ಸದಸ್ಯ:Nithya568/ನನ್ನ ಪ್ರಯೋಗಪುಟ

ಸಿರಿ ಚಾಂದ್ ರಾಮ

ಬದಲಾಯಿಸಿ

ಚಂಡಿ ರಾಮ್ ಎಂದು ಕರೆಯಲ್ಪಡುವ ಸಿರಿ ಚಾಂದ್ ರಾಮ ಒಬ್ಬ ಮಾಜಿ ಭಾರತೀಯ ಕ್ರೀಡಾಪಟು. ಇವರ ಪೂರ್ಣ ಹೆಸರು, ಸಿರಿ ಚಾಂದ್ ರಾಮ್.


ಇವರು ಭಾರತದಲ್ಲಿಯೇ ಜನಿಸಿದರು. ಹುಟ್ಟಿದ್ದು ೨೬ನೇ ಜನವರಿ ೧೯೫೮. ಭಾರತದ ಹರಿಯಾಣ ರಾಜ್ಯದಲ್ಲಿ ಇವರ ಜನನ. ಇವರು ೫ಅಡಿ ೧೦ ಇಂಚು ಎತ್ತರವಿದ್ದು, ೬೮ ಕೆಜಿ ತೂಕವನ್ನು ಹೊಂದಿದ್ದಾರೆ.

ಸಾಧನೆಗಳು

ಬದಲಾಯಿಸಿ

1982 ರ ಏಷ್ಯನ್ ಕ್ರೀಡಾಕೂಟದಲ್ಲಿ 20 ಕಿ.ಮೀ.ಅವರು 1984 ರ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು . ೧೯೮೪ ರ ಬೇಸಿಗೆಯ, ಪುರುಷರ ೨೦ ಕಿಲೋಮೀಟರ್ ವಾಕ್ನಲ್ಲಿ, ವಿಜೇತರಾದವರು. ಇದು ಲಾಸ್ ಆಂಜಲಿಸ್ ನಲ್ಲಿ ನಡೆದ ಕ್ರೀಡೆ. ೨೨ನೇ ಶ್ರೇಣಿಯಲ್ಲಿ ಗೆದ್ದವರು. ಆಗ ಅವರಿಗೆ ೨೬ ವಯಸ್ಸು. ಅದೇ ವರ್ಷದ ಫೈನಲ್ ಸ್ಟಾಂಡಿಂಗ್ ನಲ್ಲಿ, ಒಂದು ನಿಮಿಷ ೩೦ ಸೆಕೆಂಡುಗಳಲ್ಲಿ, ೨೦ ಕಿಲೋಮೀಟರ್ ಆಟವನ್ನು ಮುಗಿಸಿದರು. ಈ ಸಾಧನೆಗೆ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. ಹೊರಾಂಗಣ ಶಿಸ್ತಿನ ೨೦ ಕಿಲೋಮೀಟರ್ ರೇಸ್ ವಾಕನ್ನು , ೧ ನಿಮಿಶ ೨೯ ಸೆಕೆಂಡು ಮತ್ತು ೨೯ ಮಿಲ್ಲಿಸೆಕೆಂಡುಗಳಲ್ಲಿ, ಮುಗಿಸಿದರು. ಈ ಪಂದ್ಯವು ನವ ದೆಹಲಿಯಲ್ಲಿ ನಡೆಯಿತು. ೨೫ನೇ ನವೆಂಬರ್ ೧೯೮೨ ರ ದಿನದೊಂದು ಈ ದಿನವ ನೆನೆಯಬಹುದು. ಇವರ ವೈಯಕ್ತಿಕ ಅತ್ಯುತ್ತಮ: ಒಂದು ನಿಮಿಶ ಹಾಗು ೨೭ ಸೆಕೆಂಡುಗಳು. ೧೯೮೫ರ ಸಾಧನೆ ಇದು.

ಪ್ರಶಸ್ತಿಗಳು

ಬದಲಾಯಿಸಿ

thumb|ಅರ್ಜುನ ಪ್ರಶಸ್ತಿ ಅರ್ಜುನ ಪ್ರಶಸ್ತಿ, ಇದು ಭಾರತ ಸರಕಾರದಿಂದ ೧೯೬೧ರಲ್ಲಿ ಕ್ರೀಡೆಗಳಲ್ಲಿನ ಉತ್ತಮ ಸಾಧಕರನ್ನು ಗುರುತಿಸಲು ಸ್ಥಾಪಿಸಿರುವ ಪ್ರಶಸ್ತಿ. ಈ ಪ್ರಶಸ್ತಿಯು ರೂ ೩, ೦೦, ೦೦೦ ನಗದು, ಒಂದು ಸನ್ನದು ಮತ್ತು ಅರ್ಜುನನ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ. ಸಮಾರಂಭದ ದಿನಾಂಕ, ಆಗಸ್ಟ್ 29, 2017.ಸಿರಿ ಚಂದ ರಾಮ್ ರವರಿಗೆ ಈ ಪ್ರಶಸ್ತಿಯು ೧೯೮೯ರಲ್ಲಿ ದೊರೆಯಿತು. ಸಿರಿ ಚಂದ ರಾಮ್ ರವರಿಗೆ ದೊರೆತಿರುವುದು ನಮ್ಮ ಹಾಗು ಭಾರತೀಯರ ಹೆಮ್ಮೆಯಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ

https://www.sports-reference.com/olympics/athletes/ra/siri-chand-ram-1.html https://www.olympic.org/chand-ram