ಸದಸ್ಯ:Manishakulal23/ನನ್ನ ಪ್ರಯೋಗಪುಟ

ನನ್ನ ಹೆಸರು ಮನಿ‍‍ಷಾ. ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ. ನಾನು ಬಿಸಿಎ ಪದವಿಯನ್ನು ಓದುತ್ತಿದ್ದೇನೆ. ಓದುವುದು, ಸಂಗೀತ ಕೇಳುವುದು,ಟಿವಿ ನೋಡುವುದು ನನ್ನ ಹವ್ಯಾಸಗಳು.