ಸದಸ್ಯ:M Mallaba/sandbox
ಶೀರ್ಷಿಕೆ-೧
ಬದಲಾಯಿಸಿ- ಅಬ್ರಹಾಂ ಲಿಂಕನ್.
ಶೀರ್ಷಿಕೆ-೨
ಬದಲಾಯಿಸಿ- ವಕೀಲ
ಶೀರ್ಷಿಕೆ-೩
ಬದಲಾಯಿಸಿ- ಅಮೆರಿಕಾದ ಮಾಜಿ ಅಧ್ಯಕ್ಷ.
ಶೀರ್ಷಿಕೆ-೪
ಬದಲಾಯಿಸಿ- ಮಾನವತವಾದಿ
ಶೀರ್ಷಿಕೆ-೫
ಬದಲಾಯಿಸಿ- ದಂತಕತೆ.
ಈ ಮನುಷ್ಯ ತನ್ನ ೨೧ನೇ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ, ಕೈ ಸುಟ್ಟುಕೊಂಡ. ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಶಾಸಕ ಸಭೆಗೆ ಸ್ಪರ್ಧಿಸಿ ಸೋತ. ಇಪ್ಪತ್ತನಾಲ್ಕನೆ ವಯಸ್ಸಿನಲ್ಲಿ ಪುನಃ ವ್ಯಾಪಾರಕ್ಕೆ ಕೈಹಾಕಿ ನಷ್ಟ ಅನುಭವಿಸಿದ. ಇಪ್ಪತ್ತಾರನೆಯ ವರ್ಷದಲ್ಲಿ ತನ್ನ ಪ್ರೇಯಸಿಯ ಅಕಾಲಿಕ ಮೃತ್ಯುವಿನಿಂದ ಜರ್ಝರಿತಗೊಂಡ.೨೭ನೇ ವಯಸ್ಸಿನಲ್ಲಿ ನರವ್ಯಾದಿಗೆ ತುತ್ತಾಗಿಹೋದ. ಮೂವತ್ನಾಲ್ಕನೆ ವಯಸ್ಸಿನಲ್ಲಿ ಪುನಃ ಚುನಾವಣೆಗೆ ನಂತು ಸೋತುಹೋದ. ನಲವತ್ತೈದನೆ ವಯಸ್ಸಿನಲಿ ಸೆನೆಟ್ ಚುನಾವಣೆಯಲು ಸೋಲುಂಟಾಯಿತು. ನಲವತ್ತೇಳನೆ ವಯಸ್ಸಿನಲ್ಲಿ ಉಪಾಧ್ಯಕ್ಷ ಚುನಾವಣೆಯಲ್ಲೂ ದಯನೀಯವಾಗಿ ಪರಾಭವಗಂಡ. ನಲವತ್ತೊಂಬತ್ತನೆ ವಯಸ್ಸಿನಲ್ಲಿ ಪುನಃ ಸೆನಟ್ ಚುನಾವಣೆಯಲ್ಲಿ ಸೋಲು. ಐವತ್ತೆರಡನೆ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷನಾಗಿ ಚುನಾಯಿತನಾದ. ಈತನ ಹೆಸರು ಅಬ್ರಹಾಂ ಲಿಂಕನ್[೧].
ಕನ್ನಡದ ಪ್ರಥಮ ಜಾಲತಾಣ ವಿಶ್ವ ಕನ್ನಡ)
ನೂರನೇ ವಸಂತದತ ಮೈಸೂರ ವಿವಿ
- ಆಂಗಡಿ
- ಜನರಲ್ ಸ್ಟೋರ್
- ಪುಸ್ತಕಗಳು
- ನೋಟ್ ಬುಕ್ಸ್
- ಲೆಖನಿಗಳು
ಇತರೆ-೨
ಬದಲಾಯಿಸಿ- ಗ್ರಹ ಬಳಕೆ ಸಾಮಗ್ರಿಗಳು
- ದಿನ ಬಳಕೆ
- ಔಷಧಿಗಳು