ಸದಸ್ಯ:Moulyajeevan/sandbox
ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ದಕ್ಷಿಣ ಕನ್ನಡ' ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದೆ. ಪುತ್ತೂರಿನಿಂದ ಸುಳ್ಯ ಪೇಟೆಗೆ ಹೋಗುವ ಮೊದಲೇ ಸಿಗುವ ಹಳೆಗೇಟಿನಲ್ಲಿ ಸ್ವಲ್ಪ ಒಳಗಡೆಗೆ ಹೋದರೆ ಕಲಾತ್ಮಕವಾಗಿ ಎದುರುಗೊಳ್ಳುತ್ತದೆ ರಂಗಮನೆ.
- ರಂಗಮನೆಯಲ್ಲಿ ಏನೇನಿದೆ?
- ಬಯಲು ರಂಗಮಂದಿರ
- ಮೈರಾವಣ ಪ್ರತಿಮೆ
- ನಟರಾಜ ವಿಗ್ರಹ
ರಂಗಮನೆಯಲ್ಲಿ ನಡೆಯುವ ವಾರ್ಷಿಕ ಚಟುವಟಿಕೆಗಳು. ಬೇಸಿಗೆ ಶಿಬಿರ. ರಂಗಸಂಭ್ರಮ, ಯಕ್ಷಸಂಭ್ರಮ, ಮುಖವಾಡ ತಯಾರಿ,[೧]
- ರಂಗಮನೆಯ ಸದಸ್ಯರು
- ಜೀವನ್ ರಾಂ ಸುಳ್ಯ[೨]
- ಮೌಲ್ಯ ಜೀವನ್ ರಾಂ
- ಡಾ.ವೀಣಾ
- ಗಿರಿಯಪ್ಪ ಗೌಡ
- ಸು.ಜ.ನಾ ಸುಳ್ಯ
ಉಲ್ಲೇಖ
ಬದಲಾಯಿಸಿ- ↑ jeevanram, moulya (2010). ranganehi. sullia: rangamane.
- ↑ http://www.rangamanesullia.com/