ಸದಸ್ಯ:Niranjan 73/ನನ್ನ ಪ್ರಯೋಗಪುಟ
ಪೋರ್ಚಗಿಸರು
ಬದಲಾಯಿಸಿವಾಸ್ಕೋಡಗಾಮನ ಆವಿಷ್ಕಾರಗಳು ಪೋಚುಗಲನ ವತಕರನ್ನು ಬಾರತಕ್ಕೆ ಕರೆತಂದವು ಪೋಚಗೀಸರು ಭಾರತದೊಡನೆ ನೇರವಾದ ಕಡಲಮೂಲಕ ವಾಣೆಜ್ಯ ಸಂಬಂಧ ಪಡೆದರು ಮತ್ತು ಭಾರತದೊಡನೆ ವಾಣೆಜ್ಯ ಸಂಬಂಧಗಳಿಗೆ ಹೊಸಮಾಗವನ್ನು ತೆರೆದರು ೧೭ನೇ ಶತಮಾನ್ ದ ಆರಂಭದಲ್ಲಿ ೩ನೇ ಪಿಲೀಪ್ ಪೋಚುಗೀಸ ರಾಜನ ಕಾಲದಲ್ಲಿ ನ್ಯಾಷನಲ್ ಚಾಟೆಂಡೆ ಕಂಪನಿ ಸ್ದಾಪನೆ ಮಾಡುವ ಪಯತ್ನವಾಯಿತು ಪೋಚುಗಲ್ ಹಿಡಿತದಲ್ಲಿ ಭಾರತದ ಪ್ರದೇಶಗಳನ್ನು ನೋಡಿಕೊಳ್ಳಲು ಈ ಕಂಪನಿ ಸ್ದಾಪನೆ ಮಾಡುವ ಪ್ರಯತ್ನವಾಯಿತು ೧೬೨೮ರಲ್ಲಿ ಪೋಚುಗಲ್ ಈಸ್ಟ್ ಇಂಡಿಯಾ ಕಂಪನಿ ಸ್ದಾಪನೆಯಾಯಿತು . [೧]
ವಾಸ್ಕೋಡಗಾಮ
ಬದಲಾಯಿಸಿಭಾರತಕ್ಕೆ ಜಲಮಾಗವನ್ನು ಕಂಡು ಹಿಡಿದ ನಾವಿಕನೇ ವಾಸ್ಕೋಡಗಾಮ ಪೋಚುಗಲನ ನಾವಿಕನಾದ ಈತ ಜುಲೆ ೮ , ೧೪೯೭ರಲ್ಲಿ ಲಿಸ್ಬನನಿಂದ ಪ್ರಯಾಣ ಆರಂಬಿಸಿ ಕೇಪ್ ಆಫ್ ಗುಡ್ ಹೋಪ್ ಭೂಶಿರವನ್ನು ತಲುಪಿದನು ನಂತರ ಮಾಜಾಂಬಿಕವನ್ನು ತಲುಪಿ ಅಲ್ಲಿಂದ ಪೂವಕ್ಕೆ ಸಂಚರಿಸಿ ಅರಬ್ ನಾವಿಕನೊಬ್ಬನ ಸಹಾಯದಿಂದ ಅರಬ್ಬಿ ಸಮುದ್ರದ್ ಮೂಲಕ ಮೇ ೧೭,೧೪೯೮ರಂದು ಭಾರತದ ಕೇರಲದ ಕಲ್ಲಿಕೋಟೆಯನ್ನು ಬಂದು ತಲುಪಿದನು ಕಲ್ಲಿಕೋಟೆಯ ಹಿಂದೂ ರಾಜ ಜಾಮೋರಿನನ್ನು ಆದರದಿಂದ ಬರಮಾಡಿಕೊಂಡು ಪೋಚುಗೀಸರ ವ್ಯಾಪಾರಕ್ಕೆ ಅನುಮತಿ ಕೊಟ್ಟನು ಆಗ ಮಲಬಾರಿನಲ್ಲಿ ಸಿಗುವ ವಸ್ತುಗಳನ್ನು ಸಮೀಕ್ಷಿಸಿದ ವಾಸ್ಕೋಡಗಾಮನು ಕಲ್ಲಿಕೋಟೆಯಲ್ಲಿ ಒಂದು ವ್ಯಾಪಾರ ಕೋಠಿಯನ್ನು ತೆರೆದನನು ೬ತಿಂಗಳ ನಂತರ ತನ್ನ ಪ್ರಯಾಣ ವೆಚ್ಚದ ೬೦ ಪಟ್ಟು ಅಧಿಕ ಸಂಪತ್ತಿನೊಂದಿಗೆ ಸ್ವದೇಶಕ್ಕೆ ಹಿಂತಿರುಗಿದನು
ಕೆಬ್ರಾಲ್
ಬದಲಾಯಿಸಿಕ್ರಿ ಶ ೧೫೦೦ರಲ್ಲಿ ೧೩ನಾಕೆಗಳ ಮುಖ್ಯಸ್ದನಾಗಿ ಬಂದ ಪೋಚುಗಲ್ ನಾವಿಕ ಕೆಬ್ರಾಲ್ ಕಲ್ಲಿಕೋಟೆ ,ಕೊಚ್ಚಿನ್ ಮತ್ತು ಕಣ್ಣಾನೂರುಗಳಲ್ಲಿ ವ್ಯಾಪಾರ ಕೋಠಿಗಳನ್ನು ತೆರೆದನು ಹಾಗೂ ಅಬ್ಬರನ್ನು ಹತ್ತಿಕ್ಕಿದನು