ಸಸ್ಯ ವರ್ಣನೆ

ಬದಲಾಯಿಸಿ

ಅಮೃತ ಬಳ್ಳಿ ಇದರ ವೈಜ್ನಾನಿಕ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ.ಇದು ಮೆನಿಸ್ಪೆರ್ಮೇಸಿಯಾ ಕುಟುಂಬಕ್ಕೆ ಸೇರಿದೆ. ಆಸರೆಯ ಮೇಲೆ ಹಬ್ಬುವ ಈ ಬಳ್ಳಿಯು ಒರಟಾದ, ಬೂದಿಮಿಶ್ರಿತ ಕಂದು ಬಣ್ಣದ ತೊಗಟೆ ಹೊಂದಿದ್ದು, ಕೆಲವು ಬಾರಿ ಹಾಲು ಮಿಶ್ರಿತ ಹಳದಿ ಬಣ್ಣದ ಹೂಗಳಿದ್ದು, ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಬಿಡುತ್ತವೆ. ಕಾಯಿಯೂ ಮಾಗಿದಾಗ ಗಾಡ ಕೆಂಪು ಬಣ್ಣವನ್ನು ಹೋಲುವ, ಹೊಳಪುಳ್ಳ , ದುಂಡಗಿನ ಹಣ್ನನ್ನು ಕಾಣಬಹುದು.

ಉಪಯುಕ್ತ ಭಾಗಗಳು

ಬದಲಾಯಿಸಿ
  • ಕಾಂಡ
  • ಎಲೆ
  • ಬೇರು

ಕೊಯ್ಲು ಮತ್ತು ಇಳುವರಿ

ಬದಲಾಯಿಸಿ

ನಾಟಿ ಮಾಡಿದ ೩-೪ ತಿಂಗಳುಗಳ ನಂತರ ಎಲೆಗಳು ಕೊಯ್ಲಿಗೆ ಬರುತ್ತ