ಸದಸ್ಯ:Koustubhahsimha/ನನ್ನ ಪ್ರಯೋಗಪುಟ
ಮಂದರಗಿರಿ
ಬದಲಾಯಿಸಿಪರಿಚಯ
ಬದಲಾಯಿಸಿತುಮಕೂರು ಜಿಲ್ಲೆಯಲ್ಲಿ ಮಂದರಗಿರಿ ಅಥವ ಬಸದಿ ಬೆಟ್ಟ ಎ೦ಬ ದಿಗಂಬರ ಜೈನರ ಧಾರ್ಮಿಕ ಸ್ಥಳವಿದೆ. ಮಂದರಗಿರಿಯು ತುಮಕೂರು ನಗರದಿ೦ದ ೧೦.೫ ಕಿಲೋ ಮೀಟರ್ ದೂರದಲ್ಲಿದೆ.ಬೆಟ್ಟದ ಮೇಲಿನ ಶ್ರೀ ಚಂದ್ರಪ್ರಭು ತೀರ್ಥಂಕರ ದೆವಸ್ಥಾನವು ೧೨ನೇ ಶತಮಾನದದಲ್ಲಿ ಸ್ಥಾಪಿತವಾಗಿದೆ. ಬೆಟ್ಟದ ಮೇಲಿನ ಪಾರ್ಶ್ವನಾಥ ತೀರ್ಥಂಕರರ ವಿಗ್ರಹವನ್ನು ೧೬ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಬೆಟ್ಟದ ಬುಡದಲ್ಲಿರುವ ಪಿಂಚಿ ಆಕಾರದ ಗುರುಮಂದಿರವು ೮೧ಅಡಿ ಎತ್ತರವನ್ನು ಹೊಂದಿದ್ದು ಗುರು ದಿಗಂಬರ ಜೈನ ಸನ್ಯಾಸಿ ಆಚಾರ್ಯ 108 ಶ್ರೀ ಶಾಂತಿಸಾಗರ್ ಮಹಾರಾಜ್ರವರಿಗೆ ಅರ್ಪಿತವಾಗಿದೆ.