ಕೀಟಭಕ್ಷಕ ಸಸ್ಯಗಳು

ಬದಲಾಯಿಸಿ

ಕೀಟಗಳು ಮತ್ತು ಇತರೆ ಸಂಧಿಪದಿಗಳನ್ನು ಸೇವಿಸುವ ಮೂಲಕ ತಮ್ಮ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಳ್ಳುವ ಸಸ್ಯಗಳನ್ನು ಕೀಟಭಕ್ಷಕ ಸಸ್ಯಗಳೆಂದು ಕರೆಯುತ್ತಾರೆ[] ಉದಾ;-ನೇಫಾಂಥೀಸ್,ಡ್ರಾಸೆರಾ ಇತ್ಯಾದಿ. ಕೀಟಭಕ್ಷಕ ಸಸ್ಯಗಳು ಸಾಧಾರಣವಾಗಿ ಆಮ್ಲೀಯ ಜೌಗುಪ್ರದೇಶಗಳಲ್ಲಿ ಬೆಳೆಯುತ್ತದೆ.ಜೌಗು ಪ್ರದೇಶದಲ್ಲಿ ಸಾರಜನಕದ ಕೊರತೆಯಿರುತ್ತದೆ,ಜೌಗು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು ಸಾರಜನಕದ ಕೊರತೆಯನ್ನು ನಿವಾರಿಸಿಕೊಳ್ಳಲು ಕೆಲವು ಅಂಗಮಾರ್ಪಾಟಿನೊಂದಿಗೆ ಕೀಟಗಳನ್ನು ಸೆರೆಹಿಡಿದು ಭಕ್ಷಿಸುತ್ತದೆ.[]

  1. https://en.wikipedia.org/wiki/Carnivorous_plant
  2. https://en.wikipedia.org/wiki/Carnivorous_plant