ತೊಟ್ಟವಾಡಿ ಎಂಬ ಊರು ತುಂಬ ಪುರತಾನ ವಾದದ್ದು ಇದು ಇದರ ಬಗ್ಗೆ ಆಧಾರ ಗಳಿವೆ ನಾರಾಯಣಸ್ವಾಮಿ ದೇವಸ್ಥಾನದ ಬಲಭಾಗದಲ್ಲಿರುವ ಕಲ್ಲು. ಅದೇ ದೇವಸ್ಥಾನದ ಪಕ್ಕದಲ್ಲಿ ನೆಟ್ಟಿರುವ ಮತ್ತೊಂದು ಕಲ್ಲು.