ಸದಸ್ಯ:Mallikarjun.J/sandbox
ಫೋರ್ಡ್ ಮಸ್ಟಾಂಗ್ ಅಮೆರಿಕಾದ ಫೋರ್ಡ್ ಕಂಪನಿಯಲ್ಲಿ ತಯಾರಿಸಿದ ಒಂದು ವಾಹನ. ಇದು ಮೂಲತಃ ಎರಡನೇ ತಲೆಮಾರಿನ ಉತ್ತರ ಅಮೆರಿಕಾದ ಫೋರ್ಡ್ ಫಾಲ್ಕನ್ ಒಂದು ಕಾಂಪ್ಯಾಕ್ಟ್ ಕಾರು ವೇದಿಕೆ ಮೇಲೆ ತಯಾರಿಸಿದಾರೆ. ೧೯೬೨ ವರ್ಶದ ಮೊದಲಾದ ಫೋರ್ಡ್ ಮಸ್ಟಾಂಗ್ ನಲ್ಲಿ ಎರಡು ಸೀತಟ್ ಇರುವ ಗಾಡಿ ೧೯೬೩ಯಲ್ಲಿ ನಾಲ್ಕು ಸೀಟ್ ನ ಅಪ್ಗ್ರೇಡ್ ಪಡ ಹೊಂದಿತ್ತು. ೧೯೬೫ ಮಸ್ಟಾಂಗ ಬಿಡುಗಡೆಯಾದ ನಂತರ ಜನರ ಹೃದಯವನ್ನು ಗೆದ್ದಿತು. ಈಗಿನ ಆರನೇ ಪೀಳಿಗೆಯಲ್ಲಿ ಹಲವಾರು ರೂಪಾಂತರಗಳು ಹೊಂದಿದ್ದೆ. "ಪೊನಿ ಕಾರ್" ಕ್ಲಾಸ್ ಒಫ಼್ ಮಾಮೆರಿಕನ್ ಆಟೋಮೊಬೈಲ್ ಎಂದು ಶೀರ್ಷಿಕೆ ಪಡೆಯಿತ್ತು ಮತ್ತು ಕೈಗೆಟುಕುವ ಸ್ಪೊರ್ಟಿ ಕೊಪ್ ಕರೆಯಲಾದ ಮಸ್ಟಾಂಗ್ ಬೇರೆ ಆಟೋಮೊಬೈಲ್ ಕಂಪನಿಗಳಿಗೆ ಸ್ಪರ್ಧಾತ್ಮಕ ಆಯಿತು.
ಹಿನ್ನೆಲೆ
ಬದಲಾಯಿಸಿಫೋರ್ಡ್ ಮಸ್ಟಾಂಗ್ ಐದು ತಿಂಗಳ ಸಾಮಾನ್ಯ ಆರಂಭದ ಮೊದಲು ೧೯೬೫ನಲ್ಲಿ ಬಂದಿತ್ತು. ಅದಕ್ಕಿಂತ ಮುಂಚೆ ಬಿಡುದಗಡೆ ವಾಹನಗಳನ್ನು "೧೯೬೪ ಅರ್ಧ ಮಾಡೆಲ್" ಎಂದು ಕರೆಯಲಾಗಿದೆ ಆದರು ಮಸ್ಟಾಂಗ್ ಜಾಹೀರಾತೆಗಳು ನಡಿದಿದೆ, ವಿ.ಐ.ಎನ್ ಕೊಡ್ ಮತ್ತು ೧೯೬೫'ನ ಫೋರ್ಡ್ ಎಂಬ ಶೀರ್ಷಿಕೆ ಪ್ರಾರಂಭವಾಯಿತು. ಮಾರ್ಚ್ ೯ ೧೯೬೪ರಲ್ಲಿ ಡಿಯರ್ಬಾನ್,ಮಿಚಿಗನ್ ತಯಾರಿಕೆ ಹೊಂದು ಮತ್ತು ನ್ಯೂ ಯಾರ್ಕ್ನನಲ್ಲಿ ಹೊಸ ವಾಹನ ಏಪ್ರಿಲ್ ೧೭ ೧೯೬೪ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಿದರು. ಜಾನ್ ನಜ್ಜರ್ ಮತ್ತು ಫಿಲಿಪ್.ಟಿ.ಕ್ಲಾರ್ಕ್ ಜಂಟಿಯಾಗಿ ವಿನ್ಯಾಸ ಕೆಲಸ ಮೊದಲಾದ ಫೋರ್ಡ್ ಮಸ್ಟಾಂಗ್ ೧೯೬೧ನಲ್ಲಿ ತಯಾರಿಸಿದಾರು. ಈ ಮೊದಲಾದ ಮಸ್ಟಾಂಗ್ ಯುನೈಟೆಡ್ ಸ್ಟೇಟ್ಸ್ ಗ್ರಾಂಡ್ ಪ್ರಿಕ್ಸ್, ವಾಟ್ಕಿನ್ಸ್ ಗ್ಲೆನ್ , ನ್ಯೂಯಾರ್ಕ್, ಪರೀಕ್ಷಿಸಿದರು. ರಾಬರ್ಟ್ ಜೆ ಎಗ್ಗರ್ಟ್, ಫೋರ್ಡ್ ಡಿವಿಷ್ ನ ಮಾರ್ಕೆಟ್ ರಿಸರ್ಛ್ ಮ್ಯಾನೇಜರ್ ಪ್ರತಿಯಾದ 'ಮಸ್ಟಾಂಗ್' ಎಂಬ ಹೆಸರು ಮೊದಲು ಸಲಹೆ ನೀಡಿದರು. ಆದರೆ ಈ ಹೆಸರನು ಜರ್ಮನಿಯಲ್ಲಿ ಬಳಸಲು ಸಾಧ್ಯವಾಗಲಿಲ್ಲ, ಹೇಗಾದರೂ 'ಕ್ರುಪ್'ಗೆ ಸೇರಿದ ವಿಷಯ, ಏಕೆಂದರೆ ಕ್ರುಪ್, ೧೯೫೧ ಮತ್ತು ೧೯೬೪ ನಡುವೆ ಟ್ರಕ್ಗಳನು ಮಸ್ಟಾಂಗ್ ಎಂದು ಹೆಸರಿಟ್ಟರು. ಆ ಸಮಯದಲ್ಲಿ ಫೋರ್ಡ್ ಆ ಹೆಸೆರನ್ನು ೧೦,೦೦೦ಯು.ಎಸ್ ಡಾಲರ್ ಜೊತೆ, ಕ್ರುಪ್ ನಿಂದ ಖರೀದಿಸಲು ನಿರಾಕರಿಸಿದರು. ಫೋರ್ಡ್ ಮಸ್ಟಾಂಗ್ ತಯಾರಿಕೆ ದೊಡ್ಡದಾಗಿ ಬೆಳೆಯಿತು ಮಾತು ಮೂಲ ಗಾತ್ರ ಬದಲಾವಣೆಗಳನ್ನು ಪಡೆದಿತು. ಬೀರೆ ಪೊನಿ ಕಾರುಗಳ್ಳು ಬದಲಾಗಿದರು ಸಹ ಮಸ್ಟಾಂಗ್ ಕೇವಲ ಅದರ ಸೃಷ್ಟಿಶೀಲತೆಯು ಬದಲಾಗದೆ ಐದು ದಶಕಗಳಾದರು ಹಾಗೆ ಉಳಿಯಿತು.
ಬೆಲೆ ಮತ್ತು ಮಾರಾಟ
ಬದಲಾಯಿಸಿಫೋರ್ಡ್ ಮಸ್ಟಾಂಗ್ ಮೊದಲಾದ ಬೆಲೆ US$2,368 ಆಗಿತ್ತು ಮತ್ತು ಘಟಕಗಳು ಸಾಮಾನ್ಯಾ ವಾದದ್ದು ಹಾಗು ಬೆರೆ ಫೋರ್ಡ್ ಮಾಡೆಲ್ ಗಾಗಿ ಆಗಲೇ ನಿರ್ಮಾಣದಲ್ಲಿದವು. ಫೋರ್ಡ್ ಫ಼ಾಲ್ಕೊನ್ ಹಾಗು ಫ಼ರ್ಲ್ಯನ್ ಕಾರುಗಳಿಂದ ಇಂಟಿರಿಯರ್, ಛಾಸಿ, ಸಸ್ಸಪೆಂಷನ್, ಇತ್ಯಾದಿ ಅನೇಕ ಘಟಕಗಳು ಅದರಿಂದ ಪಡೆದಿದೆ. ಮೂಲ ಮಾರಾಟದ ಪ್ರಕಾರ ೧೦೦,೦೦೦ ಊನಿಟ್ಸ್ ಕಡಿಮೆ ಮಾರಾಟ ಮೊದಲನೆ ವರ್ಷ್ ನಡದಿದೆ ಮತ್ತು ಹತ್ತು ಲಕ್ಷಗಿಂತ ಹೆಚ್ಚು ಮಸ್ಟಾಂಗ್ ಮಾರಾಟ ಕೆವಲ ಹದಿನೆಂಟು ತಿಂಗಳಲ್ಲಿ ಆಗಿತ್ತು. ಈಗ (2016) ಅದರ ಬೆಲೆ $24,145 ರಿಂದ ಪ್ರಾರ೦ಭಿಸಲಾಗಿದೆ.
ರೇಸಿಂಗ್
ಬದಲಾಯಿಸಿಫೋರ್ಡ್ ಮಸ್ಟಾಂಗ್ ೧೯೬೪ ಇಂಡಿಯಾನಾಪೊಲಿಸ್ 500 ರೇಸ್ ಟ್ರಾಕ್ ಮೆಲೆ 'ಪೇಸ್ ಕಾರ್'ಆಗಿ ಬಳಸಲಾಗಿತ್ತು. ಅದೆ ವರ್ಷದ ಟೊರ್ ಡೀ ಫ್ರಾನ್ಸ್ ಕಾರ್ಯಕ್ರಮದಲ್ಲಿ ಮೊದಲ ಮತ್ತು ಎರಡನೇ ಸಾಧಿನೆ ಪಡೆಯೆತ್ತು. ೧೯೬೯. ಮಸ್ಟಾಂಗ್ ಆವೃತ್ತಿ ಮಾ
ರ್ಪಡಿಸಿಗೊಂಡು ೨೪ ಗಂಟೆಯ ೧೦ ಮೈಲಿ ಓಟದಲ್ಲಿ ಭಾಗವಹಿಸಿ ಸುಮಾರು 157 mph (253 km/h) ಸರಾಸರಿ ವೇಗದಲ್ಲಿ ಚಲಿಸಲಾಗಿತ್ತು. ಆಗ ಮ್ಯಕಿ ತಾಮಸ್ಸನ್, ಡಾನ್ನಿ ಒನ್ಗೆಸ, ರೇ ಬ್ರಾಕ್ ಮತ್ತು ಬಾಬ್ ಓಟ್ಟಮ್ ಡ್ರಿವರ್ ಆಗಿದ್ದರು.
ಡ್ರಾಗ್ ರೇಸಿಂಗ್
ಬದಲಾಯಿಸಿಫೋರ್ಡ್ ಮಸ್ಟಾಂಗ್ ಅಲಿ ಡ್ರಾಗ್ ರೇಸಿಂಗ್ ಅಲಿಯು ಸಹ ಬಳಸುತ್ತಿದರು. ಸ್ವಂತ ವ್ಯಕ್ತಿಗಳು ಮತ್ತು ವ್ಯಾಪಾರಿ ಪ್ರಾಯೋಜಿತರು ಮಸ್ಟಾಂಗಳನ್ನು ರೇಸಿಂಗ್ ಬಳಸುತ್ತಿದರು. ೧೯೬೪ರಲ್ಲಿ ಫೋರ್ಡ್ ಹೊಲ್ಮ್ನಾನ್ ಮತ್ತು ಮೂಡಿ ಗುತ್ತಿಗೆ ನೀಡಿ ಅವರಿಗೆ ಹತ್ತು 427cc powered engine ಓಳಗೊಂದಡಿರುವ ಮಸ್ಟಾಂಗ್ ನ್ಯಾಷನಲ್ ಹಾಟ್ ರಾಡ್ ಅಸೋಸಿಯೇಷನ್ ಗಾಗಿ ತಯಾರಿಸಲು ಹೆಳಿದರು. ಐದು ವಿಶೇಷ ಮಸ್ಟಾಂಗಳು ಈ ಸ್ಪರ್ದೆಯಲ್ಲಿ ಬಾಗವಹಿಸಿ ಅರ್ಹತದರು. ದಶಕದ ನಂತರ ಬಾಬ್ ಗ್ಳಿಡೆನ್ ನ್ಯಾಷನಲ್ ಹಾಟ್ ರಾಡ್ ಅಸೋಸಿಯೇಷನ್ ಮೊದಲು ಗೆದ್ದಿ ಅಂತಾರಾಷ್ಟ್ರೀಯ ಹಾಟ್ ರಾಡ್ ಅಸೋಸಿಯೇಷನ್ ಪ್ರೊ ಸ್ಟಾಕ್ ಶೀರ್ಷಿಕೆ ಪಡೆದರು. ರಿಕ್ಕಿಸ್ಮಿತ್ ಅವರ್ ಮೂಟ್ಟಕ್ರಾಫ್ಟ್ ಮಸ್ಟಾಂಗ್ ಅಂತಾರಾಷ್ಟ್ರೀಯ ಹಾಟ್ ರಾಡ್ ಅಸೋಸಿಯೇಷನ್ ಪ್ರೊ ಸ್ಟಾಕ್ ವಿಶ್ವ ಚಾಂಪಿಯನ್ಷಿಪ್ ಗೆದ್ದಿದ್ದರು. ೨೦೦೨ರಲ್ಲಿ ಜಾನ್ ಫ಼ೊರ್ಸ್ ತನ್ನ ಸ್ವಂತ ನ್ಯಾಷನಲ್ ಹಾಟ್ ರಾಡ್ ಅಸೋಸಿಯೇಷನ್ ರೆಕಾರ್ಡ ಮುರಿದು ಹನ್ನೆರಡನೆಯ ಸಲ ನ್ಯಾಷನಲ್ ನಾಯಕತ್ವ ಆಗುತ್ತಾನೆ. ಜಾನ್ ಫ಼ೊರ್ಸ್ ಮತ್ತೆ ೨೦೦೬ರಲ್ಲಿ ಅವರು ಮಸ್ಟಾಂಗ್ ಓಡಿಸಿ ಅವರ ಹದಿನಾಲ್ಕನೆ ಬಾರಿಯ ಮೊದಲ ನಾಯಕತ್ವ ಆಗಿದರು.
ಡ್ರಿಫ಼್ಟಿಂಗ್
ಬದಲಾಯಿಸಿಫಾರ್ಮುಲ್ಲಾ ಡ್ರಿಫ಼್ ಮತ್ತು ಡಿ1 ಗ್ರಾಂಡ ಪ್ರಿಕ್ಸ್ ಸರಣಿಗಳಲ್ಲಿ ಭಾಗವಹಿಸಿ ಸ್ಪರ್ದಿಸಿ ಗೆದ್ದಿವೆ, ಮುಖ್ಯವಾಗಿ ಅಮೆರಿಕನ್ ಚಾಲಕ ವಾಘ್ನ್ ಗಿಟ್ಟೆನ್ ಜೂನಿಯರವರು.
ಸ್ಪೋರ್ಟ್ಸ್ ಕಾರ ರೇಸಿಂಗ್
ಬದಲಾಯಿಸಿಮೊದಲಿನ ಮಸ್ಟಾಂಗ್ ರಸ್ತೆ ರೇಸಿಂಗ್ ಗಾಗೆ ಬಳಸುತ್ತಿದರು. ಶೆಲ್ಬಿ ಜಿಟಿ 350ರ ಓಟದ ಆವೃತ್ತಿ, GT 350 R ಐದು ಸಲ ಅಮೆರಿಕ ಸ್ಪೋರ್ಟ್ಸ್ ಕಾರ್ ಕ್ಲಬ್ ಗೆದ್ದಿದೆ. ಮಸ್ಟಾಂಗ್ IMSA ಜಿಟಿಓ ಕ್ಲಾಸ್ ರಲ್ಲಿ ಸ್ಪರ್ಧಿಸಿ ೧೯೮೪ ಮತ್ತು ೧೯೮೫ರಲ್ಲಿ ಗೆದ್ದಿದೆ. ಫೋರ್ಡ್ ಮೊದಲ ತಯಾರಿಕೆ ಚಾಂಪಿಯನ್ ಶಿಪ್ ಸಹ ಗೆದ್ದಿದೆ. ಫೋರ್ಡ್ ಮಸ್ಟಾಂಗ್ ಹಲವಾರು ಸಲ ಸಾಮಾನ್ಯ ರಸ್ತೆಯಲ್ಲಿ ರೇಸಿಂಗ್ ಗೊಸ್ಕರ ಉಪಯೊಗಿಸಲಾಗಿದೆ. ಮಸ್ಟಾಂಗ್ ಸ್ಟಾಕ್ ಕಾರ್ ರೇಸಿಂಗಲಿಯು ಸಹ ಉಪಯೊಗಿಸಿದ್ದಾರೆ.
ಪ್ರಶಸ್ತಿ
ಬದಲಾಯಿಸಿ೧೯೬೪ರಲ್ಲಿ, ಟಿಫಾನಿ ಗೊಲ್ಡ್ ಮೆಡಲ್ ಫಾರ್ ಯೆಕ್ಸಿಲೆನ್ಸ್ ಇನ್ ಅಮೆರಿಕನ್ ಡಿಸಾಯನ್ ಪಡೆಯಲು ಫೋರ್ಡ್ ಮಸ್ಟಾಂಗ್ ಎಂದಿಗೂ ಮತ್ತು ಮೊದಲಾಗಿದೆ. ಕಾರ್ ಅಂಡ್ ಡ್ರಿವೆರ್ ಟೆನ್ ಬೆಸ್ಟ್ ಪಟ್ಟಿ, ೧೯೮೩, ೧೯೮೭, ೧೯೮೮, ೨೦೦೫, ೨೦೦೬ ಮತ್ತು ೨೦೧೧ ವರ್ಷಗಳಾಗಿವೆ. ಮೋಟಾರ್ ಟ್ರೆಂಡ್ ಕಾರ್ ಆಫ್ ದೀ ಈಯರ್ ಎಂಬ ಪ್ರಶಸ್ತಿಗಳು ೧೯೭೪ ಮತ್ತು ೧೯೯೪ರಲ್ಲಿ ಪಡದಿದೆ.
ಆಧುನಿಕ ಫೋರ್ಡ್ ಮಸ್ಟಾಂಗ್ ತಾಂತ್ರಿಕ ಶಿಷ್ಟತೆಗಳ
ಬದಲಾಯಿಸಿಮ್ಯಾಕ್ಸ್ ಸೇಟಿಂಗ್ ಸಾಮರ್ಥ್ಯ
ಬದಲಾಯಿಸಿ- 4 (2 for GT350R)
ಡ್ರೈವ್ ಟೈಪ್
ಬದಲಾಯಿಸಿ- ಹಿಂಬದಿ ಚಕ್ರ ರೀತಿಯ
ಎಂಜಿನ್ ಟೈಪ್
ಬದಲಾಯಿಸಿ- ಮಸ್ಟಾಂಗ್ V6 - 3.7L V6
- ಮಸ್ಟಾಂಗ್ EcoBoost® : 2.3L EcoBoost® I-4
- ಮಸ್ಟಾಂಗ್ GT : 5.0L V8
- ಶೆಲ್ಬಿ GT350® : 5.2L Flat Plane Crank V8
- ಶೆಲ್ಬಿ® GT350R : 5.2L Flat Plane Crank V8
ಅಶ್ವ ಶಕ್ತಿ(ಹಾರ್ಸ್ಪವರ್)
ಬದಲಾಯಿಸಿ- 300 hp @ 6500 rpm (3.7L V6)
- 310 hp @ 5500 rpm (2.3L EcoBoost®, Premium F
- 435 hp @ 6500 rpm (5.0L V8, Premium Fuel)
- 526 hp @ 7,500 rpm (5.2L FPC V8, Premium fuel)
ಟೊರ್ಕ್
ಬದಲಾಯಿಸಿ- 280 lb.-ft. @ 4000 rpm (3.7L V6)
- 320 lb.-ft. @ 3000 rpm (2.3L EcoBoost®, Premium Fuel)
- 400 lb.-ft. @ 4250 rpm (5.0L V8, Premium Fuel)
- 429 lb.-ft. @ 4,750 rpm (5.2L FPC V8, Premium Fuel)
ಟ್ರಾನ್ಸ್ಮಿಷನ್ಸ್
ಬದಲಾಯಿಸಿ- 6-Speed Manual, standard
- 6-Speed SelectShift® Automatic with Paddle Shifters, optional
- TREMEC® 6-speed manual, standard on GT350
ವೀಲ್ಬೇಸ್
ಬದಲಾಯಿಸಿ- 107.1"
ನ್ಯಾಷನಲ್ ಮುಸ್ಟಾಂಗ್ ಮ್ಯೂಸಿಯಂ
ಬದಲಾಯಿಸಿಮೇ ೨೦೧೬ರಲ್ಲಿ ನ್ಯಾಷನಲ್ ಮುಸ್ಟಾಂಗ್ ಮ್ಯೂಸಿಯಂ, ಬೇಸಿಗೆಯಲ್ಲಿ ೨೦೧೭ ರಲ್ಲಿ ಕಾನ್ಕಾರ್ಡ್, ಉತ್ತರ ಕೆರೊಲಿನಾದಲ್ಲಿ ತೆರೆಯುವ ಘೋಷಿಸಲಾಯಿತು. ಐವತ್ತು ವಾರ್ಷಿಕೋತ್ಸವದ ಆಚರಿಸಲು ಕಾನ್ಕಾರ್ಡ್ ಷಾರ್ಲೆಟ್ ಮೋಟಾರ್ ಸ್ಪೀಡ್ವೇ ಸ್ತಳದಲ್ಲಿ ಸ್ತಾಪಿಸಿದ ಕಾರಂಣ. ನಾಲ್ಕು ಸಾವಿರಗಿಂತ ಹೆಚ್ಚು ದಾಖಲು ಮಾಡಿರುವ ಮಸ್ಟಾಂಗ್ ಗಳು ಭಾಗವಹಿಸಿತ್ತು.