ನನ್ನ ಹೆಸರು ಲಿನೆಟ್ ರೀಮ ರೂಡ್ರಿಗಸ್.ನನ್ನ ಹುಟ್ಟೊರು ದೆರಳಕಟ್ಟೆ.ನನ್ನ ತಂದೆ ಲಿಗೊರಿ ರೊಡ್ರಿಗಸ್ ಕ್ರೆಷಿ ಕೆಲಸವನ್ನು ಮಾಡಿಕೊಂಡಿದ್ದಾರೆ.ನನ್ನ ತಾಯಿ ರೀಟಾ ರೊಡ್ರಿಗಸ್ ಶಾಲೆಯಲ್ಲಿ ಮಕ್ಕಳನ್ನು ನೊಡಿಕೊಳ್ಳುವ ಕೆಲಸ ಮಾಡುತ್ತಾರೆ.

ನನ್ನ ಸಾಧನೆ ಬದಲಾಯಿಸಿ

ನಾನು ಪ್ರೌಢ ಶಾಲೆಯಲ್ಲಿರುವಾಗ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಲಭಿಸಿದೆ .ಕಾಲೆಜಿನಲ್ಲಿರುವಾಗ ಎರಡು ವರ್ಶವು ನನಗೆ ಕಲಿಯುವುದರಲ್ಲಿ ಪ್ರಥಮ ಬಹುಮಾನ ಲಭಿಸಿದೆ .

ನನ್ನ ಹವ್ಯಸ ಬದಲಾಯಿಸಿ

ಪುಸ್ತಕ ಓದುವುದು ,ಚಿತ್ರ ಬಿಡಿಸುವುದು ,ಹಾಡು ಹಾಡುವುದು

ಹುಟ್ಟಿದ ದಿನಾಂಕ ಬದಲಾಯಿಸಿ

೨೧/೧/೧೯೯೮

ಹುಟ್ಟಿದ ಸ್ಥಳ ಬದಲಾಯಿಸಿ

ಕಾಸರಗೊಡು