ಸದಸ್ಯ:Madhupriya Poojari/ನನ್ನ ಪ್ರಯೋಗಪುಟ

ಸಮುದ್ರ ಫಲ

ವೈಜ್ಞಾನಿಕ ಹೆಸರು

ಬದಲಾಯಿಸಿ

ಬ್ಯಾರಿಂಗ್‍ಟನ್ ರೆಸಿಮೊಸ

ಇತರೆ ಹೆಸರು

ಬದಲಾಯಿಸಿ

ತಮಿಳು : ಸಮುದ್ರಪುಲ್ಲಾನಿ ತೆಲುಗು : ಕನಪ ಚೆಟ್ಟು ಸಂಸ್ಕøತ : ಸಮುದ್ರಫಲ ಹಿಂದಿ : ನಿವರ್ ಹುಟ್ಟು : ಚೋಳಮಂಡಲ ತೀರ ಪುಪ್ಪ : ವೈಶಾಖ

ವಿವರಣೆ

ಬದಲಾಯಿಸಿ

ಮರವು ಸಣ್ಣಗಾತ್ರವಾಗಿದ್ದು 10ಮೀಟರ್ ಎತ್ತರ ಬೆಳೆಯುತ್ತದೆ. 10-30ಸೆ.ಮೀ. ಎಲೆಗಳು ಕೊಂಬೆಗಳ ಕೊನೆಯಲ್ಲಿಇರುತ್ತವೆ. 2-3 ಸೆ.ಮಿ. ಉದ್ದದ ತಿಳಿಗೆಂಪು ಬಣ್ಣದ ಹೂವುಗಳು 20-60 ಸೆಂ.ಮೀ.ಉದ್ದದಜೋಲಾಡುತ್ತಿರುವ ಪುಪ್ಪಮಂಜರಿಯಲ್ಲಿಇರುತ್ತವೆ. 3-4 ಸೆ.ಮೀ ಉದ್ದ ನೇರಳೆ ಅಥವಾ ಹಸಿರು ಬಣ್ಣದ ಕಾಯಿಗಳು 4 ಮೂಲೆಗಳನ್ನು ಹೊಂದಿರುತ್ತವೆ.[]

ಉಪಯೋಗಗಳು

ಬದಲಾಯಿಸಿ
  • ಬೇರುತಂಪುಗುಣವನ್ನು ಹೊಂದಿದ್ದು, ಮಲಬದ್ದತೆಯನ್ನುಗುಣ ಮಾಡುತ್ತದೆ.
  • ಬೀಜವನ್ನು ಪುಡಿಮಾಡಿ ಮೂಲವ್ಯಾಧಿಗೂ, ಪಿತ್ತದೋಷಕ್ಕೂಆಗುವುದು.
  • ಕಾಯಿಯನ್ನು ಪುಡಿಮಾಡಿ ಬೇರೆ ಔಷಧಗಳ ಸಮೇತ ಸ್ವರಭಂಗಕ್ಕೂ ನಂಜಿಗೂಉಪಯೋಗಿಸಬಹುದು.
  • ಸಂಧಿವಾತದ ನೋವುಗಳಿಗೆ ತೊಗಟೆಯಕಷಾಯವನ್ನು ಲೇಪಿಸುವುದರಿಂದ ಮತ್ತು ಸೇವಿಸುವುದರಿಂದ ನೋವು ಶಮನವಾಗುವುದು.
  • ಚರ್ಮದತುರಿಕೆ, ಹುಳುಕಡ್ಡಿ. ಸಿಡುಬು ಮುಂತಾದಚರ್ಮದ ಸಮಸ್ಯೆಗಳಿಗೆ ಎಲೆ ಅಥವಾ ಬೇರುಅಥವಾತೊಗಟೆಯನ್ನುಅರೆದುಗಂಧವನ್ನು ಲೇಪಿಸುವುದರಿಂದಗುಣಮುಖರಾಗುತ್ತಾರೆ.
  • ಮೂಗಿನಲ್ಲಿಕಟ್ಟಿರುವ ಶೀತದ ನೀರು ಇಳಿಯುವ ಹಾಗೆ ಕಾಯಿಯನ್ನು ಒಣಗಿಸಿ ಪುಡಿಮಾಡಿ ನಸ್ಯ ಹಾಕುವರು.[]

ಉಲ್ಲೇಖಗಳು

ಬದಲಾಯಿಸಿ
  1. ವನಸಿರಿ. ಅಜ್ಜಂಪುರ ಕೃಷ್ಣ ಸ್ವಾಮಿ. ಸ್ವಣಾಂಬ ಪಬ್ಲಿಕೇಶನ್
  2. https://www.bimbima.com/health/barringtonia-acutangular/3829/