ಸದಸ್ಯ:MADAN GOWDA,1510248,Gowdamadan1997

ಮದನ್ ಗೌಡ ಕೆ.ಜೆ
recent photo of madan
Recent photograph of madan ,2016
ಜನನ೩೦-೦೯-೧೯೯೭
ರಾಷ್ಟ್ರೀಯತೆಭಾರತ
ವಿದ್ಯಾರ್ಹತೆಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
ಉದ್ಯೋಗವಿದ್ಯಾರ್ಥಿ
ಎತ್ತರ೫.೪ ಅಡಿ
ಜೀವನ ಸಂಗಾತಿ-ಮದುವೆಯಾಗಿಲ್ಲ-
ಪೋಷಕರುಜೈರಾಮ್ ಹಾಗು ನಾಗರತ್ನ

ಜನನ ಮತ್ತು ಕುಟುಂಬ ಬದಲಾಯಿಸಿ

ನನ್ನ ಹೆಸರು ಮದನ್ ಗೌಡ ಕೆ.ಜೆ, ಹುಟ್ಟಿದು ಬೆಳೆದದ್ದು ಬೆಂಗಳೂರುನಲ್ಲಿ ತಂದೆ ಜಯರಾಮ್,ಉದ್ಯಮಿ ತಾಯಿ ನಾಗರತ್ನ,ಗೃಹಿಣಿ.ನನಗೆ ಒಬ್ಬಳು ತಂಗಿ ಇದ್ದು ಅವಳು ಪಿ.ಯು.ಸಿ ಓದ್ದುತ್ತಿರುವಳು. ನಮ್ಮದು ಒಗ್ಗಟಿನ ಕುಟುಂಬ,ತಂದೆಯ ಅಣ್ಣ ತಮ್ಮಂದಿರು ಎಲ್ಲಾರು ವ್ಯವಸಾಯದಲ್ಲಿ ತೊಡಗಿದ್ದಾರೆ. ನಾವು ರಾಗಿ,ಜೊಳ,ಭತ್ತ,ತೊಗರಿಗಳನ್ನು ಬೆಳೆಯುತ್ತೆವೆ.ಕಷ್ಟ ಪಟ್ಟು ದುಡಿದರೆ ಮಾತ್ರ ಪ್ರತಿಪಲ ಸಿಗುವುದೆಂಬ ನಂಬಿಕೆ ನಮ್ಮ ಕುಟುಂಬದವರಿಗೆ.ನಾನು ನಮ್ಮ ಕುಟುಂಬದ ಕೊನೆಯ ಮೊಮ್ಮಗ ಆದರಿಂದ ಎಲ್ಲಾರಿಗೂ ಸ್ವಲ್ಪ ಹೆಚ್ಚು ಪ್ರೀತಿ.ನಮ್ಮ ಕುಟುಂಬ ಸ್ವಲ್ಪ ಸಾಂಪ್ರದಾಯಕ ಕೂಡ.

ಹವ್ಯಾಸಗಳು,ಶಿಕ್ಷಣ ಮತ್ತು ಬದಲಾಯಿಸಿ

ನನ್ನ ಹವ್ಯಾಸಗಳು ಕವನಗಳನ್ನು ಬರಯುವುದು,ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳುವುದು,ಇತಿಹಾಸ ಕುರಿತ ಪುಸ್ತಕಗಳನ್ನು ಓದುವುದು.ನನ್ನ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಶ್ರೀ ಸ್ವಾಮಿ ನಾರಯಣ ಗುರುಕುಲ ಅಂತರಾಷ್ಟ್ರಿಯ ಶಾಲೆಯಲ್ಲಿ ಮುಗಿಸಿದೆ.ಇಲ್ಲಿ ನನ್ನ ನಟನೆಯ ಕಲೆಯನ್ನು ಹೊರ ಬರಲು ಇಲ್ಲಿನ ಶಿಕ್ಷಕರು ಮತ್ತು ಸ್ನೆಹಿತರು ತುಂಬ ಸಹಾಯ ಮಾಡಿದರು.ನನ್ನ ಪಿ.ಯು.ಸಿ.ಯನ್ನು ಕಣಿಮಿಣಿಕೆಯಲ್ಲಿರುವ ಕ್ರೈಸ್ಟ ಕಾಲೇಜ್ ವಸತಿಯುತ ಶಾಲೆಯಲ್ಲಿ ಮುಗಿಸಿದೆ.ಇಲ್ಲಿ ಶಿಸ್ತಿಗೆ ನಿಜವಾದ ಅರ್ಥ ತಿಳಿಯಲು ಸೆರಿಯಾದ ಜಾಗ, ಇದು ವಸತಿಯುತ ಆಗಿದ್ದ ಕಾರಣ ಪ್ರತಿ ಒಬ್ಬರಿಗೆ ಪ್ರತಿ ಒಬ್ಬರಿಗೆ ಸಂಪೂರ್ಣವಾಗಿ ತಿಳಿದುಕೊಂಡಿದೆವು.ಇಲ್ಲಿ ನಾವು ಪ್ರತಿ ದಿನ ತುಂಬ ಉತ್ಸವದಿಂದ ತುಂಬಿರುತ್ತದೆ.ಇಲ್ಲಿ ಕೆಲವು ಚೇಷ್ಟೆ ಮಾಡಿರುವ ನೆನಪುಗಳು ಉಂಟು. ಪಿ.ಯು.ಸಿಯಲ್ಲಿ ಶೇ ೮೦% ಅಂಕಗಳು ದೊರಕಿದೆ. ತಂದೆ,ತಾಯಿ ಅಂಕಗಳಿಂದ ಖುಷಿಗೊಂಡರು.ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಓದುತ್ತಿದ್ದೇನೆ.ಇಲ್ಲಿಯ ವಾತವರ್ಣ ನಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ

ಪ್ರಶಸ್ತಿಗಳು ಬದಲಾಯಿಸಿ

ನನ್ನಗೆ ಏಕ ಪಾತ್ರ ಅಭಿನಯದಲ್ಲಿ ಮೊದಲನೇ ಸ್ಥಾನ,ಕವನ ವಚನದಲ್ಲಿ ಎರಡನೇ ಸ್ಥಾನ, ಭಾಷಣ ಮಾಡುವುದರಲ್ಲಿ ಮೊದಲನೇ ಸ್ಥಾನ ದೊರಕಿದೆ. ಪಾಠದಲ್ಲಿ ಮುಂದೆ ಇಲ್ಲದ್ದಿದರು ಆಟದಲ್ಲಿ ಮುಂದೆ ಇದೆ. ಮಿಂಟನ್ನಲ್ಲಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವೆ. ಹಲವು ಸ್ಪೋರ್ಟ್ಸ್ ಮಿಟ್ ಗಳಲ್ಲಿ ಭಾಗವಯಿಸಿ ಬಹುಮಾನ ಪಡೆದಿರುವೆ. ನನಗೆ ಅತ್ಯುತ್ತಮ ನಟನೆಂಬ ಪ್ರಶಸ್ತಿ ದೊರಕಿದೆ.ನಾನು ಹೋಗಿದ ಪ್ರವಾಸಿ ತಾಣಗಳು ಮುನಾರ್,ತ್ರಿಶುರ್,ಡೆಲ್ಲಿ.ನಾನು ನಮ್ಮ ಕನ್ನಡ ಭಾಷೆಯ ಮೇಲೆ ಅಭಿಮಾನ ಹೊಂದಿರುವೆನು.ಶಾಲೆಯಲ್ಲಿ ಪ್ರತಿ ವರ್ಷ ಕನ್ನಡದ ರಾಜೋತ್ಸವ ಮಾಡುವ ಜ್ವಾಬ್ದಾರಿ ನನ್ನದಾಗಿತ್ತು.

ನನಗೆ ವಿಕಿಪೀಡಿಯ ಬದಲಾಯಿಸಿ

ವಿಕಿಸೋರ್ಸ್ ಯಿಂದ ನನಗೆ ಕನ್ನಡದಲ್ಲಿ ಟೈಪ್ ಮಾಡಲು ಕಲಿತೆ.ವಿಕಿಸೋರ್ಸ್ ಯಿಂದ ನನಗೆ ಹಲವಾರು ಮಾಹಿತಿಗಳು ಬೇಗನೆ ಸಿಗುತ್ತದೆ.ಹಾಗು ವಿಕಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬ ಸಹಾಯವಾಗುತ್ತಿದೆ.ಈ ಮೂಲಕ ವಿಕಿಗೆ ಧನ್ಯವಾದಗಳು ಹೇಳಲು ಇಚ್ಚಿಸುತ್ತೇನೆ.