ಸದಸ್ಯ:Nanditha97
ನಂದಿತ.ಎಂ.ಸ್ | |
---|---|
ಚಿತ್ರ:Nanditha97.jpg | |
Born | ನಂದಿತ.ಎಂ.ಸ್ ೦೬.೦೭.೧೯೯೭ ಕೋಲಾರ |
Nationality | ಭಾರತಿಯರು |
Other names | ನಂದು,ಹರಿಚಂದನ |
Education | ಬಿ.ಕಾಮ್ |
Occupation | ವಿಧ್ಯಾಭ್ಯಾಸ |
ಪರಿಚಯ:
ಬದಲಾಯಿಸಿನನ್ನ ಹೆಸರು ನಂದಿತ.ನಾನು ಪ್ರಸ್ತುತವಾಗಿ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದೇನೆ.ನಾನು ನನ್ನ ಹಿಂದಿನ ವಿದ್ಯಾಭ್ಯಾಸವನ್ನು ಕೋಲಾರ ನಲ್ಲಿ ಮಾಡಿದ್ದೇನೆ.ಇದಕ್ಕಿನ ಮುಂಚೆ ನಾನು ನನ್ನ ಕುಟುಂಬದ ಬಗ್ಗೆ ಸ್ವಲ್ಪ ಪರಿಚಯಿಸಲು ಆಶಿಸುತ್ತೇನೆ.ನಮ್ಮ ಮನೆಯಲ್ಲಿ ನನ್ನ ತಂದೆ, ತಾಯಿ ಹಾಗು ಅಕ್ಕ ವಾಸಿಸುತ್ತಾರೆ.ನನಗೆ ೧೮ ವರ್ಷ.
ವಿಧ್ಯಾಭ್ಯಾಸ:
ಬದಲಾಯಿಸಿನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ "ವಿದ್ಯಾಜ್ಯೋತಿ ಶಾಲೆ"ಯಲ್ಲಿ ಓದಿದ್ದೇನೆ.ನಮ್ಮ ಶಾಲೆ ಕೋಲಾರಿನಲ್ಲಿ ತುಂಬ ಪ್ರಮುಖ ಹೆಸರು ಹೊಂದಿದೆ.ಈ ಶಾಲೆಯಿಂದ ನಾನು ತುಂಬ ಕಲಿತಿದ್ದೇನೆ.ನಾನು ಇಂದು ಚೆನ್ನಾಗಿ ಆಂಗ್ಲ ಭಾಷೆಯನ್ನು ಮಾತನಾಡುತ್ತಿದ್ಡೇನೆ ಅಂದರೆ ಅದಕ್ಕೆ ನನ್ನ ಶಾಲೆಯ ಶಿಕ್ಷಕರೇ ಕಾರಣ.ಅವರು ಒಳ್ಳೆಯ ಗುಣಗಳನ್ನು ಕಲಿಸಿದ್ದಾರೆ.ನಾನು ಈ ಶಾಲೆಯಿಂದ ಅನೇಕ ಬೇರೆ ಚಟುವಟಿಕೆಗಳನ್ನು ಲಕಲಿತಿದ್ದೇನೆ.ನಾಟಕ,ಸಾಹಿತ್ಯ,ಕರಾಟೆ,ಹಾಗು ಚರ್ಚೆಗಳಲ್ಲಿ ಭಾಗವಹಿಸಲು ಕಲಿತಿದ್ದೇನೆ.ನನಗೆ ನಮ್ಮ ಶಾಲೆಯು ಹೆಚ್ಚಿನ ಉತ್ಸಾಹ ಹಾಗು ಪ್ರೋತ್ಸಾಹ ನೀಡಿದೆ.ನಾನು ಚರ್ಚೆಯಲ್ಲಿ ಭಾಗವಹಿಸಲು ರೇವಾ ಯುನಿವಎರ್ಸಿಟಿ ಗೆ ಹೋಗಿದ್ದೆ.ನಾನು ನನ್ನ ಶಿಕ್ಷಕರ ಸಹಾಯದಿಂದ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕಗಳಿಂದ ಪಾಸಾದೆ. ನಂತರ ನನ್ನ ಪಿ.ಯು.ಸಿ ಯನ್ನು ಸಹ ಕೋಲಾರಿನಲ್ಲೆ ಮಾಡಿದೆ.ನಾನು ಕೋಲಾರ ದೀಕ್ಷಾ ಕಾಲೇಜ್ ನಲ್ಲಿ ಓದಿದೆ.ನನ್ನ ಜೀವನ್ಬದ ಅತಿ ಖುಷಿಯಾದ ದಿನಗಳು ಇವೆ.ಈ ದಿನಗಳನ್ನು ನಾನು ಎಂದಿಗೂ ಮರೆಯಲಾರೆ.ನಾವು ಮಾಡಿದ ಕೆಲಸಗಳು,ಆಡಿದ ಆಟಗಳು ಎಲ್ಲವೂ ಸಿಹಿ ನೆನಪುಗಳು.ಇದರ ಜೊತೆ ನಾವು ಅನೇಕ ಕಷ್ಟಗಳನ್ನೂ ಅನುಭವಿಸಿದೆವು.ನಾವು ದ್ವಿತೀಯ ಪಿ.ಯು.ಸಿ ಯಲ್ಲಿ "ವಂಡರ್ ಲಾ"ಗೆ ಹೋಗಿದ್ದೆವು.ಇದು ತುಂಬ ಸುಖಕರವಾದ ಕ್ಷಣಗಳಾಗಿದ್ದವು.ನಮ್ಮ ಜೊತೆ ನಮ್ಮ ಶಿಕ್ಷಕರೂ ಕೂಡ ಹಾಡಿ-ಕುಣಿದರು.ಈ ದಿನಗಳು ಎಂದೆಂದಿಗೂ ನನ್ನ ಜೀವನದಲ್ಲಿ ಬರಲಾರೆವು.ಕೊನೆಯದಾಗಿ ನಾವೆಲ್ಲ ದ್ವಿತಿಯ ಪಿ.ಯು.ಸಿ ಯಲ್ಲಿ ಒಳ್ಳೆಯ ಅಂಕಗಳಿಂದ ಪಾಸಾದೆವು.ಇದರಿಂದ ನನಗೆ ಅನೆಕ "ಪ್ರತಿಭ ಪುರಸ್ಕಾರ" ಗಳು ಸಹ ದೊರಕಿವೆ.ನನಗೆ "ಗದಗ"ದಲ್ಲಿ ಸನ್ಮಾನ ನಡೆಯಿತು.ಇದು ನನ್ನ ಜೀವನದ ಅತಿ ಅಮೂಲ್ಯವಾದ ದಿನವಾಗಿತ್ತು.
ಆಸಕ್ತಿಗಳು:
ಬದಲಾಯಿಸಿನನಗೆ ಇವೆಲ್ಲರ ಜೊತೆಗೆ ನನ್ನ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ,ಕಥೆ ಪುಸ್ತಕಗಳನ್ನು ಓದುತ್ತೇನೆ ಹಾಗು ಹಾಡುಗಳನ್ನು ಕೇಳುತ್ತೇನೆ.ನನಗೆ "ಚೇತನ್ ಭಗತ್" ಅವರ ಪುಸ್ತಕಗಳನ್ನು ಓದಲು ತುಂಬ ಇಷ್ಟ.ಈವರೆಗೂ ನಾನು ಅನೇಕ ಪುಸ್ತಕಗಳನ್ನು ಓದಿದ್ದೇನೆ.ನನಗೆ ಇಷ್ಟವಾದಾಗ ನಾನೆ ಹೊಸ ವಿಧದ ಅಡಿಗೆಗಳನ್ನು ತಯಾರಿಸುತ್ತೇನೆ ಹಾಗು ನನ್ನ ತಾಯಿಗೆ ಸಹಾಯ ಮಾಡುತ್ತೇನೆ.ನಾನು ತೋರಣಗಳನ್ನು ಸಹ ಹಾಕುತ್ತೇನೆ. ಇದಕ್ಕು ಮುಂಚೆ ನಾವು ನಮ್ಮ ಕನ್ನಡದ ನಿಯೋಜಿತ ಕಾರ್ಯವನ್ನು ವಿಕಿಸೋರ್ಸ್ ನಲ್ಲಿ ಮಾಡಿದ್ದೆವು.ಇದರಿಂದ ಮೊದಲನೆ ಬಾರಿ ನಾನು ಕನ್ನಡ ಅಕ್ಷರಗಳನ್ನು ಸ್ರುಷ್ಟಿಸಲು ಕಲಿತೆ.ಇದು ನನಗೆ ತುಂಬ ಒಳ್ಳೆಯ ಅನುಭವವಾಗಿತ್ತು.ಇದೇ ರೀತಿ ವಿಕಿಪೀಡಿಯ ಕೂಡ ನನಗೆ ಒಳ್ಳೆಯ ಅನುಭವ ನೀಡುತ್ತದೆ ಎಂದು ಆಶಿಸುತ್ತೇನೆ.
ಕೋಲಾರಿನ ಪ್ರಸಿದ್ಧಿ
ಬದಲಾಯಿಸಿನಮ್ಮ ಊರಿನಲ್ಲಿ ಪ್ರಸಿದ್ಧಿ ಎಂದರೆ ಕೋಲಾರಮ್ಮನ ದೇವಸ್ಥಾನ.ಇದಕ್ಕೆ ತುಂಬ ಪ್ರಾಮುಖ್ಯತೆಯಿದೆ,ಇದು ತುಂಬ ಪ್ರಾಚೀನ ಕಾಲದ ದೇವಸ್ಥಾನ,ಈ ದೇವಸ್ಥಾನ ನಮ್ಮ ದೇಶದ ಇತಿಹಾಸದ ಒಂದು ಭಾಗವಾಗಿದೆ.ನಮ್ಮ ಊರು ಚಾಟ್ಸ್ ಮತ್ತು ಸಿಹಿ ತಿಂಡಿಗೆ ಹೆಸರುವಾಸಿ.ನಮ್ಮ ಊರನ್ನು "ಚಿನ್ನದ ಗಣಿ" ಎಂದು ಕರೆಯುತ್ತಾರೆ.
This user is a member of WikiProject Education in India |