ಕನ್ನಡಿ ಈ ಕನಸು
              ಕನಸು  ಕನ್ನಡಿಯಾಗಿ  ಅದರೊಳಗೆ
              ನನ್ನ  ಮನಸು  ಮಿಡಿಯುತ್ತಿದೆ
        
              ಕಂಡ ಕಥೆಗಳಿಗೆ ನಾವಿಕನಾಗಿ
              ಮನಸ ಹಿಗ್ಗಿಸುವ,ಕುಗ್ಗಿಸುವ ಕನಸುಗಳು
              ನನ್ನ ನಿದ್ರೆಯಲ್ಲಿ ಕಾಡುತ್ತಲೇ ಇದೆ
              ಮನದ ಭಾವನೆಗಳು ಮೌನವಾದಾಗ
              ಆ ಮೌನದ ಮಾತುಗಳು ಕನಸಾಗಿ ಹೊರಬಂದಿವೆ
              ಕನಸು ಎನ್ನ ಮನಸೋ,ಮನಸೇ ಎನ್ನ ಕನಸೋ
              ಕನವರಿಸುತ ಮಲಗಿರುವೆನು ನಾನು
              ಆ ಕಥೆಗಳು ನನ್ನ ಕಾಡಲಿ,ನನ್ನೊಡನೆ ಆಡಲಿ
              ಕಡೆಗೆ ಅವು ಕನಸಾಗೆ ಉಳಿಯಲಿ,
              ನನಸಾಗಲಿ ಆದರೆ ಎಂದೆಂದೂ
              ಆ ಮನಸಿನ ಕನ್ನಡಿ ಹೊಡೆಯದಿರಲಿ
              ಮನಸ್ಸಿನ ಕನಸುಗಳು ಮತ್ತೆ ಮತ್ತೆ ಕಲರವಗೊಳ್ಳುತ್ತಿರಲಿ
                                                   ಮೋಹನ.ಸ್
                                                  ೨ನೇ ಸೆಮಿಸ್ಟರ್ ಬಿ.ಕಾಂ



ಅಂತರರಾಷ್ಟ್ರೀಯ ವ್ಯಾಪಾರ ಎಂದರೆ ಎರಡು ರಾಷ್ಟ್ರಗಳ ನಡುವೆ ನಡೆಯುವ ಸರಕು ಮತ್ತು ಸೇವೆಗಳ ವಿನಿಮಯ. ಹೆಚ್ಚಿನ ದೇಶಗಳಲ್ಲಿ, ಇದು GDP ಯ ಪ್ರಧಾನ ಭಾಗವನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಇತಿಹಾಸದುದ್ದಕ್ಕೂ ಅಸ್ತಿತ್ವದಲ್ಲಿದ್ದರೂ ಕೂಡ ಇದರ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ಮಹತ್ವವು ಇತ್ತೀಚಿನ ಶತಮಾನದಲ್ಲಿ ಹೆಚ್ಚಿದ್ದು ಮುಖ್ಯವಾಗಿ ಕೈಗಾರಿಕೀಕರಣದಿಂದ, ಮುಂದುವರೆದ ಸಾರಿಗೆ ಸಂಪರ್ಕದಿಂದ, ಜಾಗತೀಕರಣದಿಂದ, ಬಹುರಾಷ್ಟ್ರೀಯ, . ವಾಸ್ತವವಾಗಿ, ಇದು ಸಾಮಾನ್ಯವಾಗಿ "ಜಾಗತೀಕರಣ" ಎಂದು ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಾಗುತ್ತಿರುವ ಪ್ರಭುತ್ವ ಕಾರಣವಿರಬಹುದು.

ರಫ್ತು ರಫ್ತು ಎಂದರೆ ಒಂದು ದೇಶದ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವುದು.ಸರಕುಗಳ ವಾಣಿಜ್ಯ ಪ್ರಮಾಣದಲ್ಲಿ,ರಫ್ತು ನಡೆಯುವಾಗ ಸಾಮಾನ್ಯವಾಗಿ ಎರಡೂ ದೇಶದ ವಾಣಿಜ್ಯ ಪದ್ಧತಿಗಳು ಮತ್ತು ಅಧಿಕಾರಿಗಳ ಪಾಲ್ಗೊಳ್ಳುವಿಕೆ ಅಗತ್ಯವಿದೆ.ಒಂದು ದೇಶದ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಆಮದಿಗಿಂತ ರಫ್ತು ಹೆಚ್ಚಗಿರಬೇಕು.ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟಮಾಡುವಾಗ ಆ ಸರಕು ಮತ್ತು ಸೇವೆಗಳ ಉತ್ತಮಗುಣಮತಟ್ಟದ್ದಗಿರಬೇಕು.ಇಲ್ಲಿ ಎಲ್ಲಾ ದೇಶದ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವ ಮುನ್ನ ಆ ದೇಶದಲ್ಲಿ ಆ ಸರಕು ಮತ್ತು ಸೇವೆಗಳು ಆವಶ್ಯಕವಗಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವುದು ಅಪರಾದ. [] ಇತಿಹಾಸ ಈ ವಿಷಯದ ಮೇಲೆ ಹೆಚ್ಚಿನ ಮಾಹಿತಿಗೆ ಅಂತಾರಾಷ್ಟ್ರೀಯ ವ್ಯಾಪಾರದ ಇತಿಹಾಸ ನೋಡಿ.

ಅಂತರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯ ನೀತಿಯ ಸಿದ್ಧಾಂತವು ಆರ್ಥಿಕ ಚಿಂತನೆಯ ಹಳೆಯ ವಿಭಾಗಗಳಲ್ಲಿ ಒಂದಾಗಿದೆ. ರಫ್ತು ಅಂತರರಾಷ್ಟ್ರೀಯ ವ್ಯಾಪಾರದ ಒಂದು ಪ್ರಮುಖ ಅಂಶವಾಗಿದೆ, ಇದರ ಬೃಹದಾರ್ಥಿಕ ಅಪಾಯಗಳನ್ನು ಮತ್ತು ಲಾಭಗಳನ್ನು ನಿಯಮಿತವಾಗಿ ಅರ್ಥಶಾಸ್ತ್ರಜ್ಞರು ಮತ್ತು ಇತರರು ಚರ್ಚಿಸಿದ್ದಾರೆ . ಅಂತಾರಾಷ್ಟ್ರೀಯ ವ್ಯಾಪಾರ ಪ್ರಸ್ತುತ ವಿವಿಧ ಕೋನಗಳಿಂದ ಸಂಬಂಧಿಸಿದ ಎರಡು ವೀಕ್ಷಣೆಗಳು. ಮೊದಲ ಅಂತರರಾಷ್ಟ್ರೀಯ ವ್ಯಾಪಾರದ ಪ್ರಯೋಜನಗಳನ್ನು ಗುರುತಿಸುತ್ತದೆ. ಕೆಲವು ದೇಶೀಯ ಕೈಗಾರಿಕೆಗಳನ್ನು (ಅಥವಾ ಕೂಲಿಕಾರರು ಅಥವಾ ಸಂಸ್ಕೃತಿಯನ್ನು) ವಿದೇಶಿ ಪೈಪೋಟಿಯಿಂದ ಹಾನಿಯುಂಟುಮಾಡಿದೆ.

ಪ್ರಕ್ರಿಯೆ

ರಫ್ತು ವಿಧಾನಗಳು ಆನೇಕ ಸರಕುಗಳ ವಿನಿಮಯ ಹಡಗಿನ ಮೂಲಕ ವಿಮಾನದ ಮೂಲಕ ಸಾಗಿಸಲಾಗುವುದು ಒಂದು ಉತ್ತಮ ಉತ್ಪನ್ನ ಅಥವಾ ಮಾಹಿತಿ ರವಾನಿಸುವ ಮುನ್ನ ಎಲ್ಲಿಗೆ ಯಾರಿಗೆ ಕಳಿಸುವೆವು ಎಂಬುದನ್ನು ಇಂಟರ್ನೆಟ್ ಸೈಟ್ ಅಪ್ಲೋಡ್, ಅಥವಾ ಇಂಟರ್ನೆಟ್ ಸೈಟ್ ಡೌನ್ಲೋಡ್ ಮಾಡಿಕಂಡು ತಿಳಿದುಕೊಳ್ಳಬಹುದು. ರಫ್ತು ಇಮೇಲ್, ಫ್ಯಾಕ್ಸ್ ರೂಪದಲ್ಲಿ ಕಳಿಸಬಹುದು ಅಥವಾ ದೂರವಾಣಿಯಲ್ಲಿ ಮಾತುಕತೆ ಸಂದರ್ಭದಲ್ಲಿ ಮಾಹಿತಿ ವಿತರಣೆ ಆಗಬಹುದು.

ತಡೆಗಳು

ವ್ಯಾಪಾರ ನಿರ್ಬಂಧಗಳನ್ನು ಸಾಮಾನ್ಯವಾಗಿ ಎರಡೂ ವಿದೇಶಗಳು ಪೈಪೋಟಿಯಿಂದ ದೇಶೀಯ ಉತ್ಪನ್ನಗಳ ರಕ್ಷಿಸಲು ಅಥವಾ ಕೃತಕವಾಗಿ ನಿರ್ದಿಷ್ಟ ದೇಶೀಯ ಉತ್ಪನ್ನಗಳ ರಫ್ತು ಉತ್ತೇಜನ ಮಾಡಲು ಸರ್ಕಾರ ನೀತಿಗಳನ್ನು ರಚಿಸಿರುತ್ತವೆ,.ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟಮಾಡುವಾಗ ಆ ಸರಕು ಮತ್ತು ಸೇವೆಗಳ ಉತ್ತಮಗುಣಮತಟ್ಟದ್ದಗಿರಬೇಕು.ಇಲ್ಲಿ ಎಲ್ಲಾ ದೇಶದ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವ ಮುನ್ನ ಆ ದೇಶದಲ್ಲಿ ಆ ಸರಕು ಮತ್ತು ಸೇವೆಗಳು ಆವಶ್ಯಕವಗಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವುದು ಅಪರಾದ.

ರಫ್ತುನಿಂದಾಗುವ ಲಾಭಗಳು

  1. ಅಂತಾರಾಷ್ಟ್ರೀಯ ಅನುಭವ
  2. ಉದ್ಯೋಗಾವಕಶ
  3. ಅಂತಾರಾಷ್ಟ್ರೀಯ ಬಂಡವಾಳ
  4. ದೇಶದ ವರಮಾನ ಹೆಚ್ಚಳ
  5. ಉತ್ತಮ ಅರ್ಥಿಕ ಪರಿಸ್ಥಿತಿ

ರಫ್ತುನಿಂದಾಗುವ ಅನಾನುಕೂಲಗಳು

  1. ಆರ್ಥಿಕ ನಿರ್ವಹಣೆ ಪ್ರಯತ್ನ
  2. ಗ್ರಾಹಕರ ಬೇಡಿಕೆಗೆ ಎಲ್ಲಾ ಸಮಯದಲ್ಲು ಸ್ಪಂದನೆ ಸಿಗದಿರಬಹುದು
  3. ಜಾಗತಿಕ ಸಂಸ್ಥೆಯ ಕಳಪೆ ಆಯ್ಕೆ
  4. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪೆಟ್ಟು
  1. Joshi, Rakesh Mohan, (2005) International Marketing, Oxford University Press, New Delhi and New York ISBN 0-19-567123-6