ಸದಸ್ಯ:MARCELINA.J173/ನನ್ನ ಪ್ರಯೋಗಪುಟ

[][]ಅಮೇರಿಕದ ಮುಕ್ತ ಟೆನ್ನಿಸ್ ಪಂದ್ಯಾವಳಿ (ಯು ಎಸ್ ಓಪನ್) ೧೮೮೧ರಲ್ಲಿ ಪ್ರಾರಂಭವಾಗಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದಲ್ಲಿ ನಡೆಯುವ ಒಂದು ಟೆನ್ನಿಸ್ ಪಂದ್ಯಾವಳಿ. ಇದು ಟೆನ್ನಿಸ್ ಕ್ರೀಡೆಯ ೪ "ಗ್ರ್ಯಾಂಡ್ ಸ್ಲ್ಯಾಮ್" ಪಂದ್ಯಾವಳಿಗಳಲ್ಲಿ ಒಂದಾಗಿದ್ದು ವಾರ್ಷಿಕವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ನಡೆಯುತ್ತದೆ.ಹಾರ್ಡ ಕೋರ್ಟ ಟೆನ್ನಿಸ್ ಪಂದ್ಯವಳಿಯಳಿ ಯುನ್ಯಟೆಡ ಸ್ಟೇಟ್ಸ ಓಪನ ಟೆನ್ನಿಸ್ ಚಂಪಿಯನ್ಶಿಪ್ ಒಂದು ಪಂದ್ಯಾವಳಿಯಾಗಿದೆ.ವಿಶ್ವದ ಅತ್ಯಂತ ಹಳೆಯ ಟೆನ್ನಿಸ್ ಚ್ಂಪಿಯನ್ಶಿಪ ,ಪಂದ್ಯಾವಳಿಯಲ್ಲಿ ಒಂದು ಆಧುನಿಕ ಆವೃತ್ತಿಯಾಗಿದೆ.೧೮೮೧ರಲ್ಲಿ ಪುರುಷರ ಸಿಂಗಲ್ಸನ್ನು ಯುಎಸ್ ನ್ಯಶನಲ್ಲ್ ಚ್ಂಪಿಯನ್ಶಿಪಗೆ ತಳ್ಳಿಹಾಕಿದರು. ಪ್ರತಿ ವರ್ಷ ಸುಮಾರು ೧೯೮೭ರಿಂದ ಯುಎಸ್ ಓಪನ ಟೆನ್ನಿಸ್ ಕಾಲಾನುಕ್ರಮದಲ್ಲಿ ನಾಲ್ಕನೇ ಮತ್ತು ಅಂತಿಮ ಟೆನ್ನಿಸ್ ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್ ಒಳಗೊಂಡಿ ಬಂದಿದೆ,ಕಾಲಾನುಕ್ರಮಕ್ಕೆ ಇತರ ಮೂರು, ಆಸ್ಟ್ರೇಲಿಯನ ಓಪನ ,ಫ್ರೆಂಚ್ ಓಪನ್ ಮತ್ತು ವಿಂಬಲ್ಡ ನ ಒಳಗೊಂಡಿ ಬಂದಿದೆ.

ಆಮೆರಿಕದ ಮುಕ್ತ ಟೆನ್ನಿಸ್ ಪ್ಂದ್ಯವಾಲಿ

ಆಗಸ್ಟ್ನ್ ಲ್ಲಿ ಕಳೆದ ಸೋಮವಾರ ಪ್ರಾರಂಭವಾಗುವ ಯುಎಸ್ ಓಪನ ಟೆನ್ನಿಸ್ ಸೆಪ್ಟೆಂಬರ ಎರಡು ವಾರಗಲ ಕಾಲ ಮಧ್ಯ್ ಮ ವಾರಾಂತ್ಯದಲ್ಲಿ ಕಾಕತಾಳೀಯವಾಗಿ ಕಾರ್ಮಿಕರ ದಿನ ದಿನಗಳ ರಜೆವರಗು ನಡೆದು ಬರುತ್ತದೆ.ಐದು ಕ್ರಿಯೆಯನ್ನು ಮುಖ್ಯ ಪಂದ್ಯಾವಳಿಯಲ್ಲಿ ಚಾಂಪಿಯನ್ಶಿಪ ಒಳಗೊಂಡಿ ಬಂದಿದೆ ಅವುಗಳು:ಪುರುಷರ ಮತ್ತು ಮಹಿಳೆಯರ ಸಿಂಗಲ್ಸ,ಪುರುಷರ ಮತ್ತು ಮಹಿಳೆಯರ ಡಬಲ್ಸ ಮತ್ತು ಮಿ‍‍‍‍ಕ್ಸಡ ಡಬಲ್ಸ ಜೊತೆಗೆ ಹೆಚುವರಿ ಪಂದ್ಯವಳಿಯಲ್ಲಿ ಹಿರಿಯ,ಕಿರಿಯ ಮತ್ತು ಕುರ್ಚಿಆಟಗಾರರು. ಯುನೈಟೆಡ ಸ್ಟೇಟ್ಸ್ ಟೆನ್ನಿಸ್ ಅಸೋಸಿಯೇಷನ ಯುಎಸ್ ಓಪನ ಟೆನ್ನಿಸ ಅನ್ನು ಒಡೆತನ ಮಾಡಿ ಮತ್ತು ಆಯೋಜಿಸಿದೆ, ಒಂದು ಲಾಭರಹಿತ ಸಂಸ್ಥೆಯುಯಾಗಿದೆ.ಟಿಕೆಟ ಮಾರಾಟದಿಂದ ನಿವ್ವಳ ಆದಾಯವನ್ನು,ಪ್ರಾಯೋಜಕತ್ವಗಳು,ದೂರದರ್ಶನದ ವ್ಯವಹಾರಗಳನ್ನು ಯುಎಸ ಅಲ್ಲಿ ಟೆನ್ನಿಸ್ ಬೆಳವಣಿಗಾಗಿ ಪ್ರಚಾರಮಾಡಲಾಗಿದೆ.ಪಂದ್ಯದ ಪ್ರತಿ ಸೆಟನಲ್ಲಿ ಟೈ ಬ್ರೇಕರ್ಸ ಅನ್ನು ಬಳಸಿಕೋಳ್ಳುವ ಒಂದೆ ಗ್ರ್ಯಾಂಡ್ ಸ್ಲ್ಯಾಮ್, ಯುಎಸ್ ಓಪನ ಟೆನ್ನಿಸ್ ಆಗಿದೆ.ಮೊದಲ ಕೆಲವು ವರ್ಷಗಳಲ್ಲಿ ಯುನೈಟೆಡ ಸ್ಟೇಟ್ಸ್ ರಾಷ್ಟ್ರೀಯ ಚಾಂಪಿಯನ್ಷಿಪನಲ್ಲಿ ಪುರುಷರು ಮಾತ್ರ ಪೈಪೋಟಿ ಆಗಿದರು ಅದಕೆ ಇದನ್ನು ಯುಎಸ್ ರಾಷ್ಟ್ರೀಯ ಸಿಂಗಲ್ಸ್ ಚಾಂಪಿಯನ್ಷಿಪ ಪುರುಷರಿಗಾಗಿ ಎಂದು ಕರೆಯಲಾಗಿತ್ತು.೧೯೭೩ರಲ್ಲಿ ಯುಎಸ್ ಓಪನ ಮೊದಲ ಗ್ರ್ಯಾಂಡ ಸ್ಲ್ಯಾಮ ಅಗಿ ಪಂದ್ಯವಾಳಿಯಲ್ಲಿ ಸಮಾನ ಬಹುಮಾನದ ಹಣವನ್ನು ಪ್ರಶಸ್ತಿಯಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಕೋಡಲಾಗಿತ್ತು.೧೯೬೮ರಲ್ಲಿ ಮೊದಲಾ ಬಾರಿಗೆ ಪ್ರೋಫ್ಶ್ನಲ್ಸಗಾಗಿ ಸಂಯೋಜಿತ ಪ್ಂದ್ಯಾವಳಿಯನ್ನು ತೆರೆಲಾಯಿತ್ತು,ಆಗ ೯೬ ಪುರುಷರು ಮತ್ತು ೬೩ ಮಹಿಳೆಯರು ಕ್ರೀಯೆಯನ್ನು ಪ್ರವೆಶಿಸಿದರು.

             ಸತತ ಪ್ರತಿ ಸಿಂಗಲ್ಸನಲ್ಲಿ ಏಳು ಬಾರಿ ಪ್ರಶಸ್ತಿ ಪಡೆದ ರಿಚರ್ಡ್ ಸಿಯರ್ಸ್ ಮೊದಲ ಆವೃತ್ತಿ ಯನ್ನು ಗೆದರು.ಯುಎಸ ಓಪನ್ ಟೆನಿಸಮೈದಾನದಲ್ಲಿ ಒಟ್ಟು ೨೨ಕೋರ್ಟ್ಸಗಲ್ಲಿವೆ ಅದರಲ್ಲಿ ನಾಲ್ಕು ಪ್ರದರ್ಶನ ಕೋರ್ಟ್ಸ್ ಒಳಗೊಂಡಿದೆ ಅವುಗಳು(ಅರ್ಥರ್ ಆಶ್,ಲೂಯಿಸ್ ಆರ್ಮ್ಸ್ರಾಂಗ ಗ್ರಾಂಡ್ ಸ್ಟ್ಯಾಂಡ್ ಮತ್ತು ಕೋರ್ಟ್ ೧೭),೧೩ ಫೀಲ್ಡ್ ಕೋರ್ಟ್ ಮತ್ತು ಐದು ಅಭ್ಯಾಸ ಕೋರ್ಟ್ಸಗಳಿವೆ.೧೯೯೭ರಲ್ಲಿ ತೆರೆದ ಆರ್ಥರ್ ಆಶ್  ಕ್ರೀಡಾಂಗಣ ಒಂದು ಮುಖ್ಯ  ಕೋರ್ಟಆಗಿದೆ ಮತ್ತು ೨೨೫೪೭ಸೀಟಗಲ್ಲಿವೆ. ೧೯೭೮ರಲ್ಲಿ ತೆರೆದ ಲೂಯಿಸ್ ಆರ್ಮ್ರ್ಸಾಂಗ ಕ್ರೀಡಾಂಗಣ ಒಂದು ಲಾರ್ಜೆಸ್ಟ್ ಕೋರ್ಟ ಆಗಿದೆ, ೧೯೭೮ ರಿಂದ ೧೯೯೬ರವರೆಗೆ  ಇದು ಒಂದು ಮುಖ್ಯ  ಕ್ರೀಡಾಂಗಣ ವಾಗಿತ್ತು ಮತ್ತು ೧೮೦೦೦ ಸೀಟ್ಸರವರೆಗೆ ಇತ್ತು ಆದರೆ ಆರ್ಥರ ಆಶ್ ಕ್ರೀಡಾಂಗನ ತೆರೆದ ನಂತರ ೧೦೨೦೦ಗೆ ಇಳಿದು ಬಂತು.೬೦೦೦ಸೀಟ್  ಒಳಗೊಂಡಿದ ಗ್ರಾಂಡ ಸ್ಟ್ಯ್ಂಡ ಕೋರ್ಟ್ ಮೂರನೆ ಲಾರ್ಜೆಸ್ಟ್ ಕೋರ್ಟಆಗಿದೆ. ೨೦೧೧ರಲ್ಲಿ ಕೋರ್ಟ್ ೧೭,ನಾಲ್ಕನೆ ಶೋ ಕೋರ್ಟಆಗಿ ತೆರೆಲಾಯಿತು,ಜೊತೆಗೆ ಲಾರ್ಜ್ ದೂರದರ್ಶನ ಸ್ಕ್ರಿನ್ಸ್ ಮತ್ತು ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ,ಅಟಗಾರರ ಸಾವಾಲುಗಳನ್ನು ಅನುಮತಿಸಲು ತೆರೆಲಾಯಿತು,ಇದಕ್ಕೆ ಪಿಟ್ ಎಂಬ ಅಡ್ಡ ಹೆಸರು ಇಡಾಲಾಯಿತು. ಯುಎಸ್ ಉಪಯೋಗಿಸಿದ ಎಲ್ಲಾ ಕೋರ್ಟ್ಸಗಲು ದೂರದರ್ಶನಗಲನ್ನು ಪ್ರಕಾಶಿಸುವಂತೆ ಪಂದ್ಯಾವಳಿಯ ಕವರೇಜ್ ಆನ್ನು ಪ್ರೈಮ್ಟ್ಯಮಗೆ ವಿಸ್ತರಿಸುತ್ತದೆ. ೨೦೦೧ ರಲ್ಲಿ ಮಹಿಳೆಯರು ಅಂತಿಮವನ್ನು ಪ್ರೈಮ್ಟ್ಯಮಗೆ ತೆರೆಳಿಸಿದರು.೨೦೦೬ರಲ್ಲಿ ಯುಸ್ ಓಪನ್  ಹಾಕ್-ಐ ಉಪಯೋಗದಿಂದ ಇನ್ಸಟೆಂಟ್ ರೀಪ್ಲೆ ರಿವೀವ್ಸ ಅಪ್ ಕಾಲ್ಸ ಅನ್ನು ಪರಿಚಯಿಸಿದರು, ಈ ವ್ಯವಸ್ಥೆಯನ್ನು ಬಳಸಿದ ಮೊದಲ ಗ್ರ್ಯಾಂಡ್ ಸ್ಲ್ಯಾಮ್  ಕ್ರಿಯೆಯಾಗಿದೆ.ಯುಎಸ್ ಓಪನಿನ ಡೆಕೋ ಟರ್ಫ್ ಸರ್ಫ್ಸೆ ಒಂದು ವೆಗದ ಸರ್ಫ್ಸೆಆಗಿದೆ.೨೦೦೫ರಲ್ಲಿ ಎಲ್ಲಾ ಯುಎಸ್ ಓಪನ ಮತ್ತು ಯುಎಸ್ ಓಪನ ಸಿರಿಸ್ಸ್ ,ಟೆನ್ನಿಸ್ ಕೋರ್ಟಗಲಿಗೆ ನೀಲಿ ಇನರ್ ಕೋರ್ಟ್ಸನ್ನು ಕೋಡಲಾಗಿತ್ತು,ಇದು ದೂರದರ್ಶನದಲ್ಲಿ ಚಂಡನ್ನು ನೋಡಲು ಸುಲಭವಾಗುತಿತ್ತು,ಹೊರಗಿನ ಕೋರ್ಟ್ ಹಸಿರಾಗಿಯೆ ಉಳಿಯಿತ್ತು.
  1. www.arthurashe.org/‎
  2. https://en.wikipedia.org/wiki/US_Open_(tennis)