ಸದಸ್ಯ:Mounesh vishwakarma/ನನ್ನ ಪ್ರಯೋಗಪುಟ

ಮಕ್ಕಳ ರಂಗಭೂಮಿ ಇದು ಮಕ್ಕಳ ಸೃಜನಶೀಲ ಕಲಿಕೆಯ ಒಂದು ಚಟುವಟಿಕೆ. ಮಕ್ಕಳ ರಂಗಭೂಮಿಯನ್ನು ಎರಡು ವಿಭಾಗಗಳಾಗಿ ಅವಲೋಕಿಸಬಹುದು.

  1. ಮಕ್ಕಳು ಮಕ್ಕಳಿಗಾಗಿ ಅಭಿನಯಿಸುವ ನಾಟಕ,[]
  1. ದೊಡ್ಡವರು-ಮಕ್ಕಳಿಗಾಗಿ ಅಭಿನಯಿಸುವ ನಾಟಕ
ನಾಟಕ

ಮಕ್ಕಳ ರಂಗಭೂಮಿಗೆ ಹೊಸತನ ತಂದವರಲ್ಲಿ ರಂಗಭೂಮಿ ದಿಗ್ಗಜ ಡಾ.ಬಿ.ವಿ.ಕಾರಂತ ರೂ ಒಬ್ಬರು.ನಂತರದ ಕಾಲಘಟ್ಟದಲ್ಲಿ ಡಾ.ಎಚ್ ಎಸ್.ವೆಂಕಟೇಶ್ ಮೂರ್ತಿ, ನಾ.ಡಿಸೋಜ, ಎನ್.ಮಾಲತಿ , ಎಂ.ಎನ್ ಕಾಮತ್, ಡಾ.ಶಿವರಾಮ ಕಾರಂತ, ಕೆ.ವಿ.ಸುಬ್ಬಣ್ಣ , ಪಳಕಳ ಸೀತಾರಾಮ ಭಟ್ಟ , ಕೆ.ಜಿ.ಕೃಷ್ಣಮೂರ್ತಿ, ಡಾ.ಬಿ.ವಿ.ರಾಜಾರಾಮ್ ಮಕ್ಕಳ ರಂಗಭೂಮಿಯನ್ನೇ ಕೇಂದ್ರವಾಗಿರಿಸಿಕೊಂಡು ತೊಡಗಿಸಿಕೊಂಡವರು.

ವೈದೇಹಿ[] ಮಕ್ಕಳಿಗಾಗಿ ನಾಟಕಗಳನ್ನು ಬರೆದ ಹಲವು ನಾಟಕಕಾರರು, ನಾಟಕಗಳನ್ನು ನಿರ್ದೇಶಿಸಿದ ರಂಗನಿರ್ದೇಶಕರು,ನಾಟಕ ಕಲಾವಿದರು, ಮಕ್ಕಳು, ಮಕ್ಕಳ ಪೋಷಕರು ಮಕ್ಕಳ ರಂಗಭೂಮಿಯ ನಿರಂತರತೆಗೆ ಕಾರಣವಾಗುತ್ತಿದ್ದಾರೆ.

ಮಕ್ಕಳ ನಾಟಕಗಳು

ಬದಲಾಯಿಸಿ
  • ಪಂಜರ ಶಾಲೆ
  • ಪೋಲಿಕಿಟ್ಟಿ
  • ಸಾಯೋ ಆಟ
  • ಮಕ್ಕಳ ಮಾಯಾಲೋಕ
  • ಅದೃಷ್ಟದ ಪಯಣ
  • ಕಿಂದರಿಜೋಗಿ
  • ಅಂಚೆಮನೆ
  • ನಾಣೀ ಭಟ್ಟನ ಸ್ವರ್ಗದ ಕನಸು
  • ಢುಂ ಢುಂ ಮಂಗಣ್ಣ
  • ಸೂರ್ಯ ಬಂದ
  • ಅಪೂರ್ವ
  • ಮಂಗಗಳ ಉಪವಾಸ


ರಂಗನಿರ್ದೇಶಕರು

ಬದಲಾಯಿಸಿ
  • ಕೆ.ಜಿ.ಕೃಷ್ಣಮೂರ್ತಿ
  • ಐಕೆ ಬೊಳುವಾರು
  • ಜೀವನ್ ರಾಂ ಸುಳ್ಯ
  • ಕಿರಣ್ ಭಟ್
  • ಶ್ರೀಪಾದ ಭಟ್
  • ಅಬ್ದುಲ್ಲ ಬಳ್ಳಾರಿ
  • ವೈದೇಹಿ
  • ಸ್ಯಾಂ ಕುಟ್ದಿ ಪಟ್ಟಾಂಕರಿ
  • ಡಾ.ಕಶ್ಯಪ್

ಮಕ್ಕಳ ರಂಗಭೂಮಿ ತೆರೆದಿಡುವ ಸಾಧ್ಯತೆಗಳು

ಬದಲಾಯಿಸಿ

{ಮಕ್ಕಳ ರಂಗಭೂಮಿ ಮಕ್ಕಳಲ್ಲಿ}

ಉಲ್ಲಾಸ ಹೆಚ್ಚಿಸುತ್ತದೆ. ಕೌತುಕತೆಯನ್ನು ಇಮ್ಮಡಿಗೊಳಿಸುತ್ತದೆ ಉತ್ತನಟನನ್ನಾಗಿಸುತ್ತದೆ ಮಾತುಗಾರಿಕೆಯನ್ನು ಬಲಪಡಿಸುತ್ತದೆ ಯೋಚನಾ ಲಹರಿಯನ್ನು ವಿಸ್ತರಿಸುತ್ತದೆ ಕಲಿಕೆಯನ್ನು ಉತ್ತೇಜಿಸುತ್ತದೆ ಒಡನಾಟ ಬೆಳೆಸುತ್ತದೆ ಏಕಾಗ್ರತೆ ಉದ್ದೀಪನಗೊಳಿಸುತ್ತದೆ. ಸೃಜನಶೀಲತೆ ಸೃಷ್ಟಿಸುತ್ತದೆ ಮಾನಸಿಕಮಟ್ಟವನ್ನು ಗಟ್ಟಿಗೊಳಿಸುತ್ತದೆ ನಾಯಕತ್ವ ಗುಣ ಬೆಳೆಯುತ್ತದೆ


ಮಕ್ಕಳ ರಂಗಭೂಮಿಯ ಅನಿವಾರ್ಯತೆ

ಬದಲಾಯಿಸಿ

ಮಕ್ಕಳ ಬಾಲ್ಯವು ಕೇವಲ ಆಟ ಪಾಠದಲ್ಲಿ ಕಳೆದುಹೋಗಬಾರದು. ಹೊಸ ಹೊಸ ವಿಚಾರಧಾರೆಗಳನ್ನು ಅರ್ಥೈಸುವುದರ ಜೊತೆಗೆ ಬಾಲ್ಯವನ್ನು ವರ್ಣರಂಜಿತಗೊಳಿಸಲು ಮಕ್ಕಳ ರಂಗಭೂಮಿಯ ಅನಿವಾರ್ಯತೆ ಇದೆ. ಕೇವಲ ಅಂಕಗಳಿಕೆಯ ಫಲಿತಾಂಶದ ಹಿಂದೆ ಬಿದ್ದಿರುವ ಮಕ್ಕಳ ಪೋಷಕರಿಂದಾಗಿ ಮಕ್ಕಳು ಯಾಂತ್ರೀಕೃತ ಜೀವನ ನಡೆಸುತ್ತಿದ್ಧಾರೆ. ಇದಕ್ಕೆ ಪೂರ್ಣವಿರಾಮ ಹಾಕಿ ಕಲಿಕೆಯ ನಿಜವಾದ ಗ್ರಹಿಕೆಯನ್ನು ಮಕ್ಕಳಲ್ಲಿ ಮೂಡಿಸಲು ಮಕ್ಕಳ ರಂಗಭೂಮಿ ಕ್ರಿಯಾಶೀಲವಾಗಿರಬೇಕು.

ಮಕ್ಕಳ ರಂಗಭೂಮಿ ಎನ್ನುವುದು ಕನಸಿನ ಲೋಕ. ಇಲ್ಲಿನ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚು ಪ್ರಿಯವಾಗಿರುತ್ತದೆ. ಆಟ, ಪಾಠ , ಹಾಡು, ಕುಣಿತ, ನೀತಿ, ಕಲ್ಪನಾ ಲೋಕ, ಕಸರತ್ತು, ಬಣ್ಣಗಳು , ಚಿತ್ರ-ಚಿತ್ತಾರಗಳು ಸೇರಿ ಮಕ್ಕಳಲ್ಲಿ ಖುಷಿಯ ಭಾವನೆಯನ್ನು ಉಂಟುಮಾಡುವುದೇ ಮಕ್ಕಳ ರಂಗಭೂಮಿಯ ಪ್ರಮುಖ ಧ್ಯೇಯ.


ಮಕ್ಕಳ ರಂಗಭೂಮಿ ಕುರಿತ ಕೆಲವು ಉಲ್ಲೇಖಗಳು

ಬದಲಾಯಿಸಿ

ಮಕ್ಕಳ ರಂಗಭೂಮಿ ಮತ್ತು ನಾಟಕ – Dr. R V Bhandari[]

ಮಕ್ಕಳ ರಂಗಭೂಮಿ []

ಮಕ್ಕಳ ರಂಗಭೂಮಿ ಪ್ರಯೋಜನಗಳು [[೧]]

ನಾಟಕ ಮಕ್ಕಳ ಕಲಿಕೆಗೆ ಪೂರಕ; ಐಕೆhttps://m.varthabharati.in/article/2018_07_08/141928

ಮಕ್ಕಳ ಸಮಗ್ರ ಬೆಳವಣಿಗೆ ರಂಗಭೂಮಿ [[೨]]

ನಿತ್ಯ ಹೊಸತು ರಂಗಭೂಮಿ [[೩]]

ಮಕ್ಕಳ ರಂಗಭೂಮಿ ಕಠಿಣ [[೪]]

ರಂಗಭೂಮಿ ವಿಶ್ಲೇಷಣೆ [[೫]]

ರಂಗಭೂಮಿ ನಿಲ್ಲಲ್ಲ, ಕಲಾವಿದರೂ ಸೋಲಲ್ಲ [[೬]]

ಮಕ್ಕಳ ರಂಗಭೂಮಿ -ಭಾವಚಿತ್ರಗಳು [[೭]]





https://www.bookbrahma.com/book/makkala-rangabhuumi

  1. ದಿನಪತ್ರಿಕೆ, ವಿಜಯ ಕರ್ನಾಟಕ. "ಮೂರು ಸಾವಿರ ಮಕ್ಕಳಿಂದ ನೂರು ನಾಟಕ". ವಿಜಯ ಕರ್ನಾಟಕ. ವಿಜಯ ಕರ್ನಾಟಕ. Retrieved 4 December 2021.
  2. https://kn.wikipedia.org/wiki/%E0%B2%AC%E0%B2%BF._%E0%B2%B5%E0%B2%BF._%E0%B2%95%E0%B2%BE%E0%B2%B0%E0%B2%82%E0%B2%A4%E0%B3%8D
  3. https://sahayana.wordpress.com/%E0%B2%86%E0%B2%B0%E0%B3%8D-%E0%B2%B5%E0%B2%BF-%E0%B2%AC%E0%B2%B0%E0%B3%86%E0%B2%B9%E0%B2%97%E0%B2%B3%E0%B3%81/%E0%B2%95%E0%B2%B5%E0%B2%BF%E0%B2%A4%E0%B3%86/rvbhandari-1/
  4. https://www.prajavani.net/article/%E0%B2%AE%E0%B2%95%E0%B3%8D%E0%B2%95%E0%B2%B3-%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF