ಸದಸ್ಯ:Kokila M S/ನನ್ನ ಪ್ರಯೋಗಪುಟ

ಕ್ರೀಡೆ ರಾಷ್ಟ್ರೀಯತೆ ದಾಖಲೆಗಳು
ಜಾವಲಿನ್ ಭಾರತ ಚಿನ್ನದ ಪದಕ
ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ
Kaori Icho
ವೈಯುಕ್ತಿಕ ಮಾಹಿತಿ
ರಾಷ್ರೀಯತೆJapanese
ಜನನDid not recognize date. Try slightly modifying the date in the first parameter. (age Error: Need valid year, month, day)
Hachinohe, Aomori, Japan
ಎತ್ತರ166 cm (5 ft 5 in) (2016)
ತೂಕ61 kg (134 lb) (2016)
Sport
ದೇಶJapan
ಕ್ರೀಡೆWrestling
ಸ್ಪರ್ಧೆಗಳು(ಗಳು)Freestyle
ಕ್ಲಬ್Sogho Security Services
ತರಬೇತುದಾರರುKazuhito Sakae


ರಜಿಯಾ ಶೇಖ್, ಭಾರತದ ಜಾವಲಿನ್ ಥ್ರೋ ಕ್ರೀಡಾಪಟು. ೧೯೮೭ ರಲ್ಲಿ ನಡೆದ ದಕ್ಷಿಣ ಏಷಿಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ೫೦ ಮೀಟರ್ ಗಳ ಬ್ಯಾರಿಯರ್ ಅನ್ನು ದಾಟಿದ ಮೊದಲ ಭಾರತೀಯ ಮಹಿಳೆ. ೧೯೮೨ ರಲ್ಲಿ ದೆಹಳಿಯಲ್ಲಿ ಮತ್ತು ೧೯೮೬ರಲ್ಲಿ ಸಿಯೋಲ್ನಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶೇಖ್ ೧೯೮೬ ರಲ್ಲಿ ೨೧ ವರ್ಷದ ಎಲಿಜಬೆತ್ ಡಾನೆನ್ಪೋರ್ಟ್ ರ ಸಾಧನೆಯನ್ನು ಮುರಿದ್ದಿದ್ದಾರೆ. ೪೭.೭೦ ಮೀಟರ್ ಗಳಷ್ಟು ದೂರಕ್ಕೆ ಜಾವಲಿನ್ ಅನ್ನು ಎಸೆಯುವುದರ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಕೊಲ್ಕತ್ತಾದಲ್ಲಿ ೧೯೮೯ ರಲ್ಲಿ ನಡೆದ ದಕ್ಷಿಣ ಏಷಿಯನ್ ಕ್ರೀಡಾಕೂಟದಲ್ಲಿ ರಜಿಯಾ ಶೇಖ್ ೫೦.೩೮ ಮೀಟರ್ ಗಳಷ್ಟು ದೂರ ಜಾವಲಿನ್ ಎಸೆದು ಹೊಸ ದಾಖಲೆ ನಿರ್ಮಿಸಿದ್ದಲ್ಲದೆ, ತನ್ನದೇ ೪೭.೮೦ ಮೀಟರ್ ಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.ಈ ಕ್ರೀಡಾಕೂಟದಲ್ಲಿ ರಜಿಯಾ ಚಿನ್ನದ ಪದಕವನ್ನೂ ಗೆದ್ದಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಆಯ್ಕೆಯಾದ ಕೆಲವೇ ಕೆಲವು ಕ್ರೀಡಾಪಡುಗಳಲ್ಲಿ ಇವರೂ ಒಬ್ಬರು. ಕಾಮನೆವೆಲ್ತ್ ಕ್ರೀಡಾಪಟುಗಳ ವಿಭಾಗದಿಂದ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಏಷಿಯನ್ ಆಲ್ ಸ್ಟಾರ್ ಅಥ್ಲೆಟಿಕ್ ಗೇಮ್ಸ್ ನ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡರು.

ಇದುವರೆಗೂ ರಜಿಯಾ ಶೇಖ್ ೨೭ ಚಿನ್ನದ ಹಾಗೂ ೧೦ ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ ಜೂನಿಯರ್ ವಿಭಾಗದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ರವಹಿಸುತ್ತಿದ್ದಾರೆ.

ಶಿರೋಲೇಖ ಶಿರೋಲೇಖ ಶಿರೋಲೇಖ ಶಿರೋಲೇಖ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ