ಸದಸ್ಯ:Mebinchacko333
ಜನನ ಮತ್ತು ಕುಟುಂಬ
ಬದಲಾಯಿಸಿನನ್ನ ಹೆಸರು ಮೆಬಿನ್ ಮೊನಿ ಚಾಕೊ.ನಾನು ಹುಟ್ಟಿದ್ದು ಕೆರಳಾದ ಕೊಲ್ಲಂ ಎಂಬ ಜಿಲ್ಲೆಯ ಪುನಲುರ್ ಎಂಬ ಗ್ರಾಮದಲ್ಲಿ.ನನ್ನ ತಂದೆ, ತಾಯಿ, ಅಣ್ಣ ಮತ್ತು ನಾನು ಸೆರುವ ಒಂದು ಸಣ್ಣ ಕುಟುಂಬ ನಮ್ಮದು. ನನ್ನ ತಂದೆಯ ಹೆಸರು ಮೊನಿ ಚಾಕೊ ಮತ್ತು ನನ್ನ ತಾಯಿ ಮೆರ್ಸಿ, ಇವರಿಬ್ಬರು ಮಾರ್ ತೋಮ ಚರ್ಚ್ ನಲ್ಲಿ ಮಿಶನರಿಗಳಾಗಿ ಸೇವೆ ಸಲ್ಲಿಸುತಿದ್ದಾರೆ.ನನ್ನ ಅಣ್ಣ ಈಗ ಮುಂಬೈನಲ್ಲಿರುವ ಮಾರ್ಕುಡೆಟ್ ಎಂಬ ಕಂಪನಿಯಲ್ಲಿ ಇಂಜಿನಿಯರಾಗಿ ಕೆಲಸ ಮಾಡುತಿದ್ದಾರೆ.
ಶಿಕ್ಷಣ
ಬದಲಾಯಿಸಿ೧೮ ವರ್ಶ್ಗಗಳ ಹಿಂದೆ ನನ್ನ ತಂದೆಯು ಕರ್ನಾಟಕದ ಪ್ರಾಂತ್ಯಗಳಲ್ಲಿ ಸೆವೆಯನ್ನು ಸಲ್ಲಿಸಲು ಕುಟುಂಬ ಸಮೆತವಾಗಿ ಬಂದರು ಆದರಿಂದ ನನ್ನ ವಿದ್ಯಾಭ್ಯಾಸವನ್ನು ಕರ್ನಾಟಕದಲ್ಲಿ ಮಾಡಲು ಸಾಧ್ಯವಾಯಿತು. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೊಟೆ ತಾಲೂಕಿನಲ್ಲಿರುವ ಸಿಟಿಜ಼ನ್ ಶಾಲೆಯಲ್ಲಿ ನನ್ನ ಕಿರಿಯ ಪ್ರಾಧಮಿಕ ಶಿಕ್ಶಣವನ್ನು ಮುಗಿಸಿದ್ದೆನು ಅದರ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಎಂಬ ಸ್ಥಳದಲ್ಲಿರುವ ಸಂತ ಅಂತ್ತೊಣಿ ಶಾಲೆಯಲ್ಲಿ ನನ್ನ ಪ್ರಾಧಮಿಕ ಶಿಕ್ಶಣವನ್ನು ಮುಂದುವರಿಸಿದೆನು ನಂತರ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬ ಸ್ಥಳದಲ್ಲಿರುವ ಕೆ.ಎಲ್.ಇ ಸಂಸ್ಥೆಯ ಶಾಲೆಯಲ್ಲಿ ನನ್ನ ಪ್ರೌಡ ಶಿಕ್ಶಣವನ್ನು ಪೂರ್ಥಿಗೊಳಿಸಿದ್ದೆನು. ನಂತರ ಬೆಂಗಳೂರಿನ ಸಂತ್ತ ಜೊಸೆಫರ ಪದವಿ ಪೂರ್ವ ಕಾಲೆಜಿನಲ್ಲಿ ನನ್ನ ಮುಂದಿನ ವಿಧ್ಯಾಭ್ಯಾಸವನ್ನು ಪೂರ್ಥಿಗೊಳಿಸಿ ಈಗ ಬೆಂಗಳೂರಿನ ಕ್ರೈಸ್ಟ್ ಯುನಿವೆರ್ಸಿಟಿಯಲ್ಲಿ ಬಿ.ಎ ಕಲಿಯುತ್ತಿದ್ದೇನೆ.
ನನ್ನ ಹವ್ಯಾಸಗಳು
ಬದಲಾಯಿಸಿನನಗೆ ಹಾಡು ಕೆಳುವ ಹವ್ಯಾಸವಿದೆ ಅದರಲ್ಲಿ ಸಿದ್ದಾರ್ತ್ ಅವರ ಸಂಗೀತ ನನಗೆ ತುಂಬ ಇಷ್ಟ, ಸಂಗೀತದ ನಂತರ ನನಗೆ ತುಂಬ ಇಷ್ಟವಾದದ್ದು ಪುಸ್ತಕಗಳು ಅದರಲ್ಲಿ ಪೌಲೊ ಕೊಹೆಲೊ ಅವರ ಅಲ್ಕಿಮಿಸ್ಟ್ ಎಂಬ ಪುಸ್ತಕ ನನ್ನ ಜಿವನದಲ್ಲಿ ಬಹಳಷ್ಟು ಪ್ರಭಾವವನ್ನು ಬೀರಿದೆ.ಕ್ರಿಕೇಟ್ ನನ್ನ ಮೆಚ್ಚಿನ ಆಟ, ರೊಹಿಥ್ ಶರ್ಮ ನನ್ನ ಮೆಚಿನ ಆಟಗಾರ. ತಂದೆಯ ಕೆಲಸದ ಕಾರಣದಿಂದ ಹಲವಾರು ಸ್ಥಳಗಳಲ್ಲಿ ನನಗೆ ಉಳಿಯುವಂತ ಭಾಗ್ಯ ಲಭಿಸಿತು. ಅದರಲ್ಲಿ ಶಿರಸಿ ಎಂಬ ಸ್ಥಳ ನನಗೆ ತುಂಬಾ ಪ್ರಿಯವಾದದ್ದು. ಶಿರಸಿಯ ವಾತಾವರಣ, ಜನರ ವರ್ತನೆ, ಅಲ್ಲಿ ಸಿಗುವ ಮೀನುಗಳು ನನಗೆ ತುಂಬಾ ಇಷ್ಟ.ಬೆಂಗಳೂರು, ಶಿರಸಿ, ಬೆಳಗಾವಿ, ಕುಂಟ ಮುಂತಾದ ಸ್ಥಳಗಳಲ್ಲಿ ಉಳಿದದ್ದರಿಂದ ನನಗೆ ಕನ್ನಡ ಭಾಷೆಯ ವಿವಿದತ್ತೆಯನ್ನು ತಿಳಿಯಲು ಸಾಧ್ಯವಾಯಿತು ಹಾಗು ಕರ್ನಾಟಕದ ಸಂಸ್ಕೃತಿಯ ಬಗೆ ತಿಳಿಯಲು ಸಾಧ್ಯವಾಯಿತು. ನನಗೆ ಮನಶಾಸ್ತ್ರ ಎಂಬ ವಿಷಯವನ್ನು ಕಲಿಯಲು ತುಂಬಾ ಆಸಕ್ತಿ.ಈಗ ನಾನು ಮನಶಾಸ್ತ್ರ, ಸಮಾಜ ಶಾಸ್ತ್ರ,ಅರ್ಧ ಶಾಸ್ತ್ರ ಎಂಬ ವಿಶಯಗಳಲ್ಲಿ ಡಿಗ್ರಿ ಪಡೆಯುತಿದ್ದೆನೆ. ಮುಂದೆ ಮನಶಾಸ್ತ್ರದಲ್ಲಿ ಸಂಶೋದನೆ ಮಾಡಲು ನನಗೆ ಆಸಕ್ತಿ ಇದೆ ಮತ್ತು ಸಮಾಜದಲ್ಲಿರುವ ತೊಂದರೆಗಳನ್ನು ನಿವಾರಣೆ ಮಾಡಲು ಮತ್ತು ಸಮಾಜದ ಸೇವೆ ಮಾಡಲು ನನ್ನನ್ನೆ ಸಿಧ್ದಪಡಿಸುತಿದ್ದೆನೆ.
This user is a member of WikiProject Education in India |