ಸದಸ್ಯ:Maithri Bhat/ನನ್ನ ಪ್ರಯೋಗಪುಟ1

ಕನ್ನಡ ಸಾರಸ್ವತ ಲೋಕದ ಕವಿಗಳಲ್ಲಿ ಒಬ್ಬರಾದ ಡಿವಿಜಿ ಅವರು ಜೀವನದ ಪ್ರತಿ ವಿಚಾರದ ಬಗೆಗಿನ ವಿವರಗಳನ್ನು ಒಳಗೊಂಡ ಜೀವನಾನುಭವದ ರಸಪಾಕವನ್ನು ಮಂಕುತಿಮ್ಮನ ಕಗ್ಗದಲ್ಲಿ ಕಾಣಬಹುದು.