ನನ್ನ ಪರಿಚಯ
ನನ್ನ ಹೆಸರು ಮೇಘಶ್ರೀ. ನಾನು ನನ್ನ ಪದವಿ ಪೂರ್ವ ಕಲಿಕೆಯನ್ನು ಮಹೇಶ್ ಕಾಲೇಜಿನ್ನಲ್ಲಿ ಪಡೆದಿದೇನೆ.ಪ್ರಸ್ತುತ ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ.ನನಗೆ ಕನ್ನಡ ಎ೦ದರೆ ತು೦ಬ ಅಚ್ಚುಮೆಚ್ಚು.ಕನ್ನಡ ನನ್ನ ಮಾತೃ ಭಾಷೆ.ನನಗೆ ಕನ್ನಡ ಕವನಗಳನ್ನು ಬರೆಯುದೆ೦ದರೆ ಇಷ್ಟ. ನನಗೆ ಜೀವಶಾಸ್ತ್ರ ಎಂದರೆ ತುಂಬಾ ಇಷ್ಟ. ನನ್ನ ಮನೆಯಲ್ಲಿ, ನಾನು ಅಪ್ಪ ಅಮ್ಮ ಹಾಗೂ ನನ್ನ ತಮ್ಮ ನಾಲ್ಕು ಜನರಿದ್ದೇವೆ. ನಮ್ಮದು ವಿಭಕ್ತ ಕುಟುಂಬ. ತೋಟಗಾರಿಕೆ, ನೃತ್ಯ, ಸಂಗೀತ, ಚಿತ್ರ ಬಿಡಿಸುವುದು, ಕವನ ಬರೆಯುವುದು ನನ್ನ ಹವ್ಯಾಸಗಳಾಗಿವೆ.ನಾನು ಕಲಿತ ಕಾಲೇಜು ಹಾಗೂ ಕಲಿಯುತ್ತಿರುವ ಕಾಲೇಜಿನ ಮೇಲೆ ನನಗೆ ಪ್ರೀತಿ ಹಾಗೂ ಗೌರವವಿದೆ.