ನಿಹಾಲ್ ಡಿಸೋಜ
Nationalityಭಾರತೀಯ
Other namesನಿಹಾಲ್,ಆರನ್
Educationಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
Occupationವಿದ್ಯಾರ್ಥಿ
Spouse-ಮದುವೆಯಾಗಿಲ್ಲ-


                                                    ನಮಸ್ಕಾರಗಳು !!
      ನನ್ನ ಹೆಸರು ನಿಹಾಲ್ ಡಿಸೋಜ,ನಾನು ಹುಟ್ಟಿದ ಸ್ಥಳ ಮಂಗಳೂರು ,ನಾನು 19-09-1997 ರಂದು ಜನಿಸಿದು, ನನಗೆ ಹದಿನೆಂಟು ವಯಸ್ಸು ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ನಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದೇನೆ.ನಾನು ಪ್ರಥಮ ವರುಷ ಬಿ.ಕಾಮ್ ನಲ್ಲಿ ಓದುತ್ತಿದ್ದೇನೆ.ನನಗೆ ಹೊಸಹೊಸ ವಿಷಯ ತಿಳಿಯಲು ಹಾಗೂ ಕಲಿಯಲು ಕುತೂಹಲ ಇದೆ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ೨ನೆ ಬಿಕಾಂಮ ಕ್ಲಾಸಿನಲ್ಲಿ ಓದುತ್ತಿದ್ದೆನೆ. ನ್ಯಶ್ ನಲ್ ಪಿಯು ಕಾಲೇಜು ನಿಂದ ಬಂದಿದ್ದೀನಿ.

ಕ್ರೈಸ್ಟ್ ಕಾಲೇಜು

ಬದಲಾಯಿಸಿ
      ಈ ಕಾಲೇಜಿನಲ್ಲಿ ಬೇರೆ ಬೇರೆ ಚಟುವಟಿಕೆ ಗಳಿವೆ ತರಬೇತಿ ಯೂ ಕೊಡುತ್ತಾರೆ,ಇಲ್ಲಿ ಅದ್ಯಾಯನಕ್ಕೂ ಹೇಗೆ ಪ್ರಾಮುಖ್ಯತೆ ಕೊಟಿದ್ದಾರೆ ಹಾಗೆಯೇ ಬೇರೆ ಹೆಚ್ಚಿನ ಕೋಸು೯ಗಳಿಗೂ ಆದ್ಯತೆ ಕೊಟ್ಟಿದ್ದಾರೆ.
      ನನಗೆ ಆಟದಲ್ಲೂ ಅಭಿರುಚಿ ಇದೆ...... ಫುಟ್ಬಾಲ್ ಆಟ ಆಡುವುದೆಂದರೆ ನನಗೆ ಆಸಕ್ತಿ ಇದೆ ಅದಕ್ಕೆ ಹೇಳಿದಂತಹ ಆಟ ಆಡಲು ಬೇಕಾದ ಮೈದಾನ.ಈ ಕಾಲೇಜಿನಲ್ಲಿ ಕಾಣಬಹುದು ಈ ವಾತಾವರಣದಲ್ಲಿ ಓದಲು ಮನಸ್ಸು ನನಗೆ ಬರುತ್ತದೆ. ಒಳ್ಳೆಯ ಅಧ್ಯಾಪಕರನ್ನು ನಾವು ಇಲ್ಲಿ ಕಾಣುತ್ತೇವೆ. ನಾನು ನನ್ನ ಹೆಚ್ಚಿನ ಸಮಯವನ್ನು ಕಾಲೇಜಿನಲ್ಲೆ ಕಳೆಯುತ್ತೇನೆ.ಕಾಲೇಜಿನ ಸುತ್ತಮುತ್ತ  ಮರಗಿಡಗಳಿವೆ,ಒಳ್ಳೆಯ ವಾತಾವರಣ ಇಲ್ಲಿ ಓದಲು ಆಟ ಆಡಲು ಬೇಕಾದ ಜಾಗ ಇದೆ.ಇಲ್ಲಿ ನನಗೆ ಹಲವು ಗೆಳೆಯರೂ,ಗೆಳತಿಯರೂ ಸಿಕ್ಕಿದ್ದಾರೆ,ನಾವು ಓದಿನ ಸಮಯದಲ್ಲಿ ಒಟ್ಟಾಗಿ ಒಂದು ಕಡೆ ಕೂತು ಅಧ್ಯಾಯನದ ವಿಷಯವನ್ನು ಕೇಳಿ ತಿಳಿದು ಕೊಳ್ಳುತ್ತೇವೆ,ಕಾಲೇಜಿನ ಆವರಣದಲ್ಲಿ ದೊಡ್ಡದಾದ ಲ್ಯೆಬ್ರೆರಿಯಿದೆ,ಅಲ್ಲಿ ಎಲ್ಲಾತರಹದ ಒಳ್ಳೆಯ ಪುಸ್ತಕಗಳು ದೊರೆಯುತ್ತದೆ,ಪಾಠಕ್ಕೆ ಸಂಬಂಧಿಸಿದ ಪುಸ್ತಕಗಳು ದೊರೆಯುತ್ತದೆ.ಇದು ಎಲ್ಲಾ ವಿಧ್ಯಾಥಿ೯ ಗಳಿಗೆ ಓದಲು ಅನುಕೂಲ ವಾಗುತ್ತದೆ.
  

ವಿಕಿ ಸೋಸ್೯

ಬದಲಾಯಿಸಿ
      ವಿಕಿ ಸೋಸ್೯ ನಿಂದ ನನಗೆ ತುಂಬಾ ಅನುಕೂಲವಾಯಿತು.ಕನ್ನದ ಲಿಪಿ ಬರಿಯಲು,ಟ್ಯೆಪ್ ಮಾಡಲು ಕಲಿತುಕೊಂಡೆ ಮುಂದಕ್ಕೆ ಕೆಲಸ ಸಿಗಲು ಅನುಕುಲವಾಗುವುದು ಈ ಕೋಸ್೯ ನಿಂದ ನನಗೆ ಕನ್ನಡ ದಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು.ಈ ಕಾಲೇಜಿನಲ್ಲಿ ವಿಕಿ ಸೋಸ್೯ಮಾಹಿತಿ ಹಾಗೂ ನಮಗೆ ಅದಕ್ಕೆ ಸಂಬದ ಪಟ್ಟ ವಿಚಾರಕ್ಕೆ ಅವರೇ ತರಬೇತಿಯನ್ನು ಕೊಟ್ಟಿದ್ದಾರೆ,ಹಲವು ವಿದ್ಯಾಥಿ೯ಗಳು ಈ ಕೋಸ್೯ಕಲಿತಿದ್ದಾರೆ.ಈ ಕೋಸ್೯ ನನಗೆ ಕಲಿತು ಕಲಿತು ಸುಲಭವಾಗಿದೆ. ಮೊದಲು ಜಟಿಲ ಯೆನಿಸಿತು ಈಗ ಅಭ್ಯಾಸಮಾಡಿದರಿಂದ ಕನ್ನಡ ದ ಬೆರಳಚ್ಚು ಟೈಪ್-ಮಾಡಲು ಸುಲಭವಾಗಿಕಲಿತುಕೂಂಡೆ.ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶವಾಗಿದೆ,
     ಈ ವಿಶ್ವಕೋಶ ಎಲ್ಲಾ 'ಭಾಷೆ'ಗಳಲ್ಲಿ ಲಭ್ಯವಿದೆ.ಕನ್ನಡ ವಿಕಿಪೀಡಿಯ ಕುರಿತು ಒಂದು ಅಂಚೆಪೆಟ್ಟಿಗೆ ಕೂಡ ಇದೆ.ಈ ಅಂಚೆ ಪೆಟ್ಟಿಗೆ ಕನ್ನಡ ವಿಶ್ವಕೋಶದ ಬಗ್ಗೆ ಚರ್ಚೆ ಮಾಡಲು ನಿರ್ಮಿಸಲಾಗಿದೆ.ಇಂತಹ ಒಳ್ಳೆಯ ಕೋಸ್೯ ನಿಂದಾಗಿ ನನಗೆ ಮಾತ್ರವಲ್ಲ ಇದನ್ನು ಕಲಿತ ಎಲ್ಲಾ ವಿಧ್ಯಾಥಿ೯ಗಳ ಕಲಿಕೆಗೆ ಅನುಕುಲವಾಗುತ್ತದೆ,ಇದರಿಂದ ವಿಶ್ವದ ಎಲ್ಲಾಮೂಲೆಯ ಜನರಸಂಪಕ೯ವನ್ನು  ಬೆಳಸಬಹುದು.ಧನ್ಯವಾದಗಳು ಹೇಳಲು ಬಯಸುತ್ತೇನೆ ವಿಕಿ ಸೋಸ್೯ಗೆ..
 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Nihaal Aaron Dsouza