ಸದಸ್ಯ:Likhita.m/sandbox
ಪರಿಚಯ
ಬದಲಾಯಿಸಿನನ್ನ ಹೆಸರು ಲಿಖಿತ. ನಾನು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ವಾಸಿಸುತ್ತಿದ್ದೇನೆ.
ವಿದ್ಯಾಭ್ಯಾಸ
ಬದಲಾಯಿಸಿನಾನು ಪ್ರಾರ್ಥಮಿಕ ಶಿಕ್ಷಣವನ್ನು 'ಕಾರ್ಮೆಲ್ ಶಾಲೆಯಲ್ಲಿ ಮುಗಿಸಿದ್ದೇನೆ. ಮತ್ತು ಪ್ರೌಢ ಶಿಕ್ಷಣವನ್ನು 'ಸಂತ ಆನ್ನಸ್ ಶಾಲೆ ಯಲ್ಲಿ ಮುಗಿಸಿದ್ದೇನೆ. ನಂತರ ಪ.ಯು.ಸಿ ಯನ್ನು ಸಂತ ಅಲೋಶಿಯಸ್ ಕಾಲೆಜಿನಲ್ಲಿ ಕಲಿತೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿಯೇ ಈಗ ನಾನು ನನ್ನ ಪಥಮ ಬಿ.ಸಿ.ಎ ಪದವಿಯನ್ನು ಕಲಿಯುತ್ತಿದ್ದೇನೆ.
ಹವ್ಯಾಸಗಳು
ಬದಲಾಯಿಸಿನೃತ್ಯ ಮತ್ತು ಹಾಡುಗಾರಿಕೆ ನನ್ನ ನೆಚ್ಚಿನ ಹವ್ಯಾಸವಾಗಿದೆ. ಅದರಲ್ಲಿ ಕೂಡ ಬೇರೆ ಬೇರೆ ರೀತಿಯ ಹಾಡುಗಳನ್ನು ಕೇಳುವುದು, ಪುಸ್ತಕವನ್ನು ಓಡುವುದು, ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ನನ್ನ ಇತರ ಹವ್ಯಾಸಗಳು.
ಸಾಧನೆ
ಬದಲಾಯಿಸಿನಾನು ಹಲವಾರು ಕಡೆ ಸಂಗೀತ ಪ್ರದರ್ಶನವನ್ನು ನೀಡಿದ್ದೇನೆ. ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿದ್ದೇನೆ. ಭರತನಾಟ್ಯದಲ್ಲಿ ಹಲವಾರು ಪ್ರದರ್ಶನವನ್ನು ನೇಡಿದ್ದೇನೆ. ಭರತನಾಟ್ಯದಲ್ಲಿ ವಿದ್ವತ್ ಪಾಠಗಳನ್ನು ಶ್ರೀಮತಿ ಉಮಾಕಲ್ಲೂರಾಯರವರ ಹತ್ತಿರ ಕಲಿಯುತ್ತೀದ್ದೇನೆ.
ಗುರಿ
ಬದಲಾಯಿಸಿನಾನು ಉತ್ತಮ ಗಾಯಕಿ ಆಗಬೇಕೆಂದಿರುವೆ.