ಸದಸ್ಯ:Nirmal joseph001/sandbox
ಸುಬ್ಬಣ್ಣ
ಬದಲಾಯಿಸಿ- ಪುಸ್ತಕದ ಹೆಸರು : ಸುಬ್ಬಣ್ಣ .
- ಪುಸ್ತಕವನು ಬರೆದವರು : ಮಸ್ತಿ ವೆಂಕತೆಶ್ ಐಯಂಗೆರ್.
- ಪ್ರಕಾಶಕರು :
ಸುಬ್ಬಣ ಈ ಪುಸ್ತಕವನು ಬರೆದವರು [ಮಾಸ್ಥಿ ವೆಂಕತೆಶ್ ಅಯ್ಯಂಗಾರ್]. ಮಾಸ್ತಿ ಹೊಗೆನಹಲ್ಲಿ ಎಂಬ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯಲಿ ಹುಟ್ಟಿದರು, 6 ಜೂನ್ 1891 ರಂದು ಜನಿಸಿದರು. ಮಾಸ್ತಿ ಕೃತಿಗಳು ಕನ್ನಡ ಸಾಹಿತ್ಯದ ತಿಳಿಯಲಾಗಿದೆ. ತನ್ನ ಪ್ರಸಿದ್ಧ ಬರಹಗಳು ಕಾಳಿದಾಸ, ಯಶೋಧರ ಮತ್ತು ಸುಬ್ಬಣ್ಣ ಕೆಲವು. ಮಾಸ್ತಿ ವಯಸ್ಸು 95 ಜೂನ್ 6 1986 ವರ್ಷದ ನಿಧನರಾದರು. ಸುಬ್ಬಣ್ಣ ಈ ಕಥೆ ಮಾಸ್ತಿ ಒಂದು ಪ್ರಸಿದ್ಧ ಸಾಕ್ಷರತೆ ತನ್ನ ಜೀವನದಲ್ಲಿ ಎದುರಿಸಿದ ಒಬ್ಬ ವ್ಯಕ್ತಿಯ ಜೀವನದಲ್ಲಿ ವಿವರಿಸಿದರೆ. ನಾರಾಯಣ ಶಾಸ್ತ್ರಿ ಸುಬ್ಬಣ್ಣ ತಂದೆ, ಅವರು ಮೈಸೂರು ಅರಮನೆ ಸದಸ್ಯ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದರು, ಅವರು ಆಧ್ಯಾತ್ಮಿಕ ಆಚರಣೆಗಳು ಮಾಡುವುದರಲಿ ಮಹಾ ಶಕ್ತಿ ಹೊಂದಿದ್ದರು. ಸುಬ್ಬಣ್ಣ ತಂದಗೆ ಉತ್ತಮ ಧ್ವನಿಯು ಮತ್ತು ಸುಮ್ಸ್ಕ್ರುಥಧಲಿ ಅಪ್ಪರ ಶಕ್ತಿ ಇತ್ತು. ಸುಬ್ಬಣ್ಣನಿಗೆ ತನ್ನ ತಂದೆಯ ಧ್ವನಿ ಬಂದತೆ ಅವರ ವಿಧ್ಯ ಬರಲಿಲ , ಸುಬ್ಬಣ್ಣ ತನ ಚಿಕ್ಕ ವಯಸ್ಸಿನಲ್ಲಿಯೆ ತನ ತಂದೆ ಹೆಲಿಕೊಟ್ಟ ಶ್ಲೊಕವನು ಸುಬ್ಬಣ್ಣ ವಿವಿಧ ರೀತಿಯಲ್ಲಿ ಹಾಡುತಿದನು ಸಂಗೀತ ಮತ್ತು ಗಾಯನ ಕಲಿಯಲು ಉತ್ತಮ ಆಸಕ್ತಿಯನು ತೊರಿಸುತಿದನು ಸುಬ್ಬಣ್ಣ ಸಂಸ್ಕುತದ ಕಡೆ ಗಮನ ಕೊದಲಿಲ ಬದಲಿಗೆ ಸಂಗೀತದ ಕಡೆ ಹೆಚ್ಚು ಗಮನ ಕೊದಲಿಲ. ಒಂದು ದಿನ ಸುಬ್ಬಣ್ಣ ತನ ತಂದೆಯ ಜೊತೆ ಅರಮನೆಗೆ ಹೊದನು ಅಲ್ಲಿ ಮಹಾರಾಜರನು ನೊಡಿ ಅವರ ಮೀಸೆಯನೇ ನೂದುತ ಕುಲಿತುಬಿಟನು ನಂತರ ರಜರ ಮುಂದೆ "ಯಶ್ಯದೆಹಿ ಮಹ ಸಿದೂ" ಎಂದು ಜೂರಗಿ ಹಾಡಿದನು ಇದನು ಕೆಲಿದ ರಾಜರು ಸುಬ್ಬಣ್ಣ ನನು ನೊಡಿ ಚನಗಿ ಹಾಡಿಧರೆ ಕಿಲ್ಲಥು ಕೊದುತೆವೆ ಎಂದು ಹೇಳಿದರು ಇದರಿಂದ ಸುಬ್ಬಣ್ಣ್ಣ ಸಂಗಿತದಕಡೆ ಬಹಲ ಆಸಕ್ತಿ ತೊರಿಸಿದನು. ಸುಬ್ಬಣ್ಣನಿಗೆ ೧೬ನೇ ವಯಸಿನಲಿಯೇ ಲಲಿತೆ ಎಂಬ ಹುಡುಗಿಯ ಜೊತೆ ವಿವಹವಹಿತು. ಸುಬ್ಬಣ್ಣನ ತಾಯಿ ತನ ಸೊಸೆಯನು ಯಾವಗಲು ಬೈಯುತಿದರು ಲಲಿತೆಯು ದಿನವು ದೆವರ ಮೂಲೆಯಲಿ ಕುಲಿತುಕೊಡು ಕನೀರು ಇಡುತಿದಳು.