ಸದಸ್ಯ:Maruti.m.n/ನನ್ನ ಪ್ರಯೋಗಪುಟ

ರತನ್ ಜ್ಯೋತ್

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಇದು ಉಪಜೀವಿ. ಬಾಬಬುಡನ್‍ಗಿರಿಯಲ್ಲಿ ಮರಗಳ ಮೇಲೆ ಪಾಚಿ ಬೆಳೆದಿರುವ ಕಡೆಗಳಲ್ಲಿ, ಕವಲುಗಳ ಮೇಲೆ ಬೆಳೆಯುತ್ತದೆ. ಈ ಮೂಲಿಕೆಯು ಬೇರುಗಳಿಂದ ಸಿದ್ದವಾಗಿ ಬರುವ ಆಹಾರವನ್ನು ಹೀರಿ ಜೀವಿಸುವುದು. ಇದರ ಕಾಯಿ ನಾಲ್ಕು ಮೂಲೆಯಾಗಿದ್ದು ಕಳಸದ ರೂಪದಲ್ಲಿರುತ್ತದೆ. ಮೇಲೆ ಒಂದೇ ಒಂದು ಸುಂದರವಾದ ಹಸಿರೆಲೆಯಿರುತ್ತದೆ. ಕಾಯಿಯು ಹಸಿರು, ಮಾಸು ಹಳದಿ ಬಣ್ಣವನ್ನು ಹೊಂದಿರುತ್ತದೆ. ಬಾಬಬುಡನ್‍ಗಿರಿ ಬೆಟ್ಟದ ಮೇಲೆ ವಸತಿ ಗೃಹಗಳನ್ನು ಮಾರುವವರು ಈ ಮೂಲಿಕೆಯನ್ನು ತಂದು ಮಾರುತ್ತಾರೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಈ ಹೆಸರಿನ ಅನೇಕ ಮೂಲಿಕೆಗಳಿವೆ. ಇವು ದೇಹದ ಉಷ್ಣವನ್ನು ತಗ್ಗಿಸುವ ಗುಣವನ್ನು ಹೊಂದಿವೆ. ಧಾತು ಗಟ್ಟಿ ಮಾಡಿ, ಸಂತಾನ ಪ್ರಾಪ್ತಿಯಾಗಲು ನೆರವಾಗುತ್ತದೆ. ಇದರ ಕಾಯಿಗಳನ್ನು ಸಕ್ಕರೆ ಸಮೇತ ದಿನಕ್ಕೆ ಒಂದೆರಡರಂತೆ ಒಂದು ವಾರ ಸೇವಿಸುವುದು

ಕೈಕಾಲು ಮೂತ್ರದಲ್ಲಿ ಉರಿ

ಬದಲಾಯಿಸಿ

ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು ನಾಲ್ಕು ಕಾಳುಮೆಣಸು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ಅಧಿಕ ಪಿತ್ತದಲ್ಲಿ

ಬದಲಾಯಿಸಿ

ಒಂದೊಂದು ಕಾಯಿಯನ್ನು ಕಲ್ಲು ಸಕ್ಕರೆ ಸೇರಿಸಿ ತಿನ್ನುವುದು.

ಚರ್ಮವ್ಯಾಧಿಗಳಲ್ಲಿ

ಬದಲಾಯಿಸಿ

( ಕಜ್ಜಿ, ತುರಿ, ಇಸುಬು ) ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು, ಕಲ್ಲು ಸಕ್ಕರೆ ಸಮೇತ ಅಗೆದು ಸೇವಿಸುವುದು. ==ರತ್ನ ಪುರುಷ== (ಪುರುಷ ರತ್ನ)

ವರ್ಣನೆ

ಬದಲಾಯಿಸಿ

ಬಾಬಬುಡನ್ ಗಿರಿ ಬೆಟ್ಟದಲ್ಲಿ ಸಮೃದ್ಧಿಯಾಗಿ ಬೆಳೆಯುವ ಪುಟ್ಟ ಗಿಡ. ಮೃದುವಾಗಿರುವ ಮತ್ತು ರೋಮರಹಿತ ಮೂಲಿಕೆ. ಹೂಗಳು ಕೆಂಪು. ಆಗಷ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಫಲ-ಪುಷ್ಪ ಬೆಳೆ ಬಿಡುತ್ತದೆ. ತೇವವಿರುವ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲೆಗಳು ಚೂಪಾಗಿದ್ದು ಚಿಕ್ಕ ಚಿಕ್ಕದಾಗಿರುತ್ತದೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ದೇಹಶಕ್ತಿ ಮತ್ತು ಲೈಂಗಿಕ ತೃಪ್ತಿಗಾಗಿ

ಬದಲಾಯಿಸಿ

ಪುರುಷ ರತ್ನದ ಸೊಪ್ಪನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ನಯವಾದ ಪುಡಿ ಮಾಡಿ, ಕಲ್ಲು ಸಕ್ಕರೆ ಸಮೇತ ಸೇವಿಸುವುದು. 1/4 ಟೀ ಚಮಚ ಪುಡಿ ಒಂದು ಹೊತ್ತಿಗೆ ಸಾಕಾಗುವುದು.

ಚೇಳಿನ ವಿಷಕ್ಕೆ

ಬದಲಾಯಿಸಿ

ಪುರುಷ ರತ್ನದ ಬೀಜಗಳನ್ನು ನೀರಿನಲ್ಲಿ ತೇದು ಚೇಳು ಕುಟುಕಿರುವ ಕಡೆ ಲೇಪಿಸುವುದು.

ಮಲಬದ್ಧತೆಗೆ

ಬದಲಾಯಿಸಿ

ಪುರುಷ ರತ್ನದ ಬೇರನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ, ರಸವನ್ನು ಹಿಂಡಿಕೊಳ್ಳುವುದು. ವೇಳೆಗೆ ಅರ್ಧ ಟೀ ಚಮಚ ಸೇವಿಸುವುದು. ಮಕ್ಕಳಿಗೂ ಸಹ ಒಳ್ಳೆಯದು.