ನನ್ನ ಕಾರ್ಯಕ್ರಮ:

ನಾನು ಈ ದಿನ ಬೆಂಗಳೂರಿಗೆ ಹೋಗುವವನಿದ್ದೇನೆ. ನೀವು ನಾಳೆ ನನ್ನನ್ನು ಅಲ್ಲಿ ಭೇಟಿ ಮಾಡಬಹುದು. ಅಲ್ಲಿ ನಾವು ವಿವರವಾಗಿ ಮಾತನಾಡೋಣ.

ನಾನು ಮಾತನಾಡುವ ಭಾಷೆಗಳು

ಬದಲಾಯಿಸಿ

ಇಂಗ್ಲೀಷ್

ಬದಲಾಯಿಸಿ

ಈ ಭಾಷೆಯಲ್ಲಿ ನಾನು ಬರೆಯಬಲ್ಲೆ, ಮಾತನಾಡಬಲ್ಲೆ,

ಈ ಭಾಷೆಯಲ್ಲಿ ನಾನು ಓದಬಲ್ಲೆ, ಬರೆಯಬಲ್ಲೆ.

ಈ ಭಾಷೆಯಲ್ಲಿ ಕೇವಲ ಓದಬಲ್ಲೆ

ಈ ಭಾಷೆ ಸ್ವಲ್ಪಮಟ್ಟಿಗೆ ಅರ್ಥವಾಗುತ್ತದೆ.

ನಾನು ಇಷ್ಟ ಪಡುವ ಕವಿಗಳು

ಬದಲಾಯಿಸಿ
  1. ಕುವೆಂಪು ಅವರ ಕವನಗಳು ಬಹಳ ಉತ್ತಮವಾಗಿವೆ.
  2. ದರಾ ಬೇಂದ್ರೆ ಯವರು ತುಂಬಾ ಚೆನ್ನಾಗಿ ಬರೆಯುತ್ತಾರೆ.
  3. ಶಿವರುದ್ರಪ್ಪ ಕವನಗಳನ್ನು ಬರೆಯುತ್ತಾರೆ.
  4. ಪು.ತಿ.ನ ಬಹಳ ಶ್ರೇಷ್ಠ ಕವಿ.