<ref'>ಶುಭ ಮಾದವ ರಾವ್</ref>ದಪ್ಪಗಿನ ಅಕ್ಷರ' ಕನ್ನಡ ಸಾರಸ್ವತ ಲೊಕದ ಸೇವೆಯ ಹಾದಿಯಲ್ಲಿ ಹೂಸದಾಗಿ ಸೇರ್ಪಡೆಯಾಗಿ ಲೇಖಕಿಯ ನಾಮಧೇಯ ಶುಭಮಾಧು ಹೆಸರಿಗೆ ತಕ್ಕಂತೆ ಎಲ್ಲರಿಗು ಶುಭವನ್ನುಂಟು ಮಾಡಲೆಂದು ಈ ಕ್ೃತಿಯನ್ನು ಹೂರ. ತಂದಿದ್ದಾರೆ ಮಲೆನಾಡಿನ ಒಂದು ಗ್ರಾಮವಾದ ಮದನಾಪುರದ '"ಬಿಟ್ಟೆಶ್ವರ"'.

ಕೆ.ಅರ್.ಈರಮ್ಮ ಮತ್ತು ದಿ : ಎಂ.ಬಿ ಮಂಚೆಗೌಡರ' ಹಿರಿಯ ಮಗಳಾಗಿ '(೧೯೫೧೧)ರಲ್ಲಿ ಜನಿಸಿದರು. ಕ್ಷೇತ್ರದಲ್ಲಿ ಹೋಮಂ ಸ್ೃನ್ಸ. ಓದಿದರೆ ಸಂಸ್ಕಾರವಂತ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ತುಂಬು ಸಂಸಕ್ೃತಿ ವಾತಾವರಣದಲ್ಲಿ ಬೆಳೆದು ಹಾನುಬಾಳಿನ ಮರಗಿಡಿ' ದಪ್ಪಗಿನ ಅಕ್ಷರ.

'ಶ್ರಿ ಹೆಚ್ ಎಚ್ ಮಾಧುರಾವ್ರ್ ಧರ್ಮಷಪತ್ನಿಯಾಗಿ ಇಬ್ಬರು ಮಕ್ಕಳು ಸುಂದರ ಸಾಂಸರದೂಂದಿಗೆ ಸಾರ್ಧಕ ಜೀವನವನ್ನುನೆಡೆಸುತ್ತಿದ್ದಾರೆ.

ಸರಳ ಜೀವನ ಮಿತಭಾಪಿತ್ವ ಶಾಂತ ಸ್ವಭಾವ ಸಾಮಜಿಕ ಕಳಕಳಿ ಪರೂಪಕಾರಿ ಮನೂಬಾವ ಇವರ ವಿಶಿಷ್ಟ ಗುಣಗಳು. ಹವ್ಯಾಸಗಳಾಗಿ ಕಸೂತಿ, ಹೂಲಿಗೆ ,ಬೂನ್ಸಾಯಿ ಕಲೆಯಲ್ಲಿ ನ್ೃಪುಣ್ಯತೆ ಹೂಂದಿರುವವರು ವೆವಿಧ್ಯಮಯ ಅಡಿಗೆಯಲ್ಲಿ ಸಿದ್ದಹಸ್ತರಾದ. ಲೇಖಕಿಯವಾರು ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ .

ಹಾನುಬಾಳಿನ ಪಂಚಾಯಿತಿ ಸದಸ್ಯರಾಗಿ ಮತ್ತು ಮಹಿಳಾ ಸಮಾಜದ ಅದ್ಯಕ್ಷಿಣಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮುಂದೆಯುಸಹ ಸಮಾಜಮುಖಿಯಾಗಿ ತಮ್ಮ ಕಾರ್ಯಕ್ಷೆಿತ್ರವನ್ನು ವಿಸ್ತರಿಸುತ್ತಾ ಇನ್ನು ಹೆಚ್ಚಾಗಿ ಸಾಹಿತ್ಯ ಕ್ೃಷಿ ಮಾಡುವ ಕನಸು ಕಂಡಿರುತ್ತಾರೆ. ನಮ್ಮ ಸಂಸಕ್ೃತಿಯ ಆಚರಣೆ ಕ್ೃತಿಯ ರೊಪ್ಪದಲ್ಲಿ ದಾಖಲಿಸುವುದು ಸಾಹಿತ್ಯ ಲೋಕಕ್ಕೆ ಅರ್ಪಿಸಿ . ಮಲೆನಾಡಿನ. ಮಣ್ಣಿನ. ಮಗಳಾಗಿ ಈ ಮೂಲಕ ಸಾರ್ಧಕ್ಯವನ್ನು ಹೊಂದಿರುತ್ತಾರೆ ಸ್ತ್ರಿಯರು ಸಂಸಾರದಲ್ಲಿ ಕೊಂಡು ಸೀಮಿತ. ಅವಕಾಶದಲ್ಲಯು ಕೊಡ ಏನೆಲ್ಲಾ ಸಾಧಿಸಬಹುದು ತಮ್ಮ ಅಸ್ತಿತ್ವವನ್ನು ರೊಪಿಸಕೊಳಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿ ಶಭಮಾಧುರವರವರು ತುಂಬ ಮುಂದಿದಾರೆ . ಇನ್ನು ತುಂಬ ಮುಂದುವರೆಯಲ್ಲಿ ಎಂದು ಅಶಿಸೊಣ.

ಇವರು ತುಂಬ