ಸದಸ್ಯ:Mahesh gowda p m
ಮಹೇಶ್ | |
---|---|
ಜನನ | ಮಹೇಶ್ ಬೆಂಗಳೂರು |
ವಿದ್ಯಾಭ್ಯಾಸ | ಬಿಕಾಂ |
ವೃತ್ತಿ | ವಿದ್ಯಾರ್ಥಿ |
ಹೆಸರು
ಬದಲಾಯಿಸಿನನ್ನ ಹೆಸರು ಮಹೇಶ್
ಜನನ
ಬದಲಾಯಿಸಿ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ.
ವಿದ್ಯಭ್ಯಸ
ಬದಲಾಯಿಸಿನನ್ನ ಶಾಲಾ ವಿದ್ಯಾಭ್ಯಾಸವನ್ನು ಕೈರಳೀ ನಿಲಯಂ ಪ್ರೊಢಶಾಲೆಯಲ್ಲಿ ಮುಗಿಸಿದೆ. ಪದವಿ ಪೂರ್ವ ಶಿಕ್ಷಣಕ್ಕಾಗಿ ಮಂಗಳೂರಿಗೆ ಹೋಗಿ ಅಲ್ಲಿನ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಓದಿ ಯಶಸ್ವಿಯಾಗಿ ಮುಗಿಸಿ ಹಿಂದಿರುಗಿದೆ. ನಾನು ಪದವಿ ಪೂರ್ವ ಶಿಕ್ಷಣ ಮಾಡುವಾಗ ವಸತಿ ನಿಲಯದಲ್ಲಿ ಉಳಿದುಕೊಂಡಿದ್ದೆ. ಅಲ್ಲಿನ ವಸತಿ ನಿಲಯ ನನಗೆ ಬೇಕಾದಷ್ಟು ಅನುಭವಗಳನ್ನು ನೀಡಿತು. ವಸತಿ ನಿಲಯದಲ್ಲಿ ಕಳೆದ ಎರಡು ವರ್ಷಗಳು ನನಗೆ ಇಪ್ಪತ್ತು ವರ್ಷಗಳ ಹಾಗೆ ಅನಿಸಿತು. ನಮಗೆ ಮೊಬೈಲ್ ಅನ್ನು ಬಳಸ್ಲು ಬಿಡುತ್ತಿರಲಿಲ್ಲ. ಆದ್ದರಿಂದ ನಮ್ಮ ಎಲ್ಲಾ ಸ್ನೇಹಿತರು ಡಿಸ್ಟಿಂಕ್ಷನ್ ನಲ್ಲಿ ಪಾಸಾದರು. ಪದವಿ ಪೂರ್ವ ಶಿಕ್ಷಣ ನಂತರ ಪದವಿ ಶಿಕ್ಷಣಕ್ಕಾಗಿ ವಾಪಾಸ್ಸು ಬೆಂಗಳೂರಿಗೆ ಬಂದೆ. ಬೆಂಗಳೂರಿನ ಪ್ರಸಿದ್ಧ ವಿಶ್ವವಿದ್ಯಾಲಯವಾಸ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆನೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ನಾನು ಎನ್.ಸಿ.ಸಿಗೆ ಸೇರಿದ್ದೇನೆ. ಅದು ನಮಗೆ ಶಿಸ್ತನ್ನು ಕಲಿಸುತ್ತದೆ. ಇತ್ತೀಚೆಗೆ ಕ್ಯಾಂಪ್ ಗಾಗಿ ಬಾಗಲೂರಿಗೆ ಹೋಗಿದ್ದೇವು. ಅಲ್ಲಿ ನಮಗೆ ಭೂಸೇನೆಯ ಬಗ್ಗೆ ತಿಳಿಸಿದರು. ಅಲ್ಲಿ ನಾವು ಬಹಳ ವಿಷಯವನ್ನು ಕಲಿತೆವು. ಸದ್ಯಕ್ಕೆ ಮೊದಲಿನ ಸೆಮಿಸ್ಟರ್ ಮುಗಿದಿದ್ದು ಎರಡನೇ ಸೆಮಿಸ್ಟರ್ ಗೆ ಕಾಲಿಟ್ಟಿದ್ದೇವೆ. ನನಗೆ ಒಳ್ಳಯ ಸ್ನೇಹಿತರು ಇದ್ದು ಅವರ ಜೊತೆ ನಾನು ಜೀವನವನ್ನು ಬಹಳ ಚೆನ್ನಾಗಿ ಕಳೆಯುತ್ತಿದ್ದೇನೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace: