===ವಿದ್ಯುತ್ ಕಾ೦ತೀಯ ಪ್ರೆರಣೇ===  

ವಿವಿದ ಪ್ರಕಾರಗಳ ಶಕ್ತಿಯ ಆಕರಗಳನ್ನು ನೀವು ಬಲ್ಲಿರಿ .ಸರಶಕ್ತಿಯ ಹೂರತಾಗಿ ನಾವು ಪಳೇಯುಳೀಕೆ ಇಂದನಗಳಾದ ಕಲಿದ್ದಲು ಮತು ಪೆಟ್ರೋಲಿಗಳ ಮೇಲೆ ಹೆಚು ಅವಲಂಬಿಸಿದೇವೆ.ಶಾಖಶಕ್ತಿಯನು ಯಾಂತ್ರಿಕ ಶಕ್ತಿಯನಾಗಿ ಪರಿವತಿಸಲಾಯಿತು.ಉಶ್ನಶಕ್ತಿ ಪಡೇಯಲು ಕಲಿದ್ದಲು ಮತು ಪೆಟ್ರೂಲಿಯಮ್ ಉತ್ಪನ್ನಹಳ ಬಳಕೆಯಾಯಿತು.ಹಿಂದಿನ ದಿನಹಳಲಿ ವಿದ್ಯುತ್ ಶಕ್ತಿಯ ಒಂದು ಪ್ರಕಾರದ ಶಕ್ತಿ ಎಂಬ ತಿಳೂವಳೀಕೆ ಇದ್ದರೂ ದೂಡ್ಡಪ್ರಮಾನಣದಲಿ ವಿದ್ಯುತ್ ಶಕ್ತಿಯ ಉತ್ಪಾದನೆ ಮಾಡೂವ ಸಂಶೂಧನೆಯ ಆವಶ್ಯಕತೆ ಇತು.ಸಣ್ಣಪ್ರಮಾಣದಲಿ ವಿದ್ಯುತ್ ಶಕ್ತಿ ಪಡೇಯಲು ರಾಸಾಯನಿಕ ವಸ್ತುಹಳ ಬಳಕೆಯಾಗುತಿತು.ಇಂಥಹ ವಿದ್ಯುತ್ ಶಕ್ತಿಯ ಆಕರಗಳಾದ ಆಮ್ಲಿಯ ಬ್ಯಾಟರಿ ಮತು ಆಲ್ಕಲೀ ಕೊಶಗಳ ಬಗ್ಗೆ ನೀವು ಬಲಿರಿ.ವಿದ್ಯುತ್ ಕಾ೦ತೀಯ ಪ್ರೆರಣೇಯ ಪ್ರಯೂಗವು ಮಹತ್ವದ ಬದಲಾವಣೇಯನ್ನು ತ೦ದಿತು.ಇ೦ತ ಪ್ರಯೊಗವು ಯಾಂತ್ರಿಕ ಉಪಯೊಹಿಸಿ ಬೆರೆ ಉಪಕರಣಗಳೀಂದ.ವಿದ್ಯುತ್ ಶಕ್ತಿಯನ್ನು ಸಣ್ಣಪ್ರಮಾಣದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಪದೆಯಬಹುದೆಂಬುದನ್ನು ತೊರಿಸ ಕೊಟ್ಟೀತು. ಹಿಂದಿನ ವರ್ಗದಲ್ಲಿ ವಿದ್ಯುತ್ ಶಕ್ತಿಯ ಪರಿಣಾಮ ಕುರಿತು ಅಧ್ಯಯನ ಮಾಡೀದ್ದೀರಿ.ವಾಹಕದ ಮೂಲಕ ವಿದ್ಯುತ್ ಪ್ರವಹಿಸಿದಾಗ ಅದರ ಸುತ್ತ ಕಾಂತಕ್ಶೆತ್ರವುಂಟಾವದೆಂಬುದನ್ನು ಆಯಸ್ಟೇಡ್ ಕಂಡೂ ಹಿಡೀದಿದ್ದ.ವಿದ್ಯುತ್ ಪ್ರವಾಹವು ಉಂಟ್ಟೂಮಾಡೀದರೆ ಕಾಂತವು ವಿದ್ಯುತ್ ಪ್ರವಹಿಸುವಂತ್ ಮಾಡಬಲ್ಲದೆ ಎಂಬ ಚಿಂತನೆಯನ್ನು ಪ್ಯಾರಡೇ ಮಾಡೀದನು.ಇಂತಹ ವಿಲೊಮ ಪ್ರಕ್ರಿಯೆ ಹಾಗೂ ಅವುಗಳಿಗೆ ಸಂಬಂದಿಸಿದ ಪ್ರಯೊಗಗಳು ಯಶಸ್ವಿಯಾದವು.ಇದು ಪ್ರೆವಾಹದ ಸಂಶೊದನೆಗೆ ದಾರಿಯಾಯಿತು.ಪ್ಯಾರಡೆ ನಿರ್ವಹಿಸಿದ ಇಂತಹ ಪ್ರಯೊಗಗಳನ್ನು ನಾವು ಅಬ್ಯಾಸಿಸೊಣ. ಒಂದು ದಂಡಕಾಂತವನ್ನು ತೆಗೆದುಕೊಂಡು ಅದನ್ನು ಕೊಳೆವೆಯ ಒಳೆಗೆ ತೊರಿಸಿದಾಗ ಏನಾಗುವದೆಂಬುದನ್ನು ಗ್ಯಾಲ್ವನೊಮೀಟರ್ನಲ್ಲಿ ವೀಕ್ಶಿಸಿ.ಕಾಂತವನ್ನು ಹೊರತೆಗೆದಾಗ ಏನಾಗುವುದೆಂಬುದನ್ನು ವೀಕ್ಶಿಸಿ.ಸತತವಾಗಿ ಕಾಂತವನ್ನು ಒಳಕ್ಕೂ ಹೊರಕ್ಕೊ ಹಾಕಿ ತೆಗೆದಾಗ ಏನಾಗುವುದೆಂಬುದನ್ನು ವೀಕ್ಶಿಸಿ.