ಇವೆ. ಸೂಪರ್ ನೋವಾಗಳಲ್ಲಿ ಎರಡು ಬಗೆಯನ್ನು ಗುರುತಿಸಿಲಾಗಿದೆ.ಜೋಡಿ ನಕ್ಷತ್ರಗಳಲ್ಲಿ ಒಂದು ಶ್ವೇತ ಕುಬ್ಜವಗಿ,ಅದರ ಮೇಲೆ ವಸ್ತು ಸಂಗ್ರಹವಾಗಿ ಅಸ್ಥಿರವಾಗಿ ಸಿಡಿಯಬಹುದು.ಇದ್ದಕ್ಕೆ ಒಂದುನೇ ವರ್ಗ ಎಂದು ಹೆಸದು.ಸೂರ್ಯನಿಗಿಂತ ಅನೇಕ ಪಟ್ಟು ಹೆಚ್ಚು ದ್ರವ್ಯರಾಶಿಯ ಒಂಟಿ ನಕ್ಷತ್ರಗಳು ಸಿಡಿದಾಗ ಎರಡನೆಯ ವರ್ಗ ಎನ್ನುತ್ತಾರೆ.ಈ ಸಿಡಿತಗಳುಂಟಾದಾಗ ನ್ಯೂಟ್ರಿನೋ ಎಂಬ ದ್ರವ್ಯರಾಶಿರಹಿತ ಕಣಗಳು ಬಿಡುಹಡೆಯಾಹುವುವು.ಇವುಗಳ ಅಧ್ಯಯನದಿಂದ ಸೂಪರ್ ನೋವಾದ ಸಿದ್ಧಾಂತವನ್ನು ಪರಿಶೀಲಿಸಬಹುದು.ರೋಹಿತಗಳ ವಿವರಗಳು ಸೂಪರನೋವಾದ ಯಾವ ವರ್ಗದ್ದು ಎಂದು ನಿರ್ಣಯಿಸುತ್ತವೆ. ಯಾವುದೇ ಪರಮಾಣುವಿನ ನ್ಯೂಕ್ಲಿಯಸ್ನಲ್ಲಿ ನ್ಯೂಟ್ರಾನ್ ಎಂಬುದೊಂದು ಕಣ ಇದೆ ಎಂದು ಚಾಡ್ವಿವಿಕ್ ಎಂಬ ವಿಜ಼್ಜಾನಿ ೧೯೩೨ರೈ ಕಂಡುಹಿಡಿದನು.ಅದೇ ಸುಮಾರಿನಲ್ಲಿ ಚಂದ್ರಶೇಖರ್ ಅವರು ಎಲೆಕ್ಟ್ರಾನುಗಳು ಶಿಥಿಲೀಕರಣದ ವಿಶೇಷ ಗುಣವನ್ನು ಉಪಯೋಗಿಸಿ ಶ್ವೇತಕುಬ್ಜದ ಅಸ್ತಿತ್ವವನ್ನು ಹುಟ್ಟುಹಾಕಿದ ಆಧಾರದ ಮೇಲೆ,ಅತ್ಯಂತ ಹೆಚ್ಚಿನ ಸಾಂದ್ರತೆಯಲ್ಲಿ ಕೇವಲ ನ್ಯೂಟ್ರಾನ್ ಗಳಿಂದಾದ ನಕ್ಷತ್ರವೂ ಇರಬಹುದಲ್ಲವೆ? ಎಂದು ಆಲೋಚಿಸಿದರು.ಝ್ಜಿಕಿ ಮತ್ತು ಬಾಡೆ ಎಂಬಿಬ್ಬರು ಈ ಬಗ್ಗೆ ಲೆಕ್ಕಹಾಕಿ ನ್ಯೂಟ್ರಾನ್ ನಕ್ಷತ್ರದ ಕಲ್ಪನೆ ನೀಡಿದರು.ಭಾರೀ ಗಾತ್ರದ ನಕ್ಷತ್ರಗಳು ಸೂಪರ್ ನೋವಾ ಸಿಡಿತದ ಅನಂತರ ನ್ಯೂಟ್ರಾನ್ ನಕ್ಷತ್ರಗಳಾಗುತ್ತವೆ ಎಂದು ತಿಳಿಸಿಕೊಟ್ಟರು.