ಸದಸ್ಯ:Leeshapinto/sandbox
==ನನ್ನ ಪರಿಚಯ==
ನನ್ನ ಹೆಸರು ಲೀಶಾ ಗ್ಲ್ಯಾನಿ ಪಿಂಟೊ. ನನ್ನ ತಂದೆಯ ಹೆಸರು ಗಿಲ್ಬಟ್ ಪಿಂಟೊ. ತಾಯಿಯ ಹೆಸರು ಹಿಲ್ಡಾ ಪಿಂಟೊ. ನನ್ನ ಊರು ಕುಪ್ಪೆಪದವು. ನಾನು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಒಡ್ಡೂರು ಶಾಲೆಯಲ್ಲಿ ಓದಿರುತ್ತೇನೆ. ನಂತರ ಆರರಿಂದ ಹತ್ತನೇ ತರಗತಿಯವರೆಗೆ ಕುಪ್ಪೆಪದವು ಪ್ರೌಢಶಾಲೆಯಲ್ಲಿ ಓದಿರುತ್ತೇನೆ. ನನ್ನ ಪಿಯುಸಿ ಶಿಕ್ಷಣವನ್ನು ರೋಸಾ ಮಿಸ್ತಿಕಾ ಕಾಲೇಜು ಕಿನ್ನಿಕಂಬಳ ಇಲ್ಲಿ ಪಡೆದಿರುತ್ತೇನೆ. ನನ್ನ ಹವ್ಯಾಸಗಳು ಪುಸ್ತಕ ಓದುವುದು, ಟಿ.ವಿ ನೋಡುವುದು, ಆಡುವುದು, ಹಾಡು ಕೇಳುವುದು. ನಾನು ಕ್ರೀಡೆ, ಕ್ವಿಜ್, ಹೀಗೆ ಕೆಲವೊಂದು ಚಟುವಟಿಕೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತೇನೆ. ಹೀಗ ಪ್ರಸ್ತುತವಾಗಿ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿ ನನ್ನ ಪದವಿ ವಿದ್ಯಾಭ್ಯಾಸವನ್ನು ಪಡೆಯಿತ್ತಿದ್ದೇನೆ.