ಸದಸ್ಯ:Nandish k naik/sandbox
ಬಾಲಿವುಡ್ ನಲ್ಲಿ ಧೋನಿ ಕತೆ
ಇತ್ತೀಚಿನ ವರುಷಗಳಲ್ಲಿ ಬಾಲಿವುಡ್ ನಲ್ಲಿ ರಿಯಲ್ ಲೈಫ್ ಕಥೆಗಳ ಆಧಾರಿತ ಚಿತ್ರಗಳ ಮಹಾಪೂರವೇ ಹರಿದು ಬರುತ್ತಿದೆ. ವಿಶ್ವಕಪ್ ವಿಜೇತ ಭಾರತೀಯ ಕ್ರಕೆಟ್ ತಂಡದ ನಾಯಕ ಎಂ.ಎಸ್ ಧೋನಿಯ ನ್ಐಜ ಜೀವನಕಥೆಯನ್ನು ಆಧರಿಸಿದ ಚಿತ್ರವೊಂದು ಬಾಲಿವುಡ್ ನಲ್ಲಿ ಸದ್ದಿಲ್ಲದೆ ಚಿತ್ರೀಕರಣಗೊಳ್ಳುತ್ತಿದೆ. ಎಂ.ಎಸ್.ಧೋನಿಯ ನೈಜ ಜೀವನಕಥೆಯನ್ನು ಆದರಿಸಿದ ಚಿತ್ರವೊಂದು ಬಾಲಿವುಡ್ ನಲ್ಲಿ ಸದ್ದಿಲ್ಲದೆ ಚಿತ್ರೀಕರಣಗೊಳ್ಳುತ್ತಿದೆ.ಎಂ.ಎಸ್ ಧೋನಿ ದಿ ಆನ್ ಟೋಲ್ ಸ್ಟೋರಿ ಎಂಬ ಹೆಸರಿನ ಈ ಚಿತ್ರವೂ ಬರಲಿದೆ.
ಸಿನಿಮಾ ಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಯೂಟ್ಯೂಬ್, ಫೇಸ್ ಬುಕ್ ಮತ್ತಿತರ ಜಾಲತಾಣಗಳ ಮೂಲಕ ಟೀಸರ್ ವ್ಯಾಪಕವಾಗಿ ಹರಿದಾಡುತ್ತಿದೆ. ಯುವಪ್ರತಿಭೆ ಸುಶಾಂತ್ ಸಿಂಗ್ ರಜ್ ಪೂತ್, ಈ ಚಿತ್ರದಲ್ಲಿ ಧೋನಿಯಾಗಿ ಕಾಣಿಸಿಕೊಂಡಿದ್ದಾರೆ.