ಸದಸ್ಯ:Mahananda s/ನನ್ನ ಪ್ರಯೋಗಪುಟ

ಬೆಂಗಳೂರು ಶಿಲಾಯುಗಗಳ ಕಾಲದಿಂದಲೂ ಮಾನವನ ಅಸ್ತಿತ್ವಕ್ಕೆ ಸಾಕ್ಷ್ಯಗಳನ್ನು ಹೊಂದಿದೆ. ಹಲವಾರು ರಾಜವಂಶಗಳು ಇದನ್ನು ಆಳಿ ಅನೇಕ ಕುರುಹುಗಳನ್ನು ಸ್ಮಾರಕಗಳಾಗಿ ಬಿಟ್ಟು ಹೋಗಿದ್ದಾರೆ. ಆ ಪೈಕಿ ಬೆಂಗಳೂರು ಕೋಟೆ, ವೆಂಕಟರಮಣ ದೇವಾಲಯ, ಟಿಪ್ಪು ಬೇಸಿಗೆ ಅರಮನೆ ಮತ್ತು ವಿಧಾನಸೌಧಗಳು ಪ್ರಮುಖವು.

ಬೆಂಗಳೂರಿನ ಐತಿಹಾಸಿಕ ಸ್ಮಾರಕಗಳು
1924 ರ ಬೆಂಗಳೂರಿನ ನಕ್ಷೆ

1537 ರಲ್ಲಿ ಒಂದನೇ ಕೆಂಪೇಗೌಡನು ಬೆಂಗಳೂರಿನ ಮಣ್ಣಿನ ಕೋಟೆಯನ್ನು ಕಟ್ಟಿಸಿದನು. ಕೋಟೆ 4 ಮೈಲು ಪರಿಧಿಯಲ್ಲಿ ನಿರ್ಮಿಸಲಾಗಿತ್ತು. ಕೋಟೆ 8 ದ್ವಾರಗಳಿಂದ ಕೂಡಿತ್ತು.

==