ಆರ್. ಬಿ. ಐ. ನ ಕಾರ್ಯಗಳು

ರಿಸವ‍ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಮೊದಲಿಗೆ ಕೊಲ್ಕತ್ತ ದಲ್ಲಿ ಪ್ರಾರಂಬಿಸಿದರಾದರೂ ನಂತರ ೧೯೩೭ರಲ್ಲಿ ಮುಂಬೈ ಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸಕಾ ರ ವು ಇದರ ಬಡೆತನವನ್ನು ಹೊಂದಿದೆ. ರಘರಾಮ್ ರಾಜನ್ ಬ್ಯಾಂಕ್ ಹಾಲಿ ಗವನರ್ ಆಗಿ ಕಾಯ‍ ನಿವ ಹಿಸುತ್ತಿದ್ದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ.

ಸಂಪನ್ಮೂಲ ರಿಜವ್ ಬ್ಯಾಂಕು ರೂ. ೫ ಕೋಟಿ ಪಾವತಿಯಾದ ಬಂಡವಾಳ ಹೊಂದಿದೆ. ಈ ಬಂಡವಾಳವನ್ನು ಪೂತಿ‍ ಪಾವತಿಯಾದ ರೂ. ೧೦೦ ರ ಮುಖ ಬೆಲೆಯ ೫ ಲಕ್ಷ ಷೇರುಗಳನ್ನಾಗಿ ಕೇಂದ್ರ ಸಕಾ ರವೇ ಹೊಂದಿದೆ.

 ಕಾರ್ಯಗಳು
  • ನೋಟು ಚಲಾವಣೆ
  • ಸಕಾ ರದ ಬ್ಯಾಂಕು
  • ಬ್ಯಾಂಕುಗಳ ಬ್ಯಾಂಕು
  • ಸಾಲ ನಿಯಂತ್ರಣ
  • ಹಣದ ಪೇಟೆಯ ನೇತಾರ
  • ವಿದೇಶಿ ವಿನಿಮಯ ಪಾಲಕ
  • ಕಟ್ಟಕಡೆಯ ಸಾಲದಾತ
  • ತಿರುವೆ ಮನೆ
 ಅಭಿವೃದ್ದಿ ಕಾರ್ಯಗಳು
  • ಕೃಷಿ ಹಣಕಾಸು
  • ಕೈಗಾರಿಕಾ ಹಣಕಾಸು
      ಇತರೆ ಕಾರ್ಯಗಳು