ಪೀಠಿಕೆ

ಬದಲಾಯಿಸಿ

ನನ್ನ ಹೆಸರು ಮಂಜುಳಾ. ನಾನು ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾ ಓದುತ್ತಿದ್ದೇನೆ.ನಾನು ಜನಿಸಿದ್ದು ಹುಬ್ಬಳ್ಳಿ ಹತ್ತಿರದ ನರಗುಂದ ಎಂಬ ತಾಲೂಕಿನಲ್ಲಿ.ಮಂಗಳಾ ದೇವಿ,ಶ್ರೀ ಮಂಜುನಾಥ ದೇವಸ್ತಾನ,ಶ್ರೀ ಗೊಕರ್ಣನಾಥ ದೇವಲಯ ಮಂಗಳೂರಿನ ಮುಖ್ಯ ದೇವಾಲಯಗಳು.ಮಂಗಳಾದೇವಿ ದೇವಸ್ತಾನದಿಂದ ಈ ಊರಿಗೆ ಮಂಗಳೂರು ಎಂದು ಹೆಸರು ಬಂದಿದೆ.ಕುವೆಂಪು ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೂರೆತಿದೆ.http://kannadadeevige-literature.blogspot.in/2013/08/blog-post_30.htm</ref>


ತಿಂಡಿಗಳು

ಬದಲಾಯಿಸಿ

ಮಂಗಳೂರು ತಿಂಡಿಗಳು

ಬದಲಾಯಿಸಿ
  • ವಡೆ
  • ಇಡ್ಲಿ
  • ದೊಸೆ
  • ಉಪ್ಪಿಟ್ಟು
  • ಪುರಿ
  • ಅವಲಕ್ಕಿ

ಹಣ್ಣುಗಳು

ಬದಲಾಯಿಸಿ
  1. ಸೆಬು
  2. ಮಾವು
  1. ಬಾಳೆ ಹಣ್ಣು
  2. ಕಿತ್ತಳೆ
  3. ದಾಳಿಂಬೆ

ಉಲ್ಲೇಖ


[]

  1. http://kannadadeevige-literature.blogspot.in/2013/08/blog-post_30.htm