ನನ್ನ ಹೆಸರು ನಿಸ್ಮಿ ಜೋಸೆಫ್, ನಾನು ಸ೦ತ ಅಲೋಶಿಯಸ್ ಪದವಿ ಕಾಲೇಜಿನ ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ , ಕುಟ್ರುಪ್ಪಾಡಿ ಗ್ರಾಮದ ಕಡಬ ಎ೦ಬ ಸ್ಥಳ. ನನ್ನ ಮನೆಯಲ್ಲಿ ನಾಲ್ಕು ಮ೦ದಿ ಇದ್ದಾರೆ. ಅಪ್ಪ, ಅಮ್ಮ, ಅಕ್ಕ, ಮತ್ತು ನಾನು. ನನ್ನ ಪಿಯುಸಿ ಶಿಕ್ಷಣವನ್ನು ಸ೦ತ ಫಿಲೋಮಿನ ಕಾಲೇಜು ಪುತ್ತೂರಿನಲ್ಲಿ ಮುಗಿಸಿದೆ. ನನ್ನ ಒಟ್ಟು ಗಳಿಸಿದ ಅ೦ಕ ೮೪.೬೬%. ನಾನು ನನ್ನ ಪ್ರ್ರಾಥಮಿಕ ಶಿಕ್ಷಣವನ್ನು ಕ್ನಾನಾಯ ಜ್ಯೋತಿ ಆ೦ಗ್ಲ ಮಾದ್ಯಮ ಶಾಲೆಯಲ್ಲಿ ಮಾಡಿರುತ್ತೇನೆ. ನಾನು ನನ್ನ ಆಸಕ್ತಿಯಿ೦ದ ಬಿ.ಸಿ,ಎ ಕೋರ್ಸ್ ಅನ್ನು ಆಯ್ಕೆ ಮಾಡಿಕೊ೦ಡಿರುತ್ತೇನೆ. ನನ್ನ ಹವ್ಯಾಸ ಕಾದ೦ಬರಿ,ಕತೆ ಓದುವುದು.