ಸದಸ್ಯ:Naveen.s.navi/sandbox
ಕೊಪ್ಪಿಲ್ಲಿ ರಾಧಕೃಷ್ಣ | |
---|---|
ಜನನ | ಕೇರಳ |
ರಾಷ್ಟ್ರೀಯತೆ | ಭಾರತೀಯರು |
Title | ಕೊಪ್ಪಿಲ್ಲಿ ರಾಧಕೃಷ್ಣ |
ಕೊಪ್ಪಿಲ್ಲಿ ರಾಧಕೃಷ್ಣ ಭಾರತದ ವಿಜ್ನಾನಿ ಹಾಗೂ ಅಧ್ಯಕ್ಷರಾಗಿದರು. ಭಾರತೀಯ ಸಂಸ್ಥೆಯ ಇಂಜೀನಿಯರ್ ಮತ್ತು ವಿಜ್ಞಾನಿಯಾಗಿದರು. ಹಾಗು ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು.
ಜನನ
ಬದಲಾಯಿಸಿಕೊಪ್ಪಿಲ್ಲಿ ರಾಧಕೃಷ್ಣ ರವರು ೨೯ ಆಗಸ್ಟ್ ೧೯೪೯ ರಂದು ಕೇರಳದಲ್ಲಿ ಜನಿಸಿದರು. [೧]
ಉದ್ಯೊಗ
ಬದಲಾಯಿಸಿಭಾರತದ ವಿಜ್ನಾನಿ ಹಾಗೂ ಅಧ್ಯಕ್ಷರಾಗಿದರು. ಭಾರತೀಯ ಸಂಸ್ಥೆಯ ಇಂಜೀನಿಯರ್ ಮತ್ತು ವಿಜ್ಞಾನಿಯಾಗಿದರು. ಹಾಗು ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಡಿಸೆಂಬರ್ ೨೦೧೪ ರಂದು ಅವರು ಭಾರತ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನಿ ಸಂಶೋಧನೆಗೂ ಮೊದಲನೆಯ ಅಧ್ಯಕ್ಷರಾಗಿದ್ದರು ಮತ್ತು ಭಾರತದ ಬಾಹ್ಯಾಕಾಶ ಸಂಶೋಧನಯ ಸಂಸ್ಥೆಯ(ಐ.ಎಸ್.ಅರ್.ಓ) ಹಾಗು ೨೦೦೯ ಮತ್ತು ೨೦೧೪ ರಲ್ಲಿ ಅವರು ಮದ್ಯದಲ್ಲಿ ನಿರ್ವಹಿಸಿದ್ದರು. ಇವರು ಬಿ.ಎಸ್.ಸಿ ಪದವಿ ವಿದ್ಯುತ್ ಇಂಜೀನಿಯರ್ ಅನ್ನು ೧೯೭೦ರಲ್ಲಿ ಸರ್ಕಾರಿ ಇಂಜೀನಿಯರ್ ಕಾಲೇಜಿನಲ್ಲಿ ಮುಗಿಸಿದರು. ಅವರು ವೃತ್ತಿಯನ್ನು ಭಾರತ ಬಾಹ್ಯಾಕಾಶ ಸಂಸ್ಥೆಯಲ್ಲಿ ಏವಿಯೊನಿಕ್ಸ್ ಇಂಜೀನಿಯರ್ ಆಗಿದ್ದರು ಹಾಗೂ ವಿಕ್ರಮ್ ಸಾರಭಾಯಿ ಬಾಹ್ಯಕಾಶವನ್ನು ಮಧ್ಯ ತ್ರಿವೇನ್ ಡ್ರಮ್ ನಲ್ಲಿ ಸಲ್ಲಿಸಿದರು. ಅವರು (ಐ.ಎಸ್.ಆರ್.ಓ) ಅಲ್ಲಿ ಸೇರಿದಾಗ ಮಾಸ್ಟರ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಟ್ ಆಗಿದ್ದರು ಮತ್ತು ಭಾರತದ ಸಂಸ್ಥೆಯಲ್ಲಿ ಕೂಡ ಕಾರ್ಯ ನಿರ್ವ ಹಿಸಿದರು. ಅವರು ಮಾಸ್ಟರ್ ಪದವಿಯನ್ನು ೧೯೭೬ ರಲ್ಲಿ ಪಡೆದರು. ಅವರಿಗೆ ೨೦೦೦ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಅದು ಭಾರತ ಸಂಸ್ಥೆಯ ತಂತ್ರಜ್ನಾನದ ಖರಗಪುರ ರಾಧಕೃಷ್ಣ. [೨]
ಹವ್ಯಸ
ಬದಲಾಯಿಸಿಕರ್ನಾಟಕ ಸಂಗೀತ ಮತ್ತು ಕತ್ತ್ಕಕಳಿಯಲ್ಲಿ ಉತ್ಸಾಹಿಯಾಗಿದ್ದರು. ಮತ್ತು ನೃತ್ಯ, ಸಂಗೀತ ಹಾಗೂ ಇನ್ನೂ ಹಲವಾರುಗಳಲ್ಲಿ ಉತ್ಸಾಹವನ್ನು ಹೊಂದಿದ್ದರು.
ಪ್ರಶಸ್ತಿಗಳು
ಬದಲಾಯಿಸಿರಾಧಕೃಷ್ಣ ರವರಿಗೆ ಪದ್ಮಭೂಷಣ ಪ್ರಶಸ್ತಿ ೨೦೧೪ ರಲ್ಲಿ ಪಡೆದರು. ೩ನೇ ದೊಡ್ಡ ನಾಗರಿಕತೆಯ ಪ್ರಶಸ್ತಿ ಭಾರತಕ್ಕೆ ಪಡೆದವರಾಗಿದ್ದರು.
ವೈಯಕ್ತಿಕ ಜೀವನ
ಬದಲಾಯಿಸಿ೧೮ನೇ ಡಿಸೆಂಬರ್ ೨೦೦೪ ರಲ್ಲಿ ಹಲವಾರು ವೈಜಾನಿಕ ವ್ಯಕ್ತಿಗಳಲ್ಲಿ ಇವರು ಒಬ್ಬರು. ೨೦೧೪ ರಲ್ಲಿ ಪರಿಸರದ ಸಾಮಾನ್ಯ ವಿಜ್ನಾನಯಾಗಿದ್ದರು. ಅವರು ತಮ್ಮ ಸೇವೆಯನ್ನು ನ್ಯಾಷನಲ್ ರಿಸರ್ಚ್ ಸೆನ್ ಸಿಗ್ನಲ್ಲಿ ಸಲ್ಲಿಸಿದರು. ಇವರು ನಿರ್ದೇಶಕರು ಹಾಗೂ ವಿಕ್ರಮ್ ಸಾರಭಾಯಿ ಬಾಹ್ಯಾಕ್ಷೇತ್ರ(ವಿ.ಎಸ್.ಎಸ್.ಸಿ).ರಾಧಕೃಷ್ಣನ್ ಪ್ರಾಧ್ಯಾಪಕ ಸತೀಶದೇವನ್ ಆರಿಸಲ್ಪಟವರಾಗಿದ್ದರು. ಅವರು ಚೇರ್ ಮೆನ್(ಐ.ಎಸ್.ಆರ್.ಓ) ನಿಯಂತ್ರಣ ಮಾನಿಟರ್ ಬಜೆಟ್ ಮತ್ತು ಆರ್ಥಿಕ ವಿಶ್ಲೇಷಣೆ ಚಟುವಟಿಕೆಗಳಲ್ಲಿ (ಐ.ಎಸ್.ಆರ್.ಓ) ಸೇವೆಸಲ್ಲಿಸಿದರು. ರಾಧಕೃಷ್ಣನ್ (ಐ.ಎಸ್.ಆರ್.ಓ) ಹರಡುವಿಕೆಯಲ್ಲಿ ಹಲವಾರು ಮೈಲಿಗಲ್ಲು ಕಡಿಮೆ ವೆಚ್ಚದಲ್ಲಿ ಅದು ೭೪ ಮಿಲ್ಲಿಯನ್ ಯುಎಸ್ ಡಾಲರ್ಸ್ ಮಂಗಳಯಾನ ಭಾರತದ ಮಿಷನ್ ಕೆಂಪು ಗ್ರಹದ ಮೂನ್ ಆ ಮಿಷನ್ ಉತ್ತಮವೆಂದು ಹೆಸರಾಗಿತ್ತು. ೨೦೧೪ರಲ್ಲಿ ಟೈಮ್ ಪತ್ರಿಕೆಯಲ್ಲಿ ವಿವರಣೆ ತಂತ್ರಜ್ನಾನ ಕಾಲದ ಭಾರತ ಪ್ಲೆಕ್ಸ್ ಮತ್ತು ಇಂಟರ್ ಪ್ಲಾನ್ ಯಟರಿ ಸ್ನಾಯು ಮತ್ತು ಹಲವು ಮೈಲಿಗಲ್ಲು ಸೇರಿ ಐದು ಸತತವಾದ ಯಶಸ್ಸು ದೊರಕಿದೆ. ಐ.ಎಸ್.ಎಲ್.ವಿ ಮೇಲಕ್ಕೆ ಹೊಡೆಯಲ್ಪಟ್ಟ ನೇರ ಚಂದ್ರಯಾನ ಭಾರತದ ಹೆಸರಿಲ್ಲದ ಮಿಷನ್ ಆಗಿದ್ದ ಚಂದ್ರ. ಜೆ.ಎಸ್.ಎಲ್.ವಿ ಎಮಕ್ ಮನುಷ್ಯ ನಂತಹ ಘಟಕದ ಹೊತೋಯತು ಬಾಹ್ಯಾಕಾಶಕ್ಕೆ. ಕೊಪಿಲ್ಲಿ ರಾಧಕೃಷ್ಣನ್ ನಿವೃತ್ ತ ಚೆರ್ಮಾನ್ ಭಾರತ ಸಂಶೋದನ ಬಾಹ್ಯಾಕಾಶ ೩೧ ಡಿಸೆಂಬರ್ ೨೦೧೪ ಮತ್ತು ಅಕ್ಟೋಬರ್ ೨೦೦೯ ರಲ್ಲಿ ಉತ್ತರಾಧಿಕಾರಿಯಾದ ಜಿ.ಮಾದವನ್ ನಾಯರ್. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಬಾಹ್ಯಾಕಾಶ ಸಂಸ್ಥೆಗಿಂತ ಹೆಚ್ಚು ಅಧಿಕೃತವಾಗಿದೆ. ಸ್ಪೇಸ್ ರಿಸರ್ಚ್ ಭಾರತೀಯ ರಾಷ್ಟ್ರೀಯ ಸಮಿತಿಯು ಅದರ ಅಧ್ಯಕ್ಷ ವಿಕ್ರಮ್ ಸಾರಾಭಾಯಿ ೧೯೬೨ ರಂದು ಕಂಡುಬಂದಿದೆ. ಆಧುನಿಕ ಪದ್ಧತಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಸತೀಶ್ ಧವನ್ರವರು ಅಧ್ಯಕ್ಷರಾಗಿ ೧೨ ವರ್ಷಗಳ ದೀರ್ಘಾವಧಿ ಸೇವೆಯನ್ನು ಸಲ್ಲಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ೧೯೬೯ರಲ್ಲಿ ಡಾ ಕೊಪ್ಪಿಲ್ಲಿ ರಾಧಾಕೃಷ್ಣನ್ ರವರು ಒಂದು ಟೆಕ್ನೋಕಾರ್ಟ್ ಸರ್ವಶ್ರೇಷ್ಠ ರಾಗಿದ್ದರು. ಅವರು ಅತ್ಯಂತ ವೈಯಕ್ತಿಕ ಮತ್ತು ಅಂತರ ವೈಯಕ್ತಿಕ ಗುಣಗಳನ್ನು ಹೊಂದಿದ್ದಾರೆ.