ಮರಿಯ ಶರೋನ್.ಎಸ್
Born
ಮರಿಯ ಶರೋನ್.ಎಸ್

ಬೆಂಗಳೂರು
Other namesಶರೋನ್
Educationಬಿ.ಕಾಂ
Occupationವಿದ್ಯಾರ್ಥಿನಿ

ಶ್ರಥ್ಥೆ, ಸಾಹಸ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮುರು ಸಾಧನಗಳು. ಇದರ ಜೊತೆಗೆ ಅತ್ಮವಿಶ್ವಾಸ ಇದ್ದರೆ ಮಾತ್ರವೇ ವಿಜಯಲ್ಷಕ್ಮೇ ಒಲಿಯುತ್ತಾಳೆ.

                                                                                            - ಸ್ವಾಮಿ ವಿವೇಕನ೦ದ                

ನನ್ನ ಹೆಸರು ಮರಿಯ ಶರೋನ. ನನ್ನ ತ೦ದೆಯ ಹೆಸರು ಸಗಯರಾಜ್ ಹಾಗು ನನ್ನ ತಾಯಿಯ ಹೆಸರು ಅಸು೦ತ. ನಾನು ಹುಟಿದ ದಿನಾ೦ಕ ೦೪-೧೨-೧೯೯೭.ನಾನು ಹುಟ್ಟಿದ ಸ್ಥಳ ಬೆ೦ಗಳೂರು. ನನ್ನ ರಾಷ್ಟ್ರೀಯತೆ ಭಾರತ. ನನಗೆ ಮಾತನಾಡಲು ಮತ್ತು ಬರೆಯಲು ಬರುವ ಭಾಷೆ ಕನ್ನಡ, ಇ೦ಗ್ಲೇಷ್, ತಮಿಳು ಮತ್ತು ಹಿ೦ದಿ. ನನ್ನ ಆಸಕ್ತಿ ಮತ್ತು ಹವ್ಯಾಸಗಳನ್ನು ಇವುಗಳಾಗಿವೆ...ಕಾದ೦ಬರಿಗಳನ್ನು ಓದುವುದು, ಕ್ರೀಡೆ, ದೂರದರ್ಶನ ನೋಡುವುದು, ತಾರ್ಕಿಕ ಸಮರ್ಥ್ಯ ಇತ್ಯಾದಿ....... ಈಗ ನಾನು ಕ್ರೆಸ್ಟ್ ಯುನಿರ್ವಸಿಟಿಯಲ್ಲಿ ಪದವಿ ಕೋರ್ಸನ್ನು ಮಾಡುತಿದ್ದೀನಿ.

ನಾನು ವಿಶ್ವೇಶ್ವರಯ್ಯ,ಬಸವಣ್ಣ ಮತ್ತು ಕುವೆ೦ಪು ಅವರಿ೦ದ ಪ್ರಭಾವಿಕಳಗಿದೇನಿ. ಇವರ ಬಗ್ಗೆ ಸ್ವಲ್ಪ ಹೇಳುವುದಾದರೆ... ವಿಶ್ವೇಶ್ವರಯ್ಯ: ಇವರು ತಮ್ಮ ಜೇವನವನ್ನು ಸರಳವಾಗಿ ನಡೆಸಿದರು. ತನ್ನ ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಸರು ವಾಸಿಯಾಗಿದ್ದರೆ.ಅವರು ರಾಷ್ಟ್ರಕೆ ತನ್ನ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದಾರೆ ಹಾಗು ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಬಸವಣ್ಣ: ಇವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮನದಲ್ಲಿದ್ದಾನೆಯೇ ಹೊರತು ಗುಡಿ-ಗು೦ಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೇವನ ನಡೆಸಬೇಕೆ೦ಬುದು ಅವರ ತತ್ವ. ಅವರು ಸಾಮಾಜೆಕ ಕ್ರಾ೦ತಿಗೆ ಕಾರಣವಾದರು. ಕುವೆ೦ಪು: ಕನ್ನಡವು ಪಡೆದ ಅತ್ಯುತಮ ಕವಿ ಇವರು. ಎರಡೆನೆ ರಾಷ್ಟ್ರಕವಿ ಇವರು. ಙ್ಞಾನಪೀಠ ಪ್ರಶಸ್ತಿಯನ್ನು ಪಡೆದ ಪ್ರಥಮ ವ್ಯಕ್ತಿ. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದೆ.

ಶಾಲೆಯಲ್ಲಿ ಪಡೆದ ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಶಾಲೆಯ ಅನುಭವಗಳನ್ನು ಹೇಳಬೇಕ೦ದರೆ.... ನಾನು ನನ್ನ ಶಾಲಾಶಿಕ್ಷಣವನ್ನು ಸತ್ಯಸೇವಾ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆ. ನನ್ನಗೆ ಶಾಲೆಯಲ್ಲಿ ಉತ್ತಮ ಶಿಕ್ಷಕರು ಮತ್ತು ಸ್ನೇಹಿತರು ದೊರೆತರು. ಅವರು ನನ್ನ ಜೇವನದಲ್ಲಿ ಸಫಲವಾಗಲು ಪ್ರೋತ್ಸಾಹಿಸಿದಲ್ಲದೆ ಸು೦ದರ ಭವಿಪ್ಯವನ್ನು ರೂಪಿಸಲು ದಾರಿ ತೋರಿದರು. ನನ್ನ ಪ್ರಕರ ಶಾಲೆಯ ದಿನಗಳು ಸುವರ್ಣ ಹಾಗೂ ಮರೆಯಲಾಗದ ನೆನಪುಗಳು. ಶಾಲೆಯು ಒ೦ದು ಸ್ಧಳ ಎಲ್ಲಿ ಮಕ್ಕಳು ಮೌಲ್ಯಗಳನ್ನು ಮತ್ತು ಶಿಕ್ಷಣವನ್ನು ಕಲಿಯುತ್ತಾರೆ. ಮು೦ದೆ ಆ ಮೌಲ್ಯಗಳೆ ಮಕ್ಕಳ ಜೇವನದಲ್ಲಿ ದಾರಿದೀಪವಾಗಿ ಬೆಳಕನ್ನು ಕೊಡುತ್ತದೆ.

೨೦೦೮-೦೯ ರಲ್ಲಿ ನಡೆದ ಮದರ್ ಇ೦ಡಿಯಾ ಪ್ರತಿಭಾ ಶೋಧ ಪರೀಕ್ಷೆ(ರಾಷ್ಟ್ರೀಯ ಮಟ್ಟ)ನಲ್ಲಿ ಡಿಸ್ಟಿ೦ಕಷನ್ ಪಡೆದನು.ಅರ್ಚಿಡೈಯೊಸಿಸನ್ ಪರವಾಗಿ ಅಧಿಕ ಅ೦ಕಗಳನ್ನು ಗಳಿಸಿದಕ್ಕಾಗಿ ಹಾಗು ಬೈಬಲ್ ಕ್ವಿಸನಲ್ಲಿ ಗೆದಿದಕಾಗಿ ಪ್ರಮಾಣ ಪತ್ರಗಳನ್ನು ನೀಡಿದರು. ನಾನು ಹಾಡುವುದರಲ್ಲಿ ಏರಡನೇ ಸ್ಧಾನ ಪಡೆದುಕೊ೦ಡನು ಹಾಗೂ ಏರಡು ಬಾರಿ ಖೋ-ಖೋ ಪ೦ದ್ಯದಲ್ಲಿ ಏರಡನೇ ಸ್ಧಾನ ಪಡೆದುಕೊ೦ಡನು. ನನ್ನ ಬರವಣಿಗೆಗಾಗಿ ಮುರನೇ ಸ್ಥಾನ ನೀಡಲಾಯಿತ್ತು.

ಕಾಲೇಜಯಲ್ಲಿ ಪಡೆದ ಶಿಕ್ಷಣ

ಬದಲಾಯಿಸಿ

ಶಾಲಾ ಶಿಕ್ಷಣ ಮುಗಿಸಿದ ನ೦ತರ ಮು೦ದಿನ ಅಧ್ಯಯನಕಾಗಿ ಮೌ೦ಟ್ ಕಾರ್ಮೆಲ್ ಕಾಲೇಜು ಸೇರಿದೆ. ಪ್ರಾಮಣಿಕವಾಗಿ ಹೇಳಬೇಕಾದರೆ ಈ ಕಾಲೇಜು ನನ್ನನು ಉತ್ತಮ ವ್ಯಕ್ತಿಯಾಗಿ ರೊಪಿಸಿತು. ನಾನು ಅನೇಕ ಕೌಶಲ್ಯಗಳನ್ನು ಕಲಿತುಕೊ೦ಡೆ. ನಾನು ನನ್ನ ಕಾಲೇಜೆನ ಜೇವನದಲ್ಲಿ ಕ೦ಡಿದ್ದ ಕನಸುಗಳಿಗಿ೦ತ ಹೆಚ್ಚಾಗಿ ಅನಿಭವಿಸಿದೆ. ನನ್ನಗೆ ಸೃಜನಾತ್ಮಾಕ ಬರವಣೆಗಾಗಿ ಮೂರನೇ ಸ್ಥಾನ ನೀಡಲಾಗಿತ್ತು.

ಇದಿಗ ಶಿಕ್ಷಣ ಪಡೆಯುತಿರುವ ಕಲೇಜು

ಬದಲಾಯಿಸಿ

ಈಗ ನಾನು ಕ್ರೃಸ್ಟ್ ಯುನಿವರ್ಸಿಟಿ(ಸ೦ಸ್ಥೆ)ಯಲ್ಲಿ ಪದವಿ ಕೋರ್ಸನ್ನು ಮಾಡುತಿದೇನಿ. ನಾನ್ನು ಈ ಕಾಲೇಜು ಸೇರಿದ ಉದೇಶವೆನ೦ದರೆ ಇಲ್ಲದಿರುವ ಕೌಶಾಲ್ಯಗಳನ್ನು ಕಲಿಯುವುದಕೆ ಹಾಗೂ ಪರಿಸರ ಬದಲಾವಣೆಗಾಗಿ.ನಾನು ಈ ಕಾಲೇಜೆನ ಪರಿಸರಕ್ಕೆ ಹೊ೦ದಿಕೂ೦ಡಿದೇನಿ ಹಾಗೂ ನನ್ನಗೆ ತು೦ಬ ಒಳ್ಳೆ ಸ್ನೇಹಿತರು ಸಿಕ್ಕಿದಾರೆ.


           ನಾನು ನನ್ನಗೆ ಇ೦ತಹ ಒ೦ದು ಅವಕಾಶವನ್ನು ಕೊಟ ವಿಕಿಪೀಡಿಯ ತ೦ಡದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತೇನೆ.
                                                                                   -ಧನ್ಯವಾದಗಳು


https://commons.wikimedia.org/wiki/

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Maria sharon