ಸದಸ್ಯ:Laxmi upaksha/sandbox
ಕೊಂಡಿಗೆ ಎಂದು ಕರೆಯಲ್ಪಡುವ ಕಾಸ್ಪಸ್ ಸ್ಪೀಸಿಯೋಸಸ್(Costus specious Keon SM)ಔಷಧೀಯ ಬೆಳೆ.ಇದರ ಗುಪ್ತ ಕಾಂಡಗಳಲ್ಲಿ ಅಧಿಕ ಪ್ರಮಾಣದ ಡಯೋಸ್ಜೆನಿನ್ ಅಂಶವಿರುತ್ತದೆ.ಇದು ನಮ್ಮ ದೇಶದ ಎಲ್ಲಾ ಭಾಗಗಳಲ್ಲೂ ಕಂಡುಬರುತ್ತದೆ.ಡೈಯಾಸ್ಜಿನಿನ್ ಅನ್ನು ವಾಣಿಜ್ಯ ಮಟ್ಟದಲ್ಲಿಸ್ವಿರಾಯಿಡಲ್ ಹಾರ್ಮೋನ್‍ಗಳನ್ನು ಉತ್ಪತ್ತಿ ಮಾಡಲು ಮೂಲ ಪದಾರ್ಥವಾಗಿ ಬಳಸಲಾಗುತ್ತದೆ.ನಂತರ ಇದನ್ನು ಲೈಂಗಿಕ ಸಂಬಂದಿ ಸಮಸ್ಯಗಳಿಗೂ ಪರಿಹಾರಕ್ಕಾಗಿ ಬಳಸಲಾಗುತ್ತದೆ.ನಂತರ ಇದನ್ನು ಲೈಂಗಿಕ ಸಂಬಂದಿ ಸಮಸ್ಯಗಳಿಗೂ ಪರಿಹಾರಕ್ಕಾಗಿ ಬಳಸಲಾಗುತ್ತದೆ.ನಂತರ ಇದನ್ನು ಲೈಂಗಿಕ ಸಂಬಂದಿ ಸಮಸ್ಯೆಗಳಿಗೂ ಪರಿಹಾರಕ್ಕಾಗಿ ಬಳಸಲಾಗುವುದು.ಇದನ್ನು ಕುಟುಂಬಯೋಜನೆಗೂ ಬಳಸಲಾಗುತ್ತಿದೆ.
ಉಗಮ ಮತ್ತು ಹಂಚಿಕೆ
ಬದಲಾಯಿಸಿಒಟ್ಟು ಐದು ಪ್ರಭೇದಗಳ ಪೈಕಿ ಕಾಸ್ಪಸ್ ಸ್ವೀಸಿಯೋಸಸ್ ಪ್ರಭೇದವು ಇಂಡೊ ಮಲಯನ್ ಭಾಗದಿಂದ ಬಂದಿರುತ್ತದೆ.ಇದರ ಎರಡು ತಳಿಗಳು 'ನೇಪಾಲೆನ್ಸಿಸ್'ನೇಪಾಳ ಮತ್ತು ಅರುಣಾಚಲ ಪ್ರದೇಶಗಳಲ್ಲೂ ಹಾಗು 'ಅರ್ಚಿರೊಪೈಲಸ್ ತಳಿ'ಭಾರತದಲ್ಲಿ ಕಂಡುಬಂದಿದೆ.