ಸದಸ್ಯ:Nayakara jayamma/ನನ್ನ ಪ್ರಯೋಗಪುಟ

''ಕೊಂಡನಾಯಕನಹಳ್ಳಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪ್ರಮುಖ ಹಳ್ಳಿಯಾಗಿದೆ. ಈ ಹಳ್ಳಿ ಯಲ್ಲಿ ಪುರಾತನ ಕಾಲ ದ ದೇವಸ್ಥಾನಗಳು,

ವಿಜಯನಗರದಲ್ಲಿ ದೇವಸ್ಥಾನ ಪುರಾತನ ಸ್ಮಾರಕಗಳು ವಿಜಯನಗರ ಕಾಲದ ಕೆರೆ ಕಾಲುವೆ ಬಾವಿಗಳನ್ನು ಕಾಣುತ್ತೇವೆ  ಪ್ರಮುಖವಾದ ಪ್ರವಾಸ ತಾಣವಾದ ತುಂಗಭದ್ರ ನದಿಯನ್ನು ಕಾಣುತ್ತೇವೆ. ತುಂಗಭದ್ರ ನದಿಯು ವಿಜಯನಗರ ಜನತೆಗೆ ಜೀವನದಿಯಾಗಿದೆ. ಈ ಭಾಗದ ರೈತರಿಗೆ ಜೀವ ನದಿಯಾಗಿದೆ. ಉತ್ತರ ಕರ್ನಾಟಕದ ರೈತರು ತುಂಗಭದ್ರ ನದಿಯ ನೀರನ್ನು ಅವಲಂಬಿಸಿ ಬೆಳೆಗಳನ್ನು ಬೆಳೆಯುತ್ತಾರೆ. ವಿಜಯನಗರದಲ್ಲಿ ಪುರಾತನವಾದ ಹಂಪಿಯನ್ನು ಕಾಣಬಹುದು. ಹಂಪಿಯ ಸ್ಮಾರಕಗಳನ್ನು  ವೀಕ್ಷಿಸಲು ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ.