ಅನಾನುಕುಉಲಗಳು

ಬದಲಾಯಿಸಿ
  1. ಲಾಭಗರಿಷ್ಟೀಕರನವು ಕಾರ್ಮಿಕರನ್ನು ಹಾಗು ಗ್ರಾಹಕರನ್ನು ದುರ್ಬಳಕೆ ಮಾಡಬಹುದಾದ ಸಂಧರ್ಭವಿರುತ್ತದೆ. ಇದು ಅಪಾಯಕಾರಿ.
  2. ಇದರಿಂದ ಅನ್ಯಾಯ ಹಾಗು ಭ್ರಷ್ಟಾಚಾರಗಳು ತಲೆಯೆತ್ತುವ ಅಪಾಯವಿರುತ್ತದೆ.
  3. ಇದು ಪಾಲುದಾರರ, ಗ್ರಾಹಕರ, ಸಾರ್ವಜನಿಕ ಷೇರುದಾರರ ನಡುವೆ ಅಸಮಾನತೆಯನ್ನು ಉಂಟುಮಾಡುತ್ತದೆ.

ಕುಂದುಕೊರತೆಗಳು

ಬದಲಾಯಿಸಿ
  1. ಇದು ಅಸ್ಪಷ್ಟ.
  2. ಇದು ಸಮಯ ಮುಲ್ಯವನ್ನು ನಿರ್ಲಕ್ಷಿಸುತ್ತದೆ.
  3. ಇದು ಭವಿಷ್ಯದ ಅಪಾಯಗಳನ್ನು ನಿರ್ಲಕ್ಷಿಸುತ್ತದೆ.

ಸಂಪತ್ತುಗರಿಷ್ಟೀಕರಣ

ಬದಲಾಯಿಸಿ

ಒಂದು ಉದ್ಯಮದ ಷೇರುದಾರರ ಸಂಪತ್ತನ್ನು ಹೆಚ್ಚಿಸಲು ಶ್ರಮಪಡುವ ವಿಧಾನವನ್ನು ಸಂಪತ್ತುಗರಿಷ್ಟೀಕರಣ ಎನ್ನಲಾಗುತ್ತದೆ. ಇದು ಆಧುನಿಕ ವಿಧಾನಗಳಲ್ಲಿ ಒಂದು.

ಅನುಕೂಲಗಳು

ಬದಲಾಯಿಸಿ
  1. ಇದು ಷೇರುದಾರರನ್ನು ಮಾತ್ರ ಕೇಂದ್ರೀಕರಿಸುತ್ತದೆ.
  2. ಇದು ಸಮಯ ಹಾಗು ವ್ಯವಹಾರದ ಅಪಾಯಗಳನ್ನು ಪರಿಗಣಿಸುತ್ತದೆ.
  3. ಇದು ಸಂಪನ್ಮೂಲಗಳನ್ನು ಸಮರ್ಥಕವಾಗಿ ಹಂಚಲು ಉಪಯೋಗಕ್ಕೆಬರುತ್ತದೆ.
  4. ಇದು ಸಮಾಜದ ಆರ್ಥಿಕ ಆಸಕ್ತಿಗಳನ್ನು ಖಾತ್ರಿಗೊಳಿಸುತ್ತದೆ.

ಅನಾನುಕುಲಗಳು

ಬದಲಾಯಿಸಿ
  1. ಮೇಲಾಡಳಿತ ಮಂಡಳಿಯು ಹೆಚ್ಚಿನ ಅನುಕೂಲಗಳನ್ನು ಅನುಭವಿಸಬಹುದಾದ ಭೀತಿ.
  2. ಇದರ ಅಂತಿಮ ಉದ್ದೇಶವು ಲಾಭ ಹೆಚ್ಚಿಸುವುದಾಗಿದೆ.
  3. ಇದು ಪರೋಕ್ಷವಾಗಿ ಲಾಭ ಗರಿಷ್ಟಗೊಲಿಸುವ ವಿಧಾನ.
  4. ಇದು ಉದ್ಯಮವು ಲಾಭದಾಯಕವಾಗಿರುವಾಗ ಮಾತ್ರ ಇಪಯೋಗಕ್ಕೆ ಬರುತ್ತದೆ.
  5. ಇದಿನ ಆಧುನಿಕ ಆರ್ಥಿಕ ಚಟುವಟಿಕೆಗಳಿಗೆ ಸೂಕ್ತವಲ್ಲ.