ಸದಸ್ಯ:Nabisab RB/ನನ್ನ ಪ್ರಯೋಗಪುಟ
ವಿಜಯನಗರ ಸಾಮ್ರಾಜ್ಯದ ಇತಿಹಾಸ
ಬದಲಾಯಿಸಿವಿಜಯನಗರ ಸಾಮ್ರಾಜ್ಯ
ಬದಲಾಯಿಸಿವಿಜಯನಗರ ಸಾಮ್ರಾಜ್ಯ ಕ್ರಿ.ಶ ೧೩೩೬ ರಲ್ಲಿ ಸಂಗಮ ಪುತ್ರರಾದ ಹಕ್ಕ-ಬುಕ್ಕರಿಂದ ಸ್ಥಾಪಿವಾಯಿತು.ಇವರು ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿ ಕನ್ನಡ ಸಂಸ್ಕೃತಿಯನ್ನು ಬೆಳೆಗಿದರು ಇವರು ಕೂಡ ಒಬ್ಬರು.ಹರಿಹರನು ರಾಜನಾಗಿ ತನ್ನ ಸಹೋದರಾದ ಬುಕ್ಕ ಕಂಪಣ, ಮಾರಪ್ಪ ಮತ್ತು ಮುದ್ದಪವರ ನೆರವನ್ನು ಪಡೆದು ರಾಜ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ.ಒಬ್ಬೋಬ್ಬರನ್ನು ಒಂದೊಂದು ಭಾಗಕ್ಕೆ ಅಧಿಕಾರಿಯಾಗಿ ನೇಮಿಸಿದನು.ಇದಕ್ಕೆ ಪ್ರತಿಸ್ಪರ್ಧೆಯಾಗಿ ೧೩೪೭ ರಲ್ಲಿ ಬಹುಮನಿ ರಾಜ್ಯ ಅಸ್ತಿತ್ವಕ್ಕೆ ಬಂದಿತು.ಕ್ರಿಶ.೧೪೨೪ ರಲ್ಲಿ ಫೌಢದೇವರಾಯ ಪಟ್ಟಕ್ಕೆ ಬಂದ.ಪರಕ್ರಮಿಯಾದ ಇವನಿಗೆ ಗಜ ಬೇಂಟೆಕಾರದ ಎಂಬ ಬಿರುದಿತ್ತು.ಇವನ ಕಾಲದಲ್ಲಿ ರಾಜಧಾನಿಯನ್ನು ಗುಲ್ಬರ್ಗದಿಂದ-ಬಿದರಗೆ ಬದಲಾಯಿಸಿದ ಇವನ ರಾಜ್ಯ ವಿಸ್ತರಣೆ.ಕೇರಳ,ಸಿಂಹಳ,ಪುಲಿಕಾಟ್ ಬರ್ಮ ಅರಸರು ಇವನಿಗೆ ಕಪ್ಪಕಾಣಿಕೆ ನೀಡುತ್ತಿದರು.ಪರ್ಷಿಯಾದ ರಾಯಭಾರಿ ಅಬ್ದಲ್ ರಜಾಕ್,ಇಟಲಿಯ ನಿಕೋಲ ಕೌಂಟಿ ಎಂಬ ಪ್ರವಾಸಿಗಳು ಮಾಹಿತಿ ತಿಳಿಸಿದ್ದಾರೆ. ವಿಜಯನಗರ ಸಾಮ್ರಾಜ್ಯ ಸ್ಪಾಪನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಉಲ್ಲೇಖ ದೋಷ: Invalid <ref>
tag; refs with no name must have content ಲೇಖನದ ಹೆಸರು-ಕನ್ನಡ ಸಾಹಿತ್ಯ ಕೋಶ