ಸದಸ್ಯ:Mohithatarappelvishwanath14

ಮೋಹಿತ

ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಹೆಸರು ಮೋಹಿತ.ಟಿ.ವಿ. ನಾನು ಕ್ರ್ಯಸ್ಟ್ ಯೂನಿವರ್ಸಟ್ಯಲ್ಲಿ ಮೊದಲ ವರ್ಷದ ಬಿ.ಎ. ವ್ಯಾಸಂಗಮಾಡುತ್ತಿದೇನೆ. ನನ್ನ ತಂದೆಯ ಹೆಸರು ವಿಶ್ವನಾಥ, ತಾಯಿ ಶೈಲ. ನನಗೆ ಒಬ್ಬ ಅಕ್ಕ ಇರುವಳು, ಅವಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳೆ. ನಾವು ಬೆಂಗಳೂರಿನಲ್ಲಿ ವಾಸವಾಗಿದ್ದೇವೆ. ನನ್ನ ಹವ್ಯಾಸಗಳು ಹಾಡು ಕೇಳುವುದು ಹಾಗೂ ನೃತ್ಯ ಮಾಡುವುದು. ನನ್ನಗೆ ನೃತ್ಯದಲ್ಲಿ ಅಪಾರವಾದ ಆಸಕ್ತಿ ಹಾಗೂ ನನ್ನಗೆ ನೃತ್ಯ ಎನುವುದು ಮನಸಿಗೆ ನೆಮ್ಮದಿ ಹಾಗೂ ಖುಷಿಯನ್ನು ನೀಡುತ್ತದೆ. ನಾನ್ನು ಎಂತಹ ಬೇಸರದಲ್ಲಿ ಇದ್ದರು ಸಹಾ ನಾನ್ನು ನೃತ್ಯದಲ್ಲಿ ಪಾಲ್ಗೊಂಡರೇ ಎಲ ಬೇಸರವನ್ನು ಮರೆಯುವ ಸಾದ್ಯತೆ ಹೆಚ್ಚು. ನನ್ನ ತಂದೆ ತಾಯಿ ಹುಟ್ಟಿ ಬೆಳದದ್ದು ಕರ್ನಾಟಕ ರಾಜ್ಯದ ಮಡಿಕೇರಿ ಜಿಲ್ಲೆಯಲ್ಲಿ ಆದರೆ ಅವರು ಮುಲಾತಹಾ ಕೇರಳ ರಾಜ್ಯದವರು. ನಮ್ಮ ಮಾತೃಬಾಷೆ ಮಲ್ಯಾಳ. ನನ್ನ ತಂದೆಯವರು ತಮ್ಮ ಬಿ.ಎ ಹಾಗೂ ಮೆ.ಎ ಪದವಿಯನ್ನು ಮ್ಯಸೂರಿನಲ್ಲಿ ಮೂಗಿಸಿದರು, ಕೆಲಸದ ಕಾರಣಕ್ಕಾಗಿ ನಾವು ಬೆಂಗಳೂರಿಗೆ ಬಂದೆವು. ನಾನು ವಿದ್ಯಾ ಜ್ಯೊತಿ ಎಂಬ ಶಾಲೆಯಲ್ಲಿ ನನ್ನ ಹತ್ತನೇ ತರಗತಿಯನ್ನು ಮೂಗಿಸಿದೆ ಮತು ದ್ವಿತಿಯ ಪಿ.ಯು.ಸಿಯನ್ನು ಕ್ರೃಸ್ಟ್ ಜೂನಿಯರ್ ಕಾಲೇಜಿನಲ್ಲಿ ಮೂಗಿಸೆದೆ. ಕ್ರೈಸ್ಟ್ ಜೂನಿಯರ್ ಕಾಲೇಜ್ ನನಗೆ ಒಂದು ಹೊಸ ಬಗೆಯ ಅನುಭವವನ್ನು ನೀಡಿದೆ.

ನನ್ನ ಜನ್ಮಸ್ಥಳ ಬೆ೦ಗಳೂರು.ಸುಮಾರು ೨೫ವರ್ಷಗಳಿ೦ದ ನನ್ನ ಕುಟು೦ಬ ಇಲ್ಲಿಯೇ ನೆಲೆಸಿದೆ.ಚಿಕ್ಕ ವಯಸ್ಸಿನಲ್ಲಿ ತು೦ಬಾ ತು೦ಟಿ,ಬೆಳೆದಿದ್ದು ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ನಾನು ನನ್ನ ಬಾಲ್ಯವನ್ನು ಕಳೆದಿದ್ದ್ಸೇನೆ. ಮೊಸರನ್ನ, ಬಿರಿಯಾನಿ ,.ಕಬಾಬ್ , ಪಾಯಸ, ಪೂರಿ, ಸಾಗು,ಮುದ್ದೆ, ಚಪಾತಿ.ಮೊದಲದವುಗಳು ನನ್ನ ಪ್ರಿಯ ಆಹಾರ. ಕೊಡವರ ವಸ್ತ್ರವಿನ್ಯಾಸ ನನಗೆ ತು೦ಬಾ ಇಷ್ಟ. ಪ್ರವಾಸಿ ತಾಣಗಳಾದ ನಿಸರ್ಗಧಾಮ , ದುಬಾರೆ,ಸ್ವರ್ಣಮ೦ದಿರ,ಆಬ್ಬೆ ಜಲಪಾತ ಮಡಿಕೇರಿ ಭಾಗಮ೦ಡಲ,ಹಾರ೦ಗಿ ಜಲಾಶಯ, ಭದ್ರಾ ಜಲಾಶಯ,ಕನ್ನ೦ಬಾಡಿ ಕಟ್ಟೆ, ಬಾದಾಮಿ , ಬೇಲೂರು, ತು೦ಗಾಭದ್ರ ಜಲಾಶಯ, ಹ೦ಪೆ.ಆ೦ದ್ರದ ತಿರುಪತಿ,ತಮಿಳುನಾಡಿನ ಮೀನಾಕ್ಷಿ ದೇವಾಲಯ.ಕೇರಳದ ಗುರುವಾಯೂರ್ ಮು೦ತಾದ ಸ್ಥಳಗಳು ನನಗೆ ಇಷ್ಟ.ನಾನು ಕೊಡವ ಭಾಷೆ ನನಗೆ ಗೊತ್ತ. ನನಗೆ ದೇವರ ಬಗೆಗೆ ಚಿಕ್ಕವಯಸ್ಸಿನಿ೦ದಲೂ ನ೦ಬಿಕೆಯಿದೆ..ನನಗೆ ಶನಿಮಹಾತ್ಮನಲ್ಲಿ ಅತ್ಯ೦ತ ಭಕ್ತಿ. ಅವರ ಮಹಿಮೆಗಳ ಕುರಿತು ಹಲವು ಗ್ರ೦ಥಗಳನ್ನು ಒದೆರಿವೆನ್ನು.

ಪ್ರವಾಸ

ಬದಲಾಯಿಸಿ

ನನ್ನಗೆ ಪ್ರವಾಸ ಮಾಡುವುದು ಎಂದರೆ ಬಹಳ ಇಷ್ಟ. ನನ್ನು ಸಮಯ ಸಿಕಗಲ ಪ್ರವಸ ಮಡುತತ್ತೆನೆ, ನನ್ನಗೆ ತುಂಬ ಇಷ್ಟವಾದ ಜಾಗ ಹಾಗು ನೆಮ್ಮದಿ ಕೊಡುವ ಜಾಗವೆಂದರೆ ಕೊಡಗು. ಅಲ್ಲಿ ವಾತವರಣ ನನ್ನ ಮನಸಿಗೆ ಬಹಳ ನೆಮ್ಮದಿ ಕೊಡುತ್ತದ್ದೆ, ನನ್ನ ಜೀವನದಲ್ಲಿ ಬಹು ದೊಡ ಗುರಿ ಎಂದರೆ, ನಾನ್ನು ಒಬ್ಬ ಸಮಾಜ ಸೆವಕಿಯಗಿ ಕರ್ಯ ನಿರ್ವಹಿಸುವುದು,ಹಾಗು ನನಗೆ ನನ್ನ ಹುಟು ಹಬದ ದಿನ ಯಾವುದಾದರು ಅಂನತಾ ಆಷ್ರ್ಮಾಅಥವ ವ್ರುದ ಅಷ್ರಾಮ್ಮಕ್ಕೆ ಹೋಗಿ ಅವರ ಜೊತೆ ಅವರ ಸುಃಖ ದುಃಖಗಳನ್ನು ಅಂಚಿಕೊಳುತ ನನ್ನ ಹುಟು ಹಬವನ್ನು ಅಚರಿಸಿಕೊಳುತೇನೆ. ಇದರಿನಿಂದ ನನ್ನ ಮನಸಿಗೆ ನೆಮ್ಮದಿ ಹಾಗು ಖುಷಿ ಸಿಗುತದ್ದೆ ಮತು ನಾನ್ನು ಸ್ನೇಹಿತರ ಜೋತೆ ಖರ್ಚು ಮಡುವ ಹಣವನ್ನು ಅಲ್ಲಿ ಅ ಪುಟ್ಟ ಮಕಳ ಜೋತೆ ಖರ್ಚು ಮಾಡುತೇನೆ. ಹಾಗು ನನ್ನ್ಗೆ ಬಡ್ಡ ಮಕ್ಕಳಿಗೆ ಸಹಯ ಮಾಡುವುದ್ದೆಂದರೆ ಬಹಳ ಇಷ್ಟ. ಇದ್ದಕ್ಕೆ ನನ್ನ ಕುಟ್ಟುಂಬವು ನನ್ನ್ಗೆ ಸಂಪುರ್ಣ ಸಹಯ ಹಾಗು ಬೆಂಬಲ ನೀಡುತ್ತಾರೆ, ಇಂತ್ತಹ ಸೇವೆ ಮಾಡುವುದರಲ್ಲಿ ನನ್ನಗೆ ನನ್ನಗೆ ಬಹಳ ತೃಪ್ತಿ ಇದೆ. ಇ ಕರ್ಯ ಮಾದುವುದರಿಂದ ನನ್ನ ಸ್ನೇಹಿತಿರು ನನ್ನನು ತುಂಬ ಇಷ್ಟ ಪಡುತಾರೆ.

 This user is a member of WikiProject Education in India

ಉಪಪುಟಗಳು

ಬದಲಾಯಿಸಿ