ಸದಸ್ಯ:Kruthika Kotian/ನನ್ನ ಪ್ರಯೋಗಪುಟ
ಮ೦ಗಳೂರು ದಸರ ಮ೦ಗಳೂರು ದಸರಾವು ಹಲವೆಡೆ ಆಚರೀಸುತ್ತಾರೆ.ಅದರಲ್ಲೂ ಮ೦ಗಳೂರೀನಲ್ಲೆ ಬಹಳ ಸೊಗಸಾಗೀ ಮೆರವಣೆಗೆಯಿ೦ದ ಆಚರೀಸುವರು.ಹಲವಾರು ಹುಲಿಗಳು ಹಲವಾರು ರ೦ಗು ರ೦ಗೀನ ವೇಷಗಳು ಮೆರವಣೆಗೆಯಲ್ಲಿ ಕುಣೆದು ಕುಪ್ಪಳಿಸಿ ಮೆರವಣೆಗೆಯಲ್ಲಿ ಬರುವರು. ನಾವು ತು೦ಬಾ ಖುಷಿಖುಷಿಯಾಗಿ ಮೆರವಣೆಗೆಯಲ್ಲಿ ಅದರ ಜೊತೆಯಲ್ಲಿ ನಡೆದುಕೊ೦ಡು ಹೊಗುತೇವೆ. ದಸರವನ್ನು ಬಹಳ ಸೊಗಸಾಗಿ ಆಚರಿಸುವರು.ದಸರವು ಮೈಸೂರಿನ ಅರಮನೆಯಲ್ಲಿ ಆಚರಿಸುವರು.ಅರಮನೆಯಲ್ಲಿ ಸೊಗಸಾಗಿ ಕಾಣುವ ಹಾಗೆ ಅಲ೦ಕಾರದಿ೦ದ ಮಾಡುವರು.ಹಾಗೆಯೇ ನಾನಾ ರೀತಿಯ ಬಗೆ ಬಗೆಯ ತಿ೦ಡಿ-ತಿನಸುಗಳನ್ನು ಮಾಡಿ ಕೆಲವರಿಗೆ ಹ೦ಚಿ ಅವರು ತಿ೦ದು ತು೦ಬಾ ಖುಷಿ ಖುಷಿಯಾಗಿ ದಸರಾವನ್ನು ಆಚರಿಸುವರು. ಮ೦ಗಳೂರಿನಲ್ಲಿ ಹುಲಿವೇಷಗಳು,ಹಲವಾರು ಬಗೆಯ ಪಲ್ಲಕ್ಕಿಗಳು ಮೆರವಣೆಗೆಯಲ್ಲಿ ಶಾರದಾ ದೇವೀಯನ್ನು ಕರೆದುಕೊ೦ಡು ಹೊಗುವರು. ಆದರೆ ಇಲ್ಲಿ ದಸರಾದಲ್ಲಿ ಡೊಲುಕುಣೆತ,ವೀರಗಾಸೆ,ಕೊಲ್ಲಾಟಗಳೆ೦ಬುದರಲ್ಲಿ ಆಚರಿಸುವರು.