ಆರೋಗ್ಯವಂತರಲ್ಲಿ ಉಸಿರಟ ತನ್ನಿತಾನಾಗಿಯೇ ನಡೆಯುವಂಥದು. ಆದರೆ ನೀರಿನಲ್ಲಿ ಮುಳುಗಿದಾಗ,ಕತ್ತುಹಿಸುಕಲ್ಪಟ್ಟಗ, ವಿದ್ಯುತ್ ಆಘಾತವಾದಾಗ, ಅವಫಡಕ್ಕೆ ತುತ್ತಾದಾಗ ವಿಷವಾಯುವನ್ನು ಉಸಿರಾಡಿದಾಗ ಮತ್ತು ನಿದ್ರೆಗುಳಿಗೆಗಳ ಅತಿ ಸೇವನೆಯಾದಾಗ ಉಸಿರಾಟದ ಕ್ರಿಯೆ ನಿಂತು ಹೋಗಬಹುದು.ಇಂಥ ಸಂಧರ್ಭಗಳಲ್ಲಿ ಆಮ್ಲಜನಕದ ಪೋರೈಕೆ ಬೇಕಾದಷ್ಟು ಆಗದಿರಬಹುದು.ಆಗ ಜೀವರಕ್ಷನೆಗೆ ಶುದ್ದ ಗಾಳಿಯು ರೋಗಿಯ ಶ್ವಾಸಕೋಶಗಳ ಒಳಕ್ಕೆ ಹೋಗಿ,ಮಲಿನಗಾಳಿ ಹೊರಕ್ಕೆ ಬರುವಂತೆ ಮಾಡುವುದೆ ಕ್ರುತಕ ಉಸಿರಾಟ.

ಕ್ರುತಕ ಉಸಿರಾಟದ ವಿಧಾನಳು ೧. ನೀವು ಮತ್ತು ಬಲಿಪಶುಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ೨.