ಆಳ್ವಾಸ್ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆ-ಜೊತೆಗೆ ಕ್ರೀಡೆ, ಸಾಂಸ್ಕತಿಕ ಕಲೆಯಲ್ಲಿಯೂ ಮುಂಚೂಣಿಯ ಸ್ಥಾನದಲ್ಲಿದೆ. ಮೂಡಬಿದರೆ ವಿದ್ಯಾಕಾಶಿಯಾಗಿ ಬೆಳೆದಿರುವುದು ಆಳ್ವಾಸ್ ಕಾಲೇಜಿನಿಂದಾಗಿ ಎನ್ನವಹುದು. ಸುಮಾರು ೧೫ ವಷ‌‌‍ಗಳ ಹಿಂದ ಯಾವುದೇ ರೀತಿಯಲ್ಲಿಯೂ ಮೂಡಬಿದರೆ ಎಂದರೆ ಯಾರಿಗೂ ಗೋತ್ತಿರದ ಸ್ಥಳ ವಾಗಿತ್ತು. ಆದರೆ ಇಂದು ರಾಷ್ಟೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಯಾಗಿದೆ ಎಂದರೆ ಅದು ಡಾ. ಎಂ ಮೋಹನ ಆಳ್ವ ಅವರ ಪರಿಶ್ರಮ ಎಂದರೆ ತಪ್ಪಾಗಲಾರದು. ಮುಖ್ಯವಾಗಿ ವಿದ್ಯಾಥಿ‌ಗಳಿಗೆ ಶಿಕ್ಷಣ ಮಾತ್ರ ನೀಡದೆ ಶಿಸ್ತು, ಸಮಯಪ್ರಜ್ಞೆ, ಬದುಕುವ ಆತ್ಮವಿಶ್ವಾಸ, ಹೀಗೆ ಹಲವಾರು