ಪರಿಚಯ:

ನನ್ನ ಹೆಸರು ಮಂಜುಶ್ರೀ.ಪಿ. ನಾನು ಪದ್ಮನಾಭ ಭಟ್ ಹಾಗೂ ಜಾನಕಿ ಭಟ್ ಅವರ ಏಕಮಾತ್ರ ಪುತ್ರಿ. ನನ್ನ ಜನ್ಮದಿನಾಂಕ: ನವೆಂಬರ್ ೬ ೧೯೯೮ ಹುಟ್ಟೂರು: ಉಡುಪಿ ವಿದ್ಯಾಭ್ಯಾಸ: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು 'ಶ್ರೀ ರಾಮಕೃಷ್ಣ ಶಾಲೆ', ಮಂಗಳೂರು ಇಲ್ಲಿ ಪೂರ್ಣಗೊಳಿಸಿ, ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ಪಿ.ಯು. ಕಾಲೇಜಿನಲ್ಲಿ ನಡೆಸಿರುವೆನು. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ಓದುತ್ತಿದ್ದೇನೆ. ಆಸಕ್ತಿಗಳು: ಚಿಕ್ಕದಿನಿಂದಲೂ ನೃತ್ಯದಲ್ಲಿ ಬಹಳ ಆಸಕ್ತಿ. ಬರವಣಿಗೆ ಹಾಗೂ ಚಿತ್ರ ಬಿಡಿಸುವುದೂ ನನ್ನ ಇತರ ಹವ್ಯಾಸಗಳು. ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನಗಳನ್ನೂ ಪಡೆದಿದ್ದು,ಶಿಕ್ಷಕರಿಂದ ಒಳ್ಳೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದೇನೆ.

                                                                                                                                                        ದನ್ಯವಾದಗಳೊಂದಿಗೆ,
                                                                                                                                                             ಮಂಜುಶ್ರೀ