ವರ್ಷಾ ಸೋನಿ

File:JaipurBazaarStrasse-NaheAjmerGate-SDIM1324.jpg ‍ವರ್ಷಾ ಸೋನಿ,ಜನನ ಮಾರ್ಚ್ 12, 1957 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯರಾಗಿದ್ದರು. ಅವಳು [[ರಾಜಸ್ಥಾನದಜೈಪುರ್ ]] ಬೆಳೆದಳು ಮತ್ತು 7 ಸಹೋದರಿಯರು ಮತ್ತು 1 ಸಹೋದರರಲ್ಲಿ ಕಿರಿಯಳು,ವರ್ಷ ಅವರ ಎಂಟು ಸಹೋದರ ಸಹೋದರಿಯರಲ್ಲಿ ಕಿರಿಯಳು.

ವೃತಿಜೀವನಾ

ಬದಲಾಯಿಸಿ

File:Skater hockey pictogram.svg

ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಅವರು ಜೈಪುರದಲ್ಲಿ ಭಾರತೀಯ ರೈಲ್ವೆಗಳು ಮಾಡಿದರು ಅವರು ಚಿಕ್ಕ ವಯಸ್ಸಿನಲ್ಲೇ ಫೀಲ್ಡ್ ಹಾಕಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಮತ್ತು ಅಂತಿಮವಾಗಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಸೇರಿಸಿದರು,

ಸಾಧನೆಗಳು

ಬದಲಾಯಿಸಿ
ಅಲ್ಲಿ ಅವರು 1980 ಬೇಸಿಗೆ ಒಲಂಪಿಕ್ಸ್ ಗೇಮ್ಸ್ ಮತ್ತು 1982 ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರು ಜೈಪುರದಲ್ಲಿ ಭಾರತೀಯ ರೈಲ್ವೇಸ್ಗಾಗಿ ಕೆಲಸ ಮಾಡಿದರು ಮತ್ತು ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.ಭಾರತದ ಪ್ರಸಿದ್ಧ ಮಹಿಳಾ ಹಾಕಿ ಆಟಗಾರ ವರ್ಷಾ ಸೋನಿ ಅವರು ಭಾರತದ ಪ್ರತಿನಿಧಿಯಾಗಿದ್ದಾರೆ. ರೌಂಡ್ ರಾಬಿನ್ ಲೀಗ್ ಆಧಾರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅವರು ಭಾಗವಹಿಸಿದ್ದಾರೆ. ತಂಡವು ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಎಲಿಜಾ ನೆಲ್ಸನ್ (ಕ್ಯಾಪ್ಟನ್), ಮಾರ್ಗರೇಟ್ ಟಾಸ್ಕಾನೋ, ರಝಿಯ ಝೈದಿ, ಸುಧಾ ಚೌಧರಿ, ಗಂಗೋತ್ರಿ ಭಂಡಾರಿ, ಪ್ರಿತಾಪಾಲ್ ಕೊಹ್ಲಿ, ಶರಣಜೀತ್ ಕೌರ್, ಫಿಯೋನಾ ಆಲ್ಬುಕರ್ಕ್, ಅನುರಾತಾ ದುಬೆ, ದೇವಿಂದರ್ ಖೋಕರ್, ನಜ್ಲೀನ್ ಮದ್ರಾಸ್ವಾಲಾ, ಪ್ರೇಮಾ ಮಾಯಾ ಸೋನಿರ್, ಸೆಲ್ಮಾ ಡಿ.ಸಿಲ್ವಾ , ರಾಜ್ಬಿರ್ ಕೌರ್ ಮತ್ತು ಒಮಾಮಾ ಕುಮಾರಿ.

ವೈಯುಕ್ತಿಕ ಮಾಹಿತಿ

ಬದಲಾಯಿಸಿ
ವರ್ಷಾ ಸೋನಿ ,ಇವರ ಎತ್ತರ: 5-2 (158 ಸೆಂ),1980 ರ ಬೇಸಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ,ಅವಳು [[ಯುನೈಟೆಡ್ ಸ್ಟೇಟ್ಸ್ನಲ್ಲಿ]] ತನ್ನ ಕುಟುಂಬದೊಂದಿಗೆ ವಾಸಿಸುತ್ತಾಳೆ

ವರ್ಷಾ ಸೋನಿಯು ಬಾಲ್ಯದಿಂದಲೂ ಕ್ರೀಡಾಕೂಟದಲ್ಲಿ ಒಳಗಾಯಿತು,

ಉಲ್ಲೆಖ

ಬದಲಾಯಿಸಿ

[]"> https://www.olympic.org/varsha-soni. Retrieved 10 ಸೆಪ್ಟೆಂಬರ್ 2018. {{cite web}}: Missing or empty |title= (help)</ref>

  1. https://www.revolvy.com/page/Varsha-Soni?. Retrieved 10 ಸೆಪ್ಟೆಂಬರ್ 2018. {{cite web}}: Missing or empty |title= (help)