ಸದಸ್ಯ:Larren menezes/ನನ್ನ ಪ್ರಯೋಗಪುಟ

ನನ್ನ ಹೆಸರು ಲ್ಯಾರನ್ ಜೋಯ್ ಮೇನೆಜಸ್. ನಾನು ೧೯೯೫,ಅಗೋಸ್ಟ್ ೩೦ರಂದು ಮಂಗಳೂರು ತಾಲೂಕಿನ, ಮೂಡಬಿದರೆಯಲ್ಲಿ ಹುಟ್ಟಿದೆ. ನಾನು ನನ್ನ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಸಂತ. ಥೋಮಸ್ ಅಂಗ್ಲ ಮಧ್ಯಮ ಶಾಲೆಯಲ್ಲಿ ಮುಗಿಸಿದೆ. ಪದವಿ ಪೂರ್ವ ಶಿಕ್ಷಣವನ್ನು ಸಂತ ಅಲೋಯಿಶಿಯಸ್ ಪದವಿ ಪೂರ್ವ ಕಾಲೇಜನಲ್ಲಿ ಮುಗಿಸಿದೆ. ಈಗ ನಾನು ನನ್ನ ಪದವಿ ಶಿಕ್ಷಣವನ್ನು ಸಂತ ಅಲೋಯಿಶಿಯಸ್ ಕಾಲೇಜನಲ್ಲಿ ಮಡುತ್ತಿದ್ದೆನೆ.

ಆಟ ಆಡುವೂದು, ಓದುವುದು, ಬರೆಯುವುದು ಇವು ನನ್ನ ಕೆಲವು ಹವ್ಯಾಸಗಳು.

ಧನ್ಯವದಗಳು